KANNADA

ಕಾಲೇಜ್‌ ಬಿಟ್ಟು ಎಕ್ಸ್ಟ್ರಾ ಕ್ಲಾಸ್‌ನಲ್ಲಿ ತಲ್ಲಿನರಾಗಿರುವ ವಿದ್ಯಾರ್ಥಿಗಳು..! ಕಂಬೈನ್‌ ಸ್ಟಡಿ ಅಂದ್ರೆ ಇದೇ ಇರ್ಬೇಕು.. ವಿಡಿಯೋ ವೈರಲ್‌

Boy romance with two girls : ಅನೇಕ ವೀಡಿಯೊಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತವೆ. ಯಾವುದೇ ಘಟನೆಗಳು ನಡೆದ ತಕ್ಷಣ ಸುದ್ದಿಯಾಗುತ್ತವೆ. ಅಷ್ಟೇ.. ಅಲ್ಲ, ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಯಾರಿಗೂ ಕಾಣಲ್ಲ ಅಂತ ತಿಳಿದುಕೊಂಡ ಕೆಲವರು ಮಾಡುವ ಕೆಲಸದ ವಿಡಿಯೋಗಳು ಸಂಚಲನ ಮೂಡಿಸುತ್ತಿರುತ್ತವೆ.. ಹಾಗೆಯೇ ಕೆಟ್ಟ ಕೆಲಸಗಳನ್ನು ಮಾಡುವವರು ಯಾರೂ ನೋಡುವುದಿಲ್ಲ ಎಂದು ಭಾವಿಸುತ್ತಾರೆ. ಈ ಕ್ರಮದಲ್ಲಿ ಇತ್ತೀಚೆಗೆ ಕೆಲ ಯುವಕರು ಶಾಲಾ ದಿನಗಳಲ್ಲಿ ಸರಸ ಸಲ್ಲಾಪದಂತಹ ಕೆಟ್ಟ ಕೆಲಸ ಮಾಡುತ್ತಿದ್ದಾರೆ. ಚೆನ್ನಾಗಿ ಓದಬೇಕಾದ ವಯಸ್ಸಿನಲ್ಲಿ.. ಶಾಲೆಗಳಿಗೆ ರಜೆ ಹಾಕಿ ಹುಡುಗಿಯರೊಂದಿಗೆ ರೊಮ್ಯಾನ್ಸ್ ಮಾಡುತ್ತಿದ್ದಾರೆ. ಇದನ್ನೂ ಓದಿ: ಮೊಟ್ಟೆ ನೀಡುತ್ತೆ ಕೋಳಿಯಲ್ಲ.. ಹಾಲು ಕೊಡುತ್ತೆ ಹಸು ಅಲ್ಲ.. ಹಾಗಾದ್ರೆ ಯಾವುದು ಆ ಪ್ರಾಣಿ? ಉತ್ತರ ಗೊತ್ತಿಲ್ಲದೇ ಇರೋಕೆ ಸಾಧ್ಯನೇ ಇಲ್ಲ.. ಮನೆಯಲ್ಲಿ ಶಾಲೆಗೆ ಹೋಗುವುದಾಗಿ ಹೇಳಿ.. ಗುಟ್ಟಾಗಿ ಗದ್ದೆ, ಶಾಲೆಯ ಹಿಂದೆ ಹೋಗಿ ಮಾಡಬಾರದ ಕೆಲಸ ಮಾಡುತ್ತಿದ್ದಾರೆ. ಸಧ್ಯ ಅಂತಹುದೇ ವಿಡಿಯೋ ಒಂದು ಸೋಷಿಯಲ್‌ ಮೀಡಿಯಾದಲ್ಲಿ ಗಮನ ಸೆಳೆದಿದೆ. ಇಬ್ಬರು ಹುಡುಗಿಯರ ಜೊತೆ ಒಬ್ಬ ಹುಡುಗ ಕುಚು ಕುಚು ನಡೆಸುತ್ತಿದ್ದ ವಿಡಿಯೋ ಇದೀಗ ವೈರಲ್‌ ಆಗಿದೆ.. Delhi Metro Bridge ke Neeche School Dress me Padhai Chal rha Guys 😐😐 . pic.twitter.com/zD4t6omvDv — Raka (@Raka440) November 20, 2023 ಇನ್ನು ವೈರಲ್‌ ಆಗಿರುವ ವಿಡಿಯೋದಲ್ಲಿ ಇಬ್ಬರು ಹುಡುಗಿಯರು ಮತ್ತು ಒಬ್ಬ ಯುವಕ ಶಾಲೆ ಬಿಟ್ಟು ಗುಟ್ಟಾಗಿ ಕಟ್ಟದ ಹಿಂದೆ ಮುದ್ದಾಡುತ್ತಿದ್ದಾರೆ.. ಒಬ್ಬರ ನಂತರ ಒಬ್ಬರು ಹುಡುಗಿಯರು ಯುವಕನನ್ನು ಅಪ್ಪಿ ಚುಂಬಿಸುತ್ತಿದ್ದಾರೆ. ಈ ದೃಶ್ಯವನ್ನು ಕಂಡ ಸ್ಥಳೀಯರು ತಮ್ಮ ಫೋನ್‌ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ.. ಸಧ್ಯ ವಿಡಿಯೋ ವೈರಲ್‌ ಆಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.