KANNADA

ಏರ್​​ಟೆಲ್​ನ ಆಕರ್ಷಕ ಪ್ಲಾನ್: 30 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ ಈ ಎಲ್ಲಾ ಪ್ರಯೋಜನ

Airtel Cheapest Plan: ಭಾರತದ ಜನಪ್ರಿಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಏರ್​ಟೆಲ್ ತನ್ನ ಗ್ರಾಹಕರಿಗಾಗಿ ಅತ್ಯಾಕರ್ಷಕ ಯೋಜನೆಯನ್ನು ಪರಿಚಯಿಸಿದೆ. ಅತಿ ಕಡಿಮೆ ಬೆಲೆಯಲ್ಲಿ ಲಭ್ಯವಿರುವ ಈ ಯೋಜನೆಯಲ್ಲಿ 5ಜಿ ಡೇಟಾ ಕೂಡ ಸಿಗುತ್ತದೆ. ಯಾವುದೀ ಯೋಜನೆ, ಇದರ ಪ್ರಯೋಜನವೇನು ಎಂದು ತಿಳಿಯಿರಿ... ಅಗ್ಗದ ರಿಚಾರ್ಜ್ ಪ್ಲಾನ್: 22 ರೂ. ರಿಚಾರ್ಜ್ ಪ್ಲಾನ್: ಏರ್​ಟೆಲ್ ಅತ್ಯಂತ ಕಡಿಮೆ ಬೆಲೆಯ ರಿಚಾರ್ಜ್ ಯೋಜನೆ ಯನ್ನು ಪರಿಚಯಿಸಿದ್ದು ಇದರ ಬೆಲೆ 22 ರೂ. ಇಡರ್ಳಲ್ಲಿ 1 ಜಿಬಿ ಡೇಟಾ ಲಭ್ಯವಾಗಲಿದೆ. ಇದರ ವ್ಯಾಲಿಡಿಟಿ ಕೇವಲ ಒಂದು ದಿನ. ಇದನ್ನೂ ಓದಿ- ಜಿಯೋ ರಿಚಾರ್ಜ್ ಪ್ಲಾನ್ಸ್: ಎರಡು ಪ್ಲಾನ್ಸ್ ನಡುವೆ ₹1 ಅಷ್ಟೇ ವ್ಯತ್ಯಾಸ, ಆದರೆ ಪ್ರಯೋಜನ ಮಾತ್ರ ಅಗಾಧ..! 26 ರೂ. ರಿಚಾರ್ಜ್ ಪ್ಲಾನ್: ಏರ್​ಟೆಲ್ ಕೇವಲ 26 ರೂ.ಗೆ ರಿಚಾರ್ಜ್ ಯೋಜನೆಯನ್ನು ಪರಿಚಯಿಸಿದೆ. ಇದೊಂದು ಡೇಟಾ ಪ್ಯಾಕ್ ಆಗಿದ್ದು ಇದರಲ್ಲಿ 1.5 GB ಹೈ-ಸ್ಪೀಡ್ ಡೇಟಾ ಲಭ್ಯವಾಗಲಿದೆ. ಆದರೆ, ಇದರ ವ್ಯಾಲಿಡಿಟಿ ಕೇವಲ ಒಂದು ದಿನ ಮಾತ್ರ. ಇದನ್ನೂ ಓದಿ- ಮೊಬೈಲ್ ಬೆಲೆಗೆ Laptop! Jio ಕಂಪನಿಯ ಈ ಲ್ಯಾಪ್ಟಾಪ್ ಬೆಲೆ ಕೇವಲ 12 ಸಾವಿರ ರೂಪಾಯಿ ! ದೈನಂದಿನ ಡೇಟಾ ಮುಗಿದ ಬಳಿಕ ತುರ್ತು ಸಂದರ್ಭದಲ್ಲಿ ಡೇಟಾ ಅಗತ್ಯತೆಯನ್ನು ಪೂರೈಸಲು ಈ ಯೋಜನೆ ತುಂಬಾ ಲಾಭದಾಯಕವಾಗಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.