KANNADA

Rashmika Mandanna: ಪಬ್ಲಿಕ್‌ನಲ್ಲಿ ನಟಿ ರಶ್ಮಿಕಾ ಬೋಲ್ಡ್‌ ಡಾನ್ಸ್!‌ ನ್ಯಾಷನಲ್‌ ಕ್ರಷ್‌ ಮೈಮಾಟಕ್ಕೆ ಪಡ್ಡೆಹುಡುಗರು ಸೈಕ್!!‌

Rashmika Mandanna: ರಶ್ಮಿಕಾ ಮಂದಣ್ಣ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಸೂಪರ್ ಹಿಟ್ ಆಗಿದ್ದು, ಅವರು ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಕಳೆದ ವರ್ಷ ಅವರು ಸೀತಾರಾಮಮ್ ಮತ್ತು ಅನಿಮಲ್‌ನಂತಹ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.. ರಶ್ಮಿಕಾ ಮಂದಣ್ಣ ಅವರ ಮುಂಬರುವ ಸಿನಿಮಾಗಳ ಪಟ್ಟಿಯೂ ತುಂಬಾ ಉದ್ದವಾಗಿದೆ. ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ-2 ಜೊತೆಗೆ ನಿತಿನ್ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರುವ ಹಾಟ್ ಬ್ಯೂಟಿ ಶಾಹಿದ್ ಕಪೂರ್ ಮತ್ತು ವಿಕ್ಕಿ ಕೌಶಲ್ ಜೊತೆಗಿನ ಸರಣಿ ಚಿತ್ರಗಳಲ್ಲಿ ನಟಿಸುತ್ತಾ ಬಾಲಿವುಡ್ ನಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ- ʼಈʼ ಖ್ಯಾತ ವ್ಯಕ್ತಿಯೊಂದಿಗೆ ಕೀರ್ತಿ ಸುರೇಶ್‌ ಮದುವೆ ಫಿಕ್ಸ್!‌? ಸೌತ್‌ ಚೆಲುವೆಯ ಕೈ ಹಿಡಿಯೋ ವರ ಯಾರು ಗೊತ್ತಾ? ರಶ್ಮಿಕಾ ತಮಿಳಿನಲ್ಲೂ ಎರಡು ಚಿತ್ರಗಳಲ್ಲಿ ನಟಿಸಿ ನಾಯಕಿಯಾದರು. ರಶ್ಮಿಕಾಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್‌ಫಾಲೊಯಿಂಗ್‌ ಇದೆ.. ಈ ನಡುವೆ ರಶ್ಮಿಕಾ ಮಾಡಿದ ಕೆಲಸವೊಂದು ಇದೀಗ ಹಾಟ್ ಟಾಪಿಕ್ ಆಗಿದೆ. #RashmikaMandanna #Ranjithame 🥳 Rashmika for an event in Kerala Today ❤️‍🔥 #Kerala pic.twitter.com/ttXIJPUyg9 — Daemon (@AmeerKhan_ARK) July 25, 2024 ಇತ್ತೀಚೆಗೆ ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ರಶ್ಮಿಕಾ ಅತಿಥಿಯಾಗಿ ಹೋಗಿದ್ದರು. ಸ್ಲೀವ್‌ಲೆಸ್ ಬ್ಲೌಸ್, ಹಸಿರು ಸೀರೆ ಉಟ್ಟು ನಟಿ ಅಲ್ಲಿ ಮಿಂಚಿದರು... ಬಳಿಕ ಅಭಿಮಾನಿಗಳ ಅಪೇಕ್ಷೆಯಂತೆ ರಶ್ಮಿಕಾ ವೇದಿಕೆ ಮೇಲೆ ಡ್ಯಾನ್ಸ್ ಮಾಡಿದ್ದಾರೆ. ಅದರ ಚಿತ್ರಗಳು ಮತ್ತು ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಟಿಯ ಡಾನ್ಸ್‌ ನೋಡಿ ನೆಟ್ಟಿಗರು ಫುಲ್‌ ಖುಷ್‌ ಆಗಿದ್ದಾರೆ.. ಇದನ್ನೂ ಓದಿ- ಶ್ರಾವಣದಲ್ಲಿ 72 ವರ್ಷ ನಂತರ ಅಪರೂಪದ ಯೋಗ.. ಈ 4 ರಾಶಿಗಳ ಮೇಲೆ ಶಿವನ ಅಪಾರ ಕೃಪೆ, ಹಣದ ಹೊಳೆ.. ನಿಮ್ಮಂಥ ಲಕ್ಕಿ ಬೇರಾರೂ ಇಲ್ಲ! ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.