Banana artwork price : ಗೋಡೆ ಮೇಲೆ ಟೇಪ್ನೊಂದಿಗೆ ಅಂಟಿಕೊಂಡಿರುವ ಬಾಳೆ ಹಣ್ಣಿನ ಬೆಲೆ ಕೋಟಿಗಟ್ಟಲೆ ಇದೆ. ಹೌದು ನೀವು ಓದಿದ್ದು ಸರಿ. ಗೋಡೆಯ ಮೇಲಿನ ಈ ಬಾಳೆಹಣ್ಣನ್ನು ನ್ಯೂಯಾರ್ಕ್‌ನಲ್ಲಿ ಹರಾಜು ಹಾಕಲಾಯಿತು. ಇದರ ಆರಂಭಿಕ ಅಂದಾಜು ವೆಚ್ಚ 1 ಮಿಲಿಯನ್ ಡಾಲರ್ (ಅಂದರೆ ರೂ. 8 ಕೋಟಿಗಿಂತ ಹೆಚ್ಚು). ಈ ಬಾಳೆಹಣ್ಣಿನ ವಿಶೇಷತೆ ಏನು..? ಇಲ್ಲಿದೆ ನೋಡಿ.. ಬಾಳೆಹಣ್ಣಿನ ಬೆಲೆ ಎಷ್ಟಿರುತ್ತೆ.. 5 ರೂಪಾಯಿ, 6 ರೂಪಾಯಿ ಹೆಚ್ಚು ಅಂದ್ರೆ, 10 ರೂಪಾಯಿ. ಆದರೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಬಾಳೆಹಣ್ಣು ಕೋಟಿ ಬೆಲೆ ಬಾಳುತ್ತಿದೆ. ಹೌದು, ಒಂದು ಬಾಳೆಹಣ್ಣು ಇಷ್ಟು ದರ ಏಕೆ ಅಂತ ನೀವು ಯೋಚಿಸುತ್ತಿದ್ದರೆ.. ಮೊದಲ ಇದರ ವಿಶೇಷತೆ ಬಗ್ಗೆ ತಿಳಿದುಕೊಳ್ಳಬೇಕು.. ಇದನ್ನೂ ಓದಿ: ಮನೆಯ ಮೂಲೆಯಲ್ಲಿ ಸಿಕ್ಕಿದ ಈ ಹಳೆ ನಾಣ್ಯ ಮಾರಾಟವಾಗಿದ್ದು ಬರೋಬ್ಬರಿ 21 ಕೋಟಿ ರೂಪಾಯಿಗೆ !ನಿಮ್ಮ ಬಳಿಯೂ ಇರಬಹುದಾ ನೋಡಿ ಇಂಥ ಕಾಯಿನ್ ! ಗೋಡೆಯ ಮೇಲೆ ಟೇಪ್‌ಗೆ ಅಂಟಿಕೊಂಡಿರುವ ಬಾಳೆಹಣ್ಣು ವಾಸ್ತವವಾಗಿ ಇಟಾಲಿಯನ್ ಕಲಾವಿದ ಮೌರಿಜಿಯೊ ಕ್ಯಾಟೆಲಾನ್ ಅವರ ಕಲಾಕೃತಿಯಾಗಿದೆ. ಅಲ್ಲಿ ನಿಜವಾದ ಬಾಳೆಹಣ್ಣಿಲ್ಲ.. ಅದು ಕಲಾವಿದ ಕೈಚಳಕದಲ್ಲಿ ಮೂಡಿರುವ ಚಿತ್ರ.. ಇದನ್ನು Sotheby's ಹರಾಜು ಮನೆಯಿಂದ ಆನ್‌ಲೈನ್‌ನಲ್ಲಿ ಹರಾಜು ಮಾಡಲಾಗುತ್ತಿದೆ. ನವೆಂಬರ್ 20 ರವರೆಗೆ ಬಿಡ್ ಸಲ್ಲಿಸಬಹುದು. From Velvet Underground to Duct-Tape Bananas and computer art: Discover Art’s Most Humble Icon 🍌 Just had an amazing chat with @protourist at Art Basel about the wild world of bananas in art! 