Monkey viral video: ಸಾಕು ಪ್ರಾಣಿಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಮಾಲಿಕರಿಗೆ ನಾಯಿಗಳು ಕೆಲಸ ಮಾಡುವಲ್ಲಿ ಸಹಾಯ ಮಾಡುತ್ತಿರುವ ಹಲವು ವಿಡಿಯೋಗಳನ್ನು ನೀವು ನೋಡಿರಬಹದು. ಆದರೆ, ಇಲ್ಲಿ ಕೋತಿಯೊಂದು ತಾನೇ ಮನೆಯ ಸದಸ್ಯನಾಗಿ ಜವಬ್ದಾರಿ ತೆಗೆದುಕೊಂಡು ಎಲ್ಲಾ ಕೆಲಸಗಳನ್ನು ಮಡುತ್ತಿದೆ. ಸದ್ಯ ಈ ವಿಡಿಯೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ. ವೈರಲ್ ಅಗುತ್ತಿರುವ ಈ ವಿಡಿಯೋದಲ್ಲಿ ಕೋತಿಯೊಂದು ಎಲ್ಲಾ ಮನೆ ಕೆಲಸಗಳನ್ನು ತಮ್ಮ ಜವಬಾದರಿಯಂತೆ ಮಾಡಿ ಮುಗಿಸುತ್ತಿದೆ. ಪಾತ್ರೆ ತೊಳೆಯುವುದು, ಬಟ್ಟೆ ಹೊಗೆಯುವುದು, ಮನೆ ಗುಡಿಸುವುದು, ಅಷ್ಟೆ ಅಲ್ಲ ಹಿಟ್ಟು ಕಲಸಿ ಚಪಾತಿ ಮಾಡುವುದರಿಂದ ಹಿಡಿದು ಗೃಹಿಣಿ ಯಾವೆಲ್ಲಾ ಕೆಲಸಗಳನ್ನು ಮಾಡುತ್ತಾರೋ ಆ ಎಲ್ಲಾ ಕೆಲಸಗಳನ್ನು ಈ ಕೋತಿ ಕೂಡ ಮಾಡಿ ಮುಗಿಸುತ್ತಿದೆ. ಯುಪಿ ರಾಜ್ಯದ ಬರೇಲಿ ಜಿಲ್ಲೆಯ, ಸದ್ವಾ ಗ್ರಾಮದ ರೈತರೊಬ್ಬರು ಈ ಮುಂಚೆ ಕೊತಿಯನ್ನು ರಕ್ಷಿಸಿದ್ದರು. ರಕ್ಷಿಸಿ ಮನೆಗೆ ತಂದ ಕೋತಿಯನ್ನು ಮನೆಗೆ ಕರೆತಂದು ಪ್ರೀತಿಯಿಂದ ರಾಣಿ ಎಂದು ಹೆಸರಿಟ್ಟಿದ್ದರು. ನಂತರ ದಿನಗಳು ಕಳೆದಂತೆ ಕೋತಿ ಮನೆಯ ಸದಸ್ಯರಲ್ಲಿ ಒಬ್ಬನ್ನಾಯಿತು. ನಂತರ ತನ್ನ ಮನೆಯಂತೆಯೇ ನೆನೆದು ಈ ಕೋತಿ ಮನೆಯಲಿನ ಎಲ್ಲಾ ಕೆಲಸಗಳಲ್ಲಿಯೂ ಪಾತ್ರ ವಹಿಸಲು ಆರಂಭಿಸಿತು. ಈ ರೀತಿ ಈ ಕೋತಿ ಮನೆಯಲ್ಲಿನ ಎಲ್ಲಾ ಕೆಲಸ ಮಾಡುತ್ತಿದೆ, ಬಟ್ಟೆ ಹೊಗೆಯುವುದು, ಚಪಾತಿ ಮಾಡುವುದು, ಪಾತ್ರೆ ತೊಳೆಯುವುದು. ಹೀಗೆ ಎಲ್ಲಾ ಕೆಲಸಗಲನ್ನು ಮನುಷ್ಯನಂತೆ ಮಾಡಿ ಮುಗಿಸುತ್ತಿದೆ, ಸದ್ಯ ಇದಕ್ಕೆ ಸಂಬಂಧ ಪಟ್ಟ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ವಿಡಿಯೋ ನೋಡಿ ನೆಟ್ಟಿಗರು ಕಕ್ಪಾಬಿಕ್ಕಿಯಾಗಿದ್ದಾರೆ. Monkey Making Chapati A viral video from #Raebareli , UP, features a monkey named Rani performing household tasks like making rotis and washing utensils, leaving viewers amazed. #monkey #bread #HanuMan #UttarPradesh #viral . pic.twitter.com/yf85CU0d2E — Info Bazzar Net (@infobazzarnet) December 30, 2024 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - Apple Link - ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter Link - Facebook Link - Youtube Link - Instagram Link - Sharechat Link - Threads Link- WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್. None
Popular Tags:
Share This Post:


What’s New
Spotlight
Today’s Hot
Featured News
ಪತ್ರಿಕಾಗೋಷ್ಠಿಯಲ್ಲಿ ಕಣ್ಣೀರು ಹಾಕಿದ ಡೆಲ್ಲಿ ಸಿಎಂ ಅತಿಶಿ
- By Sarkai Info
- January 6, 2025
Latest From This Week
ಶೀಘ್ರದಲ್ಲೇ ಬರಲಿದೆ ವಾಟಾಪ್ಸ್ ಹೊಸ ಫೀಚರ್! ಫೋಟೋ ಹುಡುಕಾಟಕ್ಕೆ ಬೀಳಲಿದೆ ಕಡಿವಾಣ
KANNADA
- by Sarkai Info
- January 6, 2025
ತುರ್ತು ಔಷಧಿ ಖರೀದಿಗೂ ರಾಜ್ಯ ಸರ್ಕಾರದಲ್ಲಿ ಹಣವಿಲ್ಲ: ಸಂಸದ ಬಸವರಾಜ ಬೊಮ್ಮಾಯಿ ಆರೋಪ
KANNADA
- by Sarkai Info
- January 6, 2025
ನಿಮ್ಮ ಲ್ಯಾಪ್ಟಾಪ್ನಲ್ಲಿ ಈ ರೀತಿಯ ಲಕ್ಷಣಗಳು ಕಾಣಿಸುತ್ತಿದೆಯಾ? ಹಾಗಿದ್ರೆ ಪಕ್ಕಾ ಹ್ಯಾಕ್!
KANNADA
- by Sarkai Info
- January 6, 2025
Subscribe To Our Newsletter
No spam, notifications only about new products, updates.