KANNADA

ದೇಶದಲ್ಲಿ ಮುಸ್ಲಿಂ ಆಳ್ವಿಕೆ ಪ್ರಾರಂಭವಾಗಲಿದೆ..! ಸಂಚಲನ ಸೃಷ್ಟಿಸುತ್ತಿದೆ ಬಾಬಾ ವಂಗಾ ಭವಿಷ್ಯವಾಣಿ

Baba Vanga on 2025 : 2025 ರ ವರ್ಷವು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಜನರು ಹೊಸ ವರ್ಷದ ಬಗ್ಗೆ ಕುತೂಹಲ ಹೊಂದಿದ್ದಾರೆ. ಹೊಸ ವರ್ಷವು ತಮ್ಮ ಜೀವನದಲ್ಲಿ ಯಾವ ಬದಲಾವಣೆಗಳನ್ನು ತರುತ್ತದೆ ಅಂತ ಉತ್ಸುಕರಾಗಿದ್ದಾರೆ. ಈ ಮಧ್ಯ ಬಾಬಾ ವೆಂಗಾ ಹೇಳಿರುವ ಭವಿಷ್ಯವಾಣಿ ಜನರಿಗೆ ಆಘಾತ ನೀಡಿವೆ.. ಹೌದು.. ಇತ್ತೀಚಿಗೆ ಬಾಬಾ ಬೆಂಗಾ ಭವಿಷ್ಯವಾಣಿ ಹೆಚ್ಚು ಚರ್ಚೆಯಲ್ಲಿವೆ. ಇದೀಗ 2025 ಮತ್ತು 2043 ರ ಬಗ್ಗೆ ಅವರ ಭಯಾನಕ ಭವಿಷ್ಯವಾಣಿಗಳು ವೈರಲ್ ಆಗುತ್ತಿವೆ. ಬಾಬಾ ಅವರ ಪ್ರಕಾರ, 2025 ರಲ್ಲಿ ಪ್ರಪಂಚದ ವಿನಾಶ, ಜನಸಂಖ್ಯೆಯ ನಷ್ಟ ಮತ್ತು ಅನೇಕ ಘಟನೆಗಳು ಸಂಭವಿಸಲಿವೆಯಂತೆ. ಇದನ್ನೂ ಓದಿ: 28 ಸಾವಿರ ರೂ.ಗೆ 1 ಲೋಟ ಕಾಫಿ..! ಇದರ ವಿಶೇಷತೆ ಕೇಳಿದ್ರೆ ಸಾಲ ಮಾಡಿಯಾದ್ರೂ ಮುಗಿಬಿದ್ದು ಕುಡಿತೀರಾ.. ಬಾಬಾ ವೆಂಗಾ ಅವರ ಪ್ರಕಾರ, ಪ್ರಪಂಚದ ಅಂತ್ಯವು 2025 ರಿಂದ ಪ್ರಾರಂಭವಾಗಬಹುದು. ಅಲ್ಲದೆ, 2025 ರಲ್ಲಿ, ಯುರೋಪ್ನಲ್ಲಿ ಪ್ರಮುಖ ಮತ್ತು ವಿನಾಶಕಾರಿ ಯುದ್ಧ ನಡೆಯಬಹುದು. ಈ ಯುದ್ಧವು ಯುರೋಪ್ ಅನ್ನು ಧ್ವಂಸಗೊಳಿಸಬಹುದು ಮತ್ತು ಅನೇಕ ಜೀವಗಳನ್ನು ಕಳೆದುಕೊಳ್ಳಬಹುದು. ಇದು ಯುರೋಪಿನ ಆರ್ಥಿಕತೆ ಮತ್ತು ಸಮಾಜದ ಮೇಲೆ ಹೆಚ್ಚು ಭಾರವನ್ನು ಉಂಟುಮಾಡಬಹುದು. 2043 ರಲ್ಲಿ ಯುರೋಪಿನಲ್ಲಿ ಮುಸ್ಲಿಂ ದೊರೆ ಆಳ್ವಿಕೆ ಪ್ರಾರಂಭವಾಗುತ್ತದೆ ಎಂದು ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಈ ಸಮಯದಲ್ಲಿ ಜಗತ್ತಿನಲ್ಲಿ ಪ್ರಮುಖ ಭೌಗೋಳಿಕ-ರಾಜಕೀಯ ಬದಲಾವಣೆಯಾಗಲಿದೆ ಎಂದು ಬಾಬಾ ಹೇಳಿದ್ದಾರೆ. ಇದಲ್ಲದೆ, 2076 ರವರೆಗೆ ಜಗತ್ತಿನಲ್ಲಿ ಕಮ್ಯುನಿಸ್ಟ್ ಆಳ್ವಿಕೆಗೆ ಮರಳುತ್ತಾರೆ ಎಂದು ಭವಿಷ್ಯ ನುಡಿದರು. ಬಾಬಾ ನುಡಿದ ಅನೇಕ ಭವಿಷ್ಯವಾಣಿಗಳು ಸತ್ಯವಾಗಿವೆ.. ಮುಂದೆನಾಗುತ್ತೆ..? ಕಾಯ್ದು ನೋಡೋಣ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.