KANNADA

ಜಗತ್ತಿಗೇ ಶ್ರೇಷ್ಠ ಕ್ರಿಕೆಟಿಗರಾದ್ರೂ ಫೀಲ್ಡಿಂಗ್‌ʼನಲ್ಲಿ ಇವರಷ್ಟು ಕಳಪೆ ಮತ್ಯಾರೂ ಇಲ್ಲ! ಈ ಪಟ್ಟಿಯಲ್ಲಿದ್ದಾರೆ ಟೀಂ ಇಂಡಿಯಾದ ಮೂವರು

Top 10 Poor Fielders: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಆಟಗಾರರು ರನ್ ಮತ್ತು ವಿಕೆಟ್‌'ಗಳನ್ನು ಗಳಿಸುವ ಮೂಲಕ ಶ್ರೇಷ್ಠತೆಯ ಶಿಖರವನ್ನು ಮುಟ್ಟಿದ್ದಾರೆ. ಆದರೆ, ನಿಧಾನಗತಿಯ ಮತ್ತು ಕಳಪೆ ಫೀಲ್ಡಿಂಗ್‌ʼನಿಂದಾಗಿ ಮುಜುಗರಕರ ದಾಖಲೆಯನ್ನು ತಮ್ಮ ಹೆಸರಿಗೆ ಸೇರ್ಪಡೆಗೊಳಿಸಿದ ಕೆಲ ಕ್ರಿಕೆಟಿಗರು ಇದ್ದಾರೆ. ಅಂತಹವರು ಯಾರೆಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ. ಇದನ್ನೂ ಓದಿ: ಏಕದಿನ ಮತ್ತು ಟಿ20ಯಲ್ಲಿ ಒಂದೇ ಒಂದು ಸಿಕ್ಸರ್‌ ಬಾರಿಸದ ಟೀಂ ಇಂಡಿಯಾದ ಮೂವರು ಕ್ರಿಕೆಟಿಗರು ಇವರೇ ಶೋಯೆಬ್ ಅಖ್ತರ್ (ಪಾಕಿಸ್ತಾನ) ಲಸಿತ್ ಮಾಲಿಂಗ (ಶ್ರೀಲಂಕಾ) ರವಿಚಂದ್ರನ್ ಅಶ್ವಿನ್ (ಭಾರತ) ಇಂಜಮಾಮ್ ಉಲ್ ಹಕ್ (ಪಾಕಿಸ್ತಾನ) ಸೌರವ್ ಗಂಗೂಲಿ (ಭಾರತ) ಸಯೀದ್ ಅಜ್ಮಲ್ (ಪಾಕಿಸ್ತಾನ) ಜಾವಗಲ್ ಶ್ರೀನಾಥ್ (ಭಾರತ) ಮೊರ್ನೆ ಮೊರ್ಕೆಲ್ (ದಕ್ಷಿಣ ಆಫ್ರಿಕಾ) ಗ್ಲೆನ್ ಮೆಕ್‌ಗ್ರಾತ್ (ಆಸ್ಟ್ರೇಲಿಯಾ) ಅರ್ಜುನ ರಣತುಂಗ (ಶ್ರೀಲಂಕಾ) ಇದನ್ನೂ ಓದಿ: ಸಂದರ್ಶನಕ್ಕೆ ಬಂದ ಕ್ರೀಡಾ ನಿರೂಪಕಿಯರ ಅಂದಕ್ಕೆ ಮರುಳಾಗಿ ಅವರನ್ನೇ ಮದುವೆಯಾದ ಸ್ಟಾರ್‌ ಕ್ರಿಕೆಟಿಗರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಇಬ್ಬರು!! ಇವರೆಲ್ಲರೂ ತಮ್ಮ ದೇಶದ ಪರ ಅತ್ಯುತ್ತಮ ಕೊಡುಗೆಗಳನ್ನು ನೀಡಿದ್ದರೂ ಸಹ, ಫೀಲ್ಡಿಂಗ್‌ʼನಲ್ಲಿ ಕಳಪೆ ಪ್ರದರ್ಶನ ತೋರಿದ್ದಾರೆ. ಬ್ಯಾಟಿಂಗ್‌ ಮತ್ತು ಬೌಲಿಂಗ್ʼನಲ್ಲಿ ಮಿಂಚುವ ಈ ದಿಗ್ಗಜರು ಕಳಪೆ ಫೀಲ್ಡಿಂಗ್‌ ಕಾರಣದಿಂದ ತಮ್ಮ ಹೆಸರಿಗೆ ಹೀನಾಯ ದಾಖಲೆಯೊಂದನ್ನು ಸೇರಿಸಿಕೊಂಡಿದ್ದಾರೆ ಎನ್ನಬಹುದು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.