KANNADA

Arecanut Price Today: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ, ಇಂದಿನ ರೇಟ್‌ ಹೇಗಿದೆ?

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಶನಿವಾರ (ಜನವರಿ 04) ಭರ್ಜರಿ ಏರಿಕೆ ಕಂಡಿದೆ. ಕೆಲವು ಮಾರುಕಟ್ಟೆಯಲ್ಲಿ ರಾಶಿ ಅಡಿಕೆ 55 ಸಾವಿರ ರೂ.ನ ಗಡಿ ದಾಟಿದೆ. ಅಡಿಕೆ ಧಾರಣೆ ಉತ್ತಮ ಸ್ಥಿತಿಯಲ್ಲಿರುವುದರಿಂದ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೆ ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಶಿವಮೊಗ್ಗದಲ್ಲಿ ರಾಶಿ ಅಡಿಕೆ 51,111 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ಗಳಲ್ಲಿಇತ್ತೀಚಿನ (04-01-2025) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಇದನ್ನೂ ಓದಿ: ವ್ಯಾಪಾರದಲ್ಲಿ ಅಂಬಾನಿಗೂ ಪೈಪೋಟಿ ನೀಡುವ ಈತ ಒಬ್ಬ ಶಾಲಾ ಶಿಕ್ಷಕರ ಮಗ! ಈ ಪ್ರಸಿದ್ಧ ನಟಿಯ ಪತಿ ಈ ಉದ್ಯಮಿ! ಇದನ್ನೂ ಓದಿ: ಪರ್ಸನಲ್ ಲೋನ್ ಪಡೆಯಲು ಹೊಸ ನಿಯಮ ಜಾರಿಗೊಳಿಸಿದ ಆರ್‌ಬಿಐ: ಏನು ಬದಲಾವಣೆ? ನಿಮ್ಮ Kannada News ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Kannada News App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ… ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Market  Date Variety Minimum Price Maximum Price Modal Price
Bantwala 03/01/2025 Cqca ₹27,500 ₹27,500 ₹26,000
Bhadravathi 03/01/2025 Rashi ₹38,199 ₹51,100 ₹48,218
Chamaraj Nagar 03/01/2025 Other ₹23,000 ₹23,000 ₹23,000
Davangere 03/01/2025 Rashi ₹33,500 ₹33,500 ₹33,500
Gundlupet 03/01/2025 Other ₹4,000 ₹4,000 ₹4,000
Holalkere 03/01/2025 Rashi ₹48,700 ₹50,529 ₹49,961
Karkala 03/01/2025 New Variety ₹25,000 ₹35,000 ₹30,000
Kumta 03/01/2025 Chali ₹33,099 ₹37,519 ₹36,419
Kumta 03/01/2025 Chippu ₹20,189 ₹26,899 ₹24,729
Kumta 03/01/2025 Cqca ₹6,589 ₹22,229 ₹20,129
Kumta 03/01/2025 Factory ₹3,569 ₹20,911 ₹19,849
Kumta 03/01/2025 Ripe ₹25,609 ₹30,051 ₹28,579
Puttur 03/01/2025 Cqca ₹22,000 ₹27,500 ₹25,000
Puttur 03/01/2025 New Variety ₹25,000 ₹34,500 ₹30,000
Shimoga 03/01/2025 Bette ₹47,299 ₹52,199 ₹51,600
Shimoga 03/01/2025 Gorabalu ₹17,009 ₹33,069 ₹28,258
Shimoga 03/01/2025 Rashi ₹32,189 ₹51,111 ₹49,599
Shimoga 03/01/2025 Saraku ₹55,000 ₹79,240 ₹66,009
Siddapur 03/01/2025 Bilegotu ₹24,119 ₹27,909 ₹26,599
Siddapur 03/01/2025 Chali ₹31,899 ₹37,899 ₹36,509
Siddapur 03/01/2025 Cqca ₹21,899 ₹26,099 ₹22,119
Siddapur 03/01/2025 Kempugotu ₹20,319 ₹21,389 ₹20,889
Siddapur 03/01/2025 Rashi ₹41,029 ₹47,509 ₹47,099
Siddapur 03/01/2025 Ripe ₹22,709 ₹33,409 ₹23,899
Siddapur 03/01/2025 Tattibettee ₹27,509 ₹40,009 ₹34,119
Sirsi 03/01/2025 Bette ₹28,690 ₹42,181 ₹32,689
Sirsi 03/01/2025 Bilegotu ₹22,199 ₹30,599 ₹27,108
Sirsi 03/01/2025 Chali ₹34,199 ₹39,018 ₹36,949
Sirsi 03/01/2025 Kempugotu ₹11,919 ₹23,809 ₹18,969
Sirsi 03/01/2025 Rashi ₹41,299 ₹45,208 ₹42,845
Sulya 03/01/2025 Cqca ₹20,500 ₹27,500 ₹25,500
Sulya 03/01/2025 New Variety ₹28,000 ₹35,000 ₹32,500
Yellapur 03/01/2025 api ₹60,169 ₹68,099 ₹66,679
Yellapur 03/01/2025 Bilegotu ₹12,099 ₹29,110 ₹25,119
Yellapur 03/01/2025 Chali ₹29,600 ₹38,799 ₹37,350
Yellapur 03/01/2025 Cqca ₹4,242 ₹18,812 ₹14,699
Yellapur 03/01/2025 Kempugotu ₹15,900 ₹25,300 ₹22,100
Yellapur 03/01/2025 Rashi ₹39,619 ₹58,299 ₹48,999
Yellapur 03/01/2025 Tattibettee ₹26,860 ₹39,419 ₹34,600

About Us

Get our latest news in multiple languages with just one click. We are using highly optimized algorithms to bring you hoax-free news from various sources in India.