KANNADA

Viral Video: ನಾನೆ ಬೇರೆ ನನ್ನ ಸ್ಟೈಲೇ ಬೇರೆ..! ಕುಡಿದ ಅಮಲಿನಲ್ಲಿ ಲೈನು ಕಂಬದ ಮೇಲೇರಿ ಮಲಗಿದ ಕುಡುಕ.. ನಂತರ ಆಗಿದ್ದೇನು ಗೊತ್ತಾ?

Drunken Man Viral video: 2024 ನೇ ಸಾಲಿಗೆ ಬಾರವಾದ ಮನಸ್ಸಿನಿಂದ ಬೀಳ್ಕೊಟ್ಟು ಜನ, 2025 ನೇ ಸಾಲಿಗೆ ಕಾಲಿಟ್ಟಿದ್ದಾರೆ. ತಡ ರಾತ್ರಿ ಕೇಕ್‌ ಕತ್ತರಿಸಿ ಪಟಾಕಿ ಸಿಡಿಸಿ ಸೆಲೆಬ್ರೇಟ್‌ ಮಾಡಿದ್ದಾರೆ. ಆದರೆ, ಇಲ್ಲೊಬ್ಬ ಭೂಪ, ಹೊಸ ವರ್ಷದಂದು ನಾನೆ ಬೇರೆ ನನ್ನ ಸ್ಟೈಲೇ ಬೇರೆ ಎಂದು ಹೊಸ ವರ್ಷವನ್ನು ವಿಭಿನ್ನವಾಗಿ ಆಚರಿಸಿ, ಸಂಚಲನ ಸೃಷ್ಟಿಸಿದ್ದಾನೆ. ಅಷ್ಟಕ್ಕೂ ಈತ ,ಮಾಡಿದ ಆ ಕೆಲಸವಾದ್ರೂ ಏನು? ತಿಳಿಯಲು ಮುಂದೆ ಓದಿ... ಮಂಗಳವಾರ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಪಾಲಕೊಂಡ ಮಂಡಲದ ಎಂ.ಸಿಂಗುಪುರಂನಲ್ಲಿ ಮಂಡುಬಾಬು ಎಂಬ ವ್ಯಕ್ತಿ ಕುಡಿದು ಕೋಲಾಹಲ ಸೃಷ್ಟಿಸಿ ಬಿಟ್ಟಿದ್ದಾನೆ. ಹೊಸ ವರ್ಷದ ಪ್ರಯುಕ್ತ ಮದ್ಯ ಕುಡಿಯಲು ದುಡ್ಡು ಬೇಕು ಎಂದು ತನ್ನ ಅಮ್ಮನನ್ನು ಪೀಡಿಸಿ ಹೊಟ್ಟೆ ತುಂಬಾ ಕುಡಿದು, ಕರೆಂಟ್‌ ಕಂಬ ಹತ್ತಿ ವಿದ್ಯೂತ್‌ ತಂತಿಗಳ ಮೇಲೇರಿ ರಾಜರೋಷವಾಗಿ ಕಾಲು ನೀಟಿಕೊಂಡು ಮಲಗಿದ್ದಾನೆ. ಸದ್ಯ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಕುಟುಕನ ಅಟ್ಟಹಾಸಕ್ಕೆ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ವೆಂಕಣ್ಣನ ತಾಯಿಗೆ ವಯಸ್ಸಾಗಿದೆ, ಆದ ಕಾರಣ ಸ್ವಲ್ಪ ಪಿಂಚಣಿ ಹಣ ಬರುತ್ತದೆ, ಪ್ರತಿ ತಿಂಗಳಿನಂತೆಯೇ, ನಿನ್ನೆ ಕೂಡ ಅದೇ ರೀತಿ ವೆಂಕಣ್ಣನ ತಾಯಿಗೆ ಪಿಂಚಣಿ ಹಣ ಬಂದಿತ್ತು, ಆಗಾಗಲೇ ಕುಡಿದ ಮತ್ತಿನಲ್ಲಿ ತೇಲುತ್ತಿದ್ದ ವೆಂಕಣ್ಣ ತಾಯಿಯ ಬಳಿ ಮಧ್ಯ ಸೇವಿಸಲು ಹಣ ಕೇಳಿದ್ದಾನೆ, ಆಗಾಗಲೇ ಕುಡಿದು ತೇಲಾಡುತ್ತಿದ್ದ ವೆಂಕಣ್ಣನಿಗೆ ಅವರ ಅಮ್ಮ ಹಣ ಕೊಡಲು ನಿರಾಕರಿಸಿದ್ದಾರೆ. ಇದರಿಂದ ಮುನಿಸಿಕೊಂಡ ಭೂಪ ವಿದ್ಯುತ್‌ ಕಂಬದ ಮೇಲೇರಿ ತಂತಿಗಳ ಮೇಲೆ ಮಲಗಿ ಬಿಟ್ಟಿದ್ದಾನೆ. ಈತನ ನಡೆಯನ್ನು ನೋಡಿದ ಡಿಪಿ ತಂತಿಗಳಿಗೆ ಸಪ್ಲೈ ಆಗುತ್ತಿದ್ದ ಕರೆಂಟ್‌ ಕಟ್‌ ಮಾಡಿದ್ದಾರೆ. ಈ ಮೂಲಕ ಸ್ವಲ್ಪದರಲ್ಲಿ ಸಂಭವಿಸಬೇಕಿದ್ದ ಅಪಾಯವನ್ನು ತಪ್ಪಿಸಿದ್ದಾರೆ. ಸದ್ಯ ಇದಕ್ಕೆ ಸಂಭಂದ ಪಟ್ಟ ವಿಡಿಯೋ ಸಾಮಜಿಕ ಜಲಾತಣದಲ್ಲಿ ವೈರಲ್‌ ಆಗುತ್ತಿದೆ. Couples texting abt their New year goals & dating places RN: Meanwhile,the singles like me: pic.twitter.com/EFt010LiCr — FoMö 🌟 (@FoMo4NaMo) December 31, 2024 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.