NEWS

Petrol Price Today: ವಾಹನ ಸವಾರರಿಗೆ ಗುಡ್‌ನ್ಯೂಸ್! ಬಹುತೇಕ ಕಡೆ ಇಂಧನ ದರ ಇಳಿಕೆ! ಇಂದೇ ಫುಲ್ ಟ್ಯಾಂಕ್ ಮಾಡಿಸಿಬಿಡಿ

ಸಾಂದರ್ಭಿಕ ಚಿತ್ರ Karnataka Petrol-Diesel Price Today: ಗಾಡಿಗೆ ಫುಲ್‌ ಟ್ಯಾಂಕ್‌ ಮಾಡಿಸೋ ಮುನ್ನ ಈ ಸುದ್ದಿ ಓದ್ಕೋಬಿಡಿ. ನೀವು ಬೆಂಗಳೂರು, ಮೈಸೂರು, ಶಿವಮೊಗ್ಗ, ಬಳ್ಳಾರಿ ಯಾವುದೇ ಊರಿನವರಾಗಿರಲಿ, ನಿಮ್ಮ ಜಿಲ್ಲೆಯಲ್ಲಿ ಪೆಟ್ರೋಲ್‌, ಡೀಸೆಲ್‌ ಎಷ್ಟಿದೆ ಅಂತಾ ಇಲ್ಲೇ ಹೇಳಿಬಿಡ್ತೀವಿ. ಬೆಲೆ ನೋಡೋ ಮುನ್ನ ಪೆಟ್ರೋಲ್ ಡೀಸೆಲ್‌ ದರ ಭಾರೀ ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಒಂದು ಲೀಟರ್‌ ಪೆಟ್ರೋಲ್‌ ದರವೇ ಶತಕ ಮೀರಿದ. ಮತ್ತೆ ಈ ಚಿನ್ನ, ಬೆಳ್ಳಿಯಂತಹ ವಸ್ತುಗಳಂತೆ ಪೆಟ್ರೋಲ್ ಡೀಸೆಲ್‌ಗಳು ಕೂಡ ಪ್ರತಿನಿತ್ಯ ಏರಿಕೆ, ಇಳಿಕೆಯ ವೈಪರೀತ್ಯಕ್ಕೆ ಒಳಗಾಗುತ್ತವೆ. ಇದನ್ನೂ ಓದಿ: Crocodile Meat: ಈ ಊರಲ್ಲಿ ಮೊಸಳೆಯನ್ನು ಚಪ್ಪರಿಸಿಕೊಂಡು ತಿಂತಾರೆ ಜನ! ಮೊಸಳೆ ಮಾಂಸವೂ ದುಬಾರಿ, ರಕ್ತಕ್ಕೂ ಭಾರೀ ಬೆಲೆ! ಹಾಗಾಗಿ ಡೈಲಿ ಎಷ್ಟು ಬೆಲೆ ಇದೆ ಎಂದು ತಿಳಿಯೋದು ಅಗತ್ಯವಾಗಿದೆ.ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಪ್ರತಿನಿತ್ಯ ಓಡಾಡಲು ಈಗಂತೂ ಎಲ್ಲರೂ ವಾಹನಗಳನ್ನೇ ಮೊರೆ ಹೋಗಿದ್ದಾರೆ, ಯಾರೂ ಕೂಡ ಕೀಲೋಮೀಟರ್‌ಗಟ್ಟಲೇ ನಡೆದು ಹೋಗುವ ರೂಢಿ ಇಟ್ಟುಕೊಂಡಿಲ್ಲ. ಹೀಗಾಗಿ ಇಂಧನ ಪ್ರತಿಯೊಬ್ಬರ ಅವಶ್ಯಕತೆಯಾಗಿದೆ. ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.86 ಆಗಿದ್ದರೆ ಡೀಸೆಲ್ ದರ ರೂ. 88.94 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.75, ರೂ. 103.44, ರೂ. 104.95 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.34, ರೂ. 89.97, ರೂ. 91.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.72 ಆಗಿದ್ದರೆ ಡೀಸೆಲ