KANNADA

ಆನ್‌ʼಲೈನ್‌ʼನಲ್ಲಿ ಫೋಟೋ-ವಿಡಿಯೊ ಅಪ್‌ಲೋಡ್ ಮಾಡುತ್ತಿದ್ದೀರಾ? ಅದಕ್ಕೂ ಮುನ್ನ ಇದನ್ನು ಆಫ್ ಮಾಡಿ.. ಇಲ್ಲದಿದ್ದರೆ ಡೇಂಜರ್!

Mobile Hacks: ಇತ್ತೀಚಿನ ದಿನಗಳಲ್ಲಿ, ಜನರು ಫೋಟೋಗಳು ಮತ್ತು ವೀಡಿಯೊಗಳನ್ನು ಕ್ಲಿಕ್ ಮಾಡಿದ ತಕ್ಷಣ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲು ಬಯಸುತ್ತಾರೆ. ಆದರೆ ಅಪ್ಲೋಡ್‌ ಮಾಡುವ ಮುನ್ನ ಕೆಲ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳದಿದ್ದರೆ, ದೊಡ್ಡ ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ಇದನ್ನೂ ಓದಿ: 38 ವರ್ಷಗಳ ನಂತರ ಏಕದಿನದಲ್ಲಿ ಅತ್ಯಂತ ಕೆಟ್ಟ ದಾಖಲೆ ಬರೆದ ಭಾರತೀಯ ಬ್ಯಾಟ್ಸ್ʼಮನ್ ಗಳು ಯಾವುದೇ ಫೋಟೋ-ವೀಡಿಯೊ ಕ್ಲಿಕ್ ಮಾಡುವಾಗ ನಿಮ್ಮ ಫೋನ್‌ʼನಲ್ಲಿ ಜಿಪಿಎಸ್ ಅನ್ನು ಆಫ್ ಮಾಡುವುದು ಬಹಳ ಮುಖ್ಯ. ಇದರ ಹಿಂದೆ ನಿಮ್ಮ ಭದ್ರತಾ ಅಪಾಯವಿದೆ. ಇದನ್ನು ಮಾಡದಿದ್ದರೆ, ವಂಚಕರಿಗೆ ನಿಮ್ಮ ಬಗ್ಗೆ ಎಲ್ಲಾ ಮಾಹಿತಿ ಸಿಗುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ಸ್ಕ್ಯಾಮರ್‌ʼಗಳು ಮತ್ತು ಹ್ಯಾಕರ್‌ʼಗಳು ನೀವು ಯಾವಾಗ, ಎಲ್ಲಿ ಮತ್ತು ಏನು ಮಾಡುತ್ತಿದ್ದೀರಿ ಎಂಬ ಮಾಹಿತಿಯನ್ನು ಪಡೆಯುತ್ತಾರೆ. ಫೋನ್‌ʼನಲ್ಲಿ ಫೋಟೋ-ವೀಡಿಯೋ ತೆಗೆದಾಗಲೆಲ್ಲಾ, GPS ಆನ್ ಆಗಿದ್ದರೆ ನೀವು ಫೋಟೋ ಕ್ಲಿಕ್ ಮಾಡುವ ಸ್ಥಳದ ಎಲ್ಲಾ ಮಾಹಿತಿ ಅದರೊಂದಿಗೆ ಹೋಗುತ್ತದೆ. ಸ್ಕ್ಯಾಮರ್‌ʼಗಳು ನಿಮ್ಮನ್ನು ಸುಲಭವಾಗಿ ತಲುಪಲು ಇದು ಸಹಾಯ ಮಾಡುತ್ತದೆ. ಇದನ್ನು ಸೆಲ್ಫಿ-ಫೋಟೋ-ವೀಡಿಯೊ ಮೂಲಕ ಆನ್‌ʼಲೈನ್ ಸ್ಟಾಕಿಂಗ್ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಈಕೆ ಪ್ರಪಂಚದ ಅತಿ ಮಾದಕ ನಟಿ... ವಿರಾಟ್ ಜೊತೆ ಡೇಟ್‌ ಮಾಡಿದ್ಳು ಈ ಚೆಲುವೆ! ಆದ್ರೆ ಮದ್ವೆಯಾದ ಒಂದೇ ವರ್ಷಕ್ಕೆ ಡಿವೋರ್ಸ್‌ ಪಡೆದು ಸನ್ಯಾಸಿಯಾದ ಬ್ಯೂಟಿ!‌ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.