KANNADA

Viral Video: ಯಪ್ಪಾ..!.ಈ ಪೋಲಿಸಪ್ಪಾ ಕಾರಿನ್ಯಾಗಿದ್ದಂತಹ ಹುಡುಗಿಗೆ ಹಿಂಗಾ ಪ್ರೊಪೋಸ್ ಮಾಡೋದು...! ಈ ವಿಡಿಯೋ ನೋಡಿ..!

ಅಮೆರಿಕಾದ ಟೆಕ್ಸಾಸ್‌ನಲ್ಲಿ ಪೊಲೀಸನೊಬ್ಬ ತನ್ನ ಹುಡುಗಿಗೆ ವಿಚಿತ್ರವಾಗಿ ಪ್ರೊಪೋಸ್ ಮಾಡಿದ್ದಾನೆ. ಈಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾಮಾನ್ಯವಾಗಿ ಪ್ರೊಪೋಸ್ ಮಾಡಬೇಕಾದರೆ ನಯ ವಿನಯ, ಪೀತಿಯಿಂದ ತನ್ನ ಪ್ರೇಮದ ಭಾವನೆಯನ್ನು ವ್ಯಕ್ತಪಡಿಸುತ್ತಾರೆ. ಆದರೆ ಈ ಪೋಲಿಸ್ ಕಡಕ್ ಪೋಲಿಸ್ ಅಧಿಕಾರಿ ರೀತಿ ವರ್ತಿಸಿ ಕಾರಿನಲ್ಲಿ ಕುಳಿತಿದ್ದ ಯುವತಿಗೆ ಏಕಾಏಕಿ ಆರ್ಡರ್ ಮಾಡಿ ಮೇಡಂ, ನೀವು ಈಗ ಕೂಡಲೇ ಕಾರಿನಿಂದ ಇಳಿಯಬೇಕು ಎಂದು ಆವಾಜ್ ಹಾಕುತ್ತಾನೆ. ಇದೆಲ್ಲವನ್ನು ಅವನು ಅವಳಿಗೆ ಗೊತ್ತಿಲ್ಲದವಂತೆ ವರ್ತಿಸುತ್ತಾನೆ.ಇದನ್ನು ನೋಡಿದ ಆ ಯುವತಿ ಹುಸಿ ನಗೆ ಬೀರುತ್ತಾಳೆ. ಅವನ ಪ್ರತಿ ನಡೆಗೂ ಆಕೆ ನಗುವಿನಿಂದಲೇ ಉತ್ತರಿಸುತ್ತಾಳೆ. ಇದನ್ನೂ ಓದಿ: ರಾಷ್ಟ್ರೀಯ ಕ್ಷಯ ನಿವಾರಣೆ ಕಾರ್ಯಕ್ರಮ: ಟಿಬಿ ಮುಕ್ತ ಭಾರತ ಅಭಿಯಾನಕ್ಕೆ ಡಾ. ನವೀನ್ ಭಟ್ ಚಾಲನೆ ಆಕೆ ಕಾನೂನು ಉಲ್ಲಂಘನೆ ಮಾಡಿದ್ದಾಳೋ ಏನೋ ಎನ್ನುವಂತೆ ಆಕೆಗೆ ಆವಾಜ್ ಹಾಕುತ್ತಲೇ ನನ್ನನ್ನು ಮದುವೆಯಾಗುತ್ತಿಯಾ ಎಂದು ಆಕೆಗೆ ವಿನಂತಿ ಮಾಡುತ್ತಾನೆ.ಈ ಪ್ರೊಪೋಸ್ ನೋಡಿದ ಆಕೆ ಒಂದು ಕಷ್ಣ ಅವಕ್ಕಾಗುತ್ತಾಳೆ. ಒಟ್ಟಿನಲ್ಲಿ ಈಗ ಈ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದ್ದು, ಪ್ರೊಪೋಸ್ ಮಾಡುವ ರೀತಿ ಹೀಗೂ ಇರುತ್ತಾ? ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ . ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - ಸಬ್ ಸ್ಕ್ರೈಬ್ಆಗಿರಿ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.