KANNADA

ವಿರಾಟ್‌ ಕೊಹ್ಲಿ ಮತ್ತು ಅನುಷ್ಕಾ ತಮ್ಮ ಬಾಡಿಗಾರ್ಡ್‌ಗೆ ನೀಡುವ ಸಂಬಳ ಎಷ್ಟು ಗೊತ್ತಾ? ಒಂದು ಕಂಪನಿಯ ಸಿಇಒಗೂ ಇಷ್ಟೊಂದು ಸಂಭಾವನೆ ಇರಲ್ಲ!

anushka sharma and virat kohli bodyguard salary: ಇತ್ತೀಚೆಗೆ ಪಂದ್ಯವೊಂದು ನಡೆಯುತ್ತಿದ್ದಾಗ ಯುವ ಅಭಿಮಾನಿಯೊಬ್ಬ ಬಿಗಿ ಭದ್ರತೆಯನ್ನು ಮುರಿದು ಮೈದಾನದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಶರ್ಮಾ ಅವರ ಬಳಿಗೆ ಓಡೋಡಿ ಬಂದಿದ್ದನು. ಆ ಕೂಡಲೇ ಆತನನ್ನು ಹಿಡಿದು ಹೊರಕಳುಹಿಸಲಾಯಿತು. ಇದನ್ನೂ ಓದಿ: ಈ ಹಣ್ಣು ಮಧುಮೇಹಿಗಳಿಗೆ ದಿವ್ಯೌಷಧಿಯಿದ್ದಂತೆ... ಊಟಕ್ಕೆ 5 ನಿಮಿಷ ಮುನ್ನ ತಿಂದರೆ 45 ದಿನಗಳವರೆಗೆ ಬ್ಲಡ್‌ ಶುಗರ್‌ ನಾರ್ಮಲ್‌ ಆಗಿರುವುದು! ತೂಕ ಇಳಿಕೆಗೂ ಸಹಾಯಕ ಇದು ನಾಯಕನ ಮೇಲಿನ ಹುಚ್ಚು ಅಭಿಮಾನವನ್ನು ತೋರಿಸುವುದಲ್ಲದೆ, ಎಷ್ಟೇ ಭದ್ರತೆ ವಹಿಸಿದ್ದರೂ ಸಹ, ಅದನ್ನು ಬ್ರೇಕ್‌ ಮಾಡಿಕೊಂಡು ಕೆಲವರು ಮುನ್ನುಗ್ಗುತ್ತಾರೆ ಎಂಬುದನ್ನು ತೋರಿಸುತ್ತದೆ. ಇದೇ ಕಾರಣಕ್ಕೆ ಸೆಲೆಬ್ರಿಟಿಗಳು ತಮ್ಮ ಭದ್ರತೆಗಾಗಿ ಅಪಾರ ಹಣ ಖರ್ಚು ಮಾಡುತ್ತಾರೆ. ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಈ ವಿಚಾರದಲ್ಲಿ ಹೊರತಾಗಿಲ್ಲ. ಮೈದಾನದ ಹೊರಗೆ, ಯಾವಾಗಲೂ ಅನುಷ್ಕಾ ಶರ್ಮಾ ಜೊತೆ ನೆರಳಿನಂತೆ ಇರುವ ಬಾಡಿಗಾರ್ಡ್‌ ಹೆಸರು ಪ್ರಕಾಶ್ ಸಿಂಗ್. ಅವರನ್ನು ಸೋನು ಎಂದೂ ಕರೆಯುತ್ತಾರೆ. ಇವರು ಅನುಷ್ಕಾ ಶರ್ಮಾ ಭದ್ರತೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದನ್ನೂ ಓದಿ: ಮುಖೇಶ್ ನಿತಾ ಅಂಬಾನಿ ಅಂಟಿಲಿಯಾ ನಿವಾಸದಲ್ಲಿ ಎಲ್ಲಿ ಇರ್ತಾರೆ ಗೊತ್ತೆ..! ವರದಿಗಳ ಪ್ರಕಾರ, ಈ ದಂಪತಿ ತಮ್ಮ ಭದ್ರತೆಗಾಗಿ ವಾರ್ಷಿಕವಾಗಿ 1.2 ಕೋಟಿ ರೂಪಾಯಿಗಳನ್ನು ಸೋನು ಅವರಿಗೆ ಪಾವತಿಸುತ್ತಾರೆ. ಇದು ಒಬ್ಬ ಕಾರ್ಪೊರೇಟ್ CEO ಸಂಭಾವನೆಗಿಂತ ಹೆಚ್ಚೇ ಎನ್ನಬಹುದು. ವಿರಾಟ್ ಮತ್ತು ಅನುಷ್ಕಾಗೆ ಸೋನು ಬಹಳ ನೆಚ್ಚಿನ ಬಾಡಿಗಾರ್ಡ್‌. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.