🎨🍌 From Warhol’s iconic pop art to Cattelan’s $120K duct-taped banana, you won't… pic.twitter.com/gWvDhCt0ps — Eko33 (@Eko3316) June 16, 2024 "ದಿ ಕಾಮಿಡಿಯನ್" ಮೌರಿಜಿಯೊ ಅವರ ಅತ್ಯಂತ ಪ್ರಸಿದ್ಧ ಕೃತಿಗಳಲ್ಲಿ ಇದು ಒಂದಾಗಿದೆ. ಇದರ ಆರಂಭಿಕ ಬಿಡ್ ಅನ್ನು 1 ಮಿಲಿಯನ್ ಡಾಲರ್‌ಗಳಲ್ಲಿ ಇರಿಸಲು ಇದೇ ಕಾರಣವಾಗಿದೆ. ಈ ಹಿಂದೆಯೂ ಮೌರಿಜಿಯೊ ಅವರ ಕೆಲವು ಮೇರುಕೃತಿಗಳು 142 ಕೋಟಿಗೂ ಹೆಚ್ಚು ಬೆಲೆಯಲ್ಲಿ ಮಾರಾಟವಾಗಿದೆ. ಇದನ್ನೂ ಓದಿ: ಕಪ್ಪು ಮಗು ಹುಟ್ಟಿದ್ದಕ್ಕೆ ಹೆಂಡತಿಯ ಮೇಲೆ ಅನುಮಾನ: ನನಗೆ ಡೈವೋರ್ಸ್ ಬೇಕೆಂದ ಗಂಡ..!! ಮಾಧ್ಯಮ ವರದಿಗಳ ಪ್ರಕಾರ ಅಂತಹ ಈ ರೀತಿ ಮೂರು ಬಾಳೆಹಣ್ಣಿನ ಕಲಾಕೃತಿಗಳಿವೆ. ಅವುಗಳಲ್ಲಿ ಎರಡು ಮಾರಾಟವಾಗಿವೆ. ಈ ಕಲಾಕೃತಿಯನ್ನು ಖರೀದಿಸಲು ಬಯಸುವ ಯಾರಾದರೂ ಹರಾಜು ಕೇಂದ್ರದ ಅಧಿಕೃತ ವೆಬ್‌ಸೈಟ್ www.sothebys.com ಗೆ ಭೇಟಿ ನೀಡುವ ಮೂಲಕ ಹರಾಜಿನಲ್ಲಿ ಭಾಗವಹಿಸಬಹುದು. ಆದರೆ ಇಂದೇ ಕೊನೆಯ ದಿನಾಂಕವಾಗಿದೆ.. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ None
Popular Tags:
Share This Post:
ಒಡೆದ ಹಿಮ್ಮಡಿಯನ್ನು 15 ನಿಮಿಷದಲ್ಲೇ ಸರಿಪಡಿಸುವ ಪರಿಣಾಮಕಾರಿ ಮನೆಮದ್ದು!
- by Sarkai Info
- December 24, 2024
ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
December 24, 2024What’s New
Spotlight
Today’s Hot
-
- December 24, 2024
-
- December 23, 2024
-
- December 23, 2024
Featured News
Latest From This Week
ಮಹಿಳೆಯರ ಬಗ್ಗೆ ಪ್ರತಿಯೊಬ್ಬ ಪುರುಷನೂ ತಿಳಿದುಕೊಳ್ಳಲೇಬೇಕಾದ ಕಹಿ ಸತ್ಯಗಳು!!
KANNADA
- by Sarkai Info
- December 23, 2024
ರಾಮ್ ಚರಣ್ ಪುತ್ರಿ ಕ್ಲಿಂಕಾರ ಫೇಸ್ ರಿವೀಲ್! ಎಷ್ಟೊಂದು ಮುದ್ದಾಗಿದ್ದಾಳೆ ಗೊತ್ತಾ ಚಿರಂಜೀವಿ ಮೊಮ್ಮಗಳು!!
KANNADA
- by Sarkai Info
- December 23, 2024
Subscribe To Our Newsletter
No spam, notifications only about new products, updates.