Personality test: ʼವ್ಯಕ್ತಿತ್ವ ಪರೀಕ್ಷೆಗಳುʼ ಮನೋವಿಜ್ಞಾನ-ಆಧಾರಿತ ಪರೀಕ್ಷೆಗಳಾಗಿದೆ. ಒಂದು ಚಿತ್ರದಲ್ಲಿ ನೀವು ಮೊದಲು ಗಮನಿಸುವ ಅಥವಾ ಆಯ್ಕೆ ಮಾಡುವ ಅಂಶಗಳನ್ನು ಅವಲಂಬಿಸಿ ನಿಮ್ಮ ಲಕ್ಷಣಗಳು ಏನೆಂದು ಹೇಳಲು ಹೇಳುವ ವಿಚಾರವಾಗಿದೆ. ಇನ್ನು ಇಲ್ಲಿ ಬೆಕ್ಕುಗಳ ಮೂರು ಚಿತ್ರಗಳಿದ್ದು, ಅದರಲ್ಲಿ ಒಂದನ್ನು ಆಯ್ಕೆ ಮಾಡಿ. ಅದರ ಮೂಲಕ ನಿಮ್ಮ ಸ್ವಭಾವ ಎಂತಹದ್ದು ಎಂಬುದನ್ನು ಸುಲಭವಾಗಿ ತಿಳಿಯಬಹುದು. ಇದನ್ನೂ ಓದಿ: ಅದೃಷ್ಟಲಕ್ಷ್ಮೀ ಕೈಹಿಡಿಯಬೇಕಾದರೆ ಕನ್ನಡಿಯನ್ನು ಮನೆಯ ಈ ದಿಕ್ಕಿನಲ್ಲಿಯೇ ಇಡಿ: ಬಡತನ ದೂರಾಗಿ, ಸಮೃದ್ಧ ಜೀವನ ಆ ಕ್ಷಣದಿಂದಲೇ ಶುರುವಾಗುವುದು! ಬೂದು ಬೆಕ್ಕು: ಈ ಬಣ್ಣದ ಬೆಕ್ಕನ್ನು ಆಯ್ಕೆ ಮಾಡಿದವರು ವ್ಯಕ್ತಿಯಾಗಿ ವರ್ಚಸ್ವಿ ಮತ್ತು ಶಕ್ತಿಯುತವಾಗಿರುತ್ತಾರೆ. ಅಷ್ಟೇ ಅಲ್ಲದೆ, ಇವರಿಗೆ ಹುಟ್ಟಿನಿಂದಲೇ ನಾಯಕತ್ವದ ಗುಣವಿರುತ್ತದೆ. ಎಂತಹದ್ದೇ ಸವಾಲು ಎದುರಾದರು, ಒತ್ತಡದಲ್ಲಿದ್ದರೂ ಸಹ ಶ್ರಮಪಟ್ಟು ಯಶಸ್ಸು ಪಡೆಯುವವರಾಗಿರುತ್ತಾರೆ. ಕಪ್ಪು ಬೆಕ್ಕು: ಕಪ್ಪು ಬಣ್ಣದ ಬೆಕ್ಕನ್ನು ಆಯ್ಕೆ ಮಾಡಿದ ಜನರು, ಸಹಾಯಹಸ್ತ ಚಾಚುವವರಾಗಿರುತ್ತಾರೆ. ಇವರ ಜೀವನಕ್ರಮ ಶಿಸ್ತಿನಿಂದ ಇರುತ್ತದೆ. ಜೀವನದಲ್ಲಿ ಕೈಗೊಂಡ ಪ್ರತಿ ಕೆಲಸವನ್ನು ಶ್ರಮಪಟ್ಟು, ನಿಷ್ಠೆಯಿಂದ ಮಾಡಿಮುಗಿಸುತ್ತಾರೆ. ಇದನ್ನೂ ಓದಿ: ಮಧುಮೇಹಿಗಳಿಗೆ ವರದಾನ.. ಊಟಕ್ಕೂ ಮುನ್ನ ಈ ಸಿಹಿಯಾದ ಹಣ್ಣು ತಿಂದ್ರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್ ಶುಗರ್! ಬಿಳಿ ಬೆಕ್ಕು: ಬಿಳಿಬಣ್ಣದ ಬೆಕ್ಕನ್ನು ಆಯ್ಕೆ ಮಾಡಿದವರು, ಸಹಾನುಭೂತಿ ಉಳ್ಳವರಾಗಿದ್ದಾರೆ. ಶಾಂತ ಮತ್ತು ಸಾಮರಸ್ಯದ ವಾತಾವರಣದಲ್ಲಿರಲು ಈ ಜನರು ಇಷ್ಟಪಡುತ್ತಾರೆ. ಇನ್ನು ಹುಟ್ಟುತ್ತಲೇ ನಾಯಕತ್ವ ಗುಣವನ್ನು ಹೊಂದಿರುವ ಜನರಾಗಿರುತ್ತಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 24, 2024
-
- December 23, 2024
-
- December 23, 2024
Featured News
Latest From This Week
ಮಹಿಳೆಯರ ಬಗ್ಗೆ ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯಗಳು!!
KANNADA
- by Sarkai Info
- December 23, 2024
ರಾಮ್ ಚರಣ್ ಪುತ್ರಿ ಕ್ಲಿಂಕಾರ ಫೇಸ್ ರಿವೀಲ್! ಎಷ್ಟೊಂದು ಮುದ್ದಾಗಿದ್ದಾಳೆ ಗೊತ್ತಾ ಚಿರಂಜೀವಿ ಮೊಮ್ಮಗಳು!!
KANNADA
- by Sarkai Info
- December 23, 2024
Subscribe To Our Newsletter
No spam, notifications only about new products, updates.