KANNADA

Arecanut Price Today: ಶಿವಮೊಗ್ಗ, ಸಿದ್ದಾಪುರ & ಯಲ್ಲಾಪುರದ ಇಂದಿನ ಅಡಿಕೆ ಧಾರಣೆ

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ (ಜೂನ್‌ 11) ಉತ್ತಮ ಸ್ಥಿತಿಯಲ್ಲಿದೆ. ಯಲ್ಲಾಪುರದಲ್ಲಿ ರಾಶಿ ಅಡಿಕೆ 53ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಚೇತರಿಕೆಯಾಗಿದ್ದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 53,699 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ ಗಳಲ್ಲಿಇತ್ತೀಚಿನ (11-06-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: Ather Rizta: ಅತ್ಯಂತ ಕಡಿಮೆ ಬೆಲೆಗೆ ಈ ಫ್ಯಾಮಿಲಿ ಎಲೆಕ್ಟ್ರಿಕ್‌ ಸ್ಕೂಟರ್‌ ಖರೀದಿಸಿ ಇದನ್ನೂ ಓದಿ: ರೈಲು ಪ್ರಯಾಣದ ವೇಳೆ ಲಗೇಜ್ ಕಳುವಾದರೆ ರೈಲ್ವೆ ಇಲಾಖೆ ನೀಡುವ ಪರಿಹಾರವೆಷ್ಟು? ನಿಮ್ಮ Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Market  Date Variety Minimum Price Maximum Price Modal Price
Bantwala 10/06/2024 Cqca ₹18,000 ₹28,500 ₹23,500
Bantwala 10/06/2024 New Variety ₹28,500 ₹38,000 ₹34,500
Channagiri 10/06/2024 Rashi ₹49,520 ₹53,789 ₹51,154
Chitradurga 10/06/2024 api ₹52,600 ₹53,000 ₹52,800
Chitradurga 10/06/2024 Kempugotu ₹30,600 ₹31,000 ₹30,800
Chitradurga 10/06/2024 Bette ₹37,100 ₹37,500 ₹37,300
Chitradurga 10/06/2024 Rashi ₹52,100 ₹52,500 ₹52,300
Kumta 10/06/2024 Cqca ₹5,029 ₹21,111 ₹20,519
Kumta 10/06/2024 Chippu ₹20,111 ₹25,611 ₹23,679
Kumta 10/06/2024 Ripe ₹32,019 ₹35,199 ₹34,369
Sagar 10/06/2024 Bilegotu ₹22,701 ₹23,001 ₹22,701
Sagar 10/06/2024 Kempugotu ₹26,509 ₹32,009 ₹29,009
Sagar 10/06/2024 Rashi ₹40,009 ₹52,219 ₹51,701
Sagar 10/06/2024 Chali ₹33,001 ₹35,299 ₹34,501
Shimoga 10/06/2024 Bette ₹48,569 ₹55,509 ₹55,000
Shimoga 10/06/2024 Saraku ₹63,920 ₹82,999 ₹81,440
Shimoga 10/06/2024 Gorabalu ₹14,141 ₹37,069 ₹33,509
Shimoga 10/06/2024 Rashi ₹34,976 ₹53,699 ₹53,059
Siddapur 10/06/2024 Bilegotu ₹26,699 ₹29,899 ₹28,399
Siddapur 10/06/2024 Kempugotu ₹27,419 ₹29,219 ₹28,899
Siddapur 10/06/2024 Cqca ₹26,600 ₹29,909 ₹27,699
Siddapur 10/06/2024 Tattibettee ₹35,700 ₹41,219 ₹38,899
Siddapur 10/06/2024 Rashi ₹43,599 ₹49,899 ₹49,399
Siddapur 10/06/2024 Chali ₹34,299 ₹36,199 ₹35,639
Sirsi 10/06/2024 Bilegotu ₹24,320 ₹30,611 ₹28,195
Sirsi 10/06/2024 Kempugotu ₹15,300 ₹30,869 ₹21,333
Sirsi 10/06/2024 Bette ₹34,320 ₹47,099 ₹37,536
Sirsi 10/06/2024 Rashi ₹45,369 ₹48,898 ₹47,360
Sirsi 10/06/2024 Chali ₹33,099 ₹37,591 ₹35,823
Sulya 10/06/2024 New Variety ₹34,000 ₹37,800 ₹35,000
Yellapur 10/06/2024 Bilegotu ₹21,899 ₹30,399 ₹27,919
Yellapur 10/06/2024 api ₹60,379 ₹60,379 ₹60,379
Yellapur 10/06/2024 Kempugotu ₹24,009 ₹33,509 ₹31,699
Yellapur 10/06/2024 Cqca ₹11,899 ₹28,699 ₹25,129
Yellapur 10/06/2024 Tattibettee ₹34,999 ₹44,100 ₹40,319
Yellapur 10/06/2024 Rashi ₹45,179 ₹53,699 ₹49,989
Yellapur 10/06/2024 Ripe ₹31,799 ₹36,899 ₹35,520

About Us

Get our latest news in multiple languages with just one click. We are using highly optimized algorithms to bring you hoax-free news from various sources in India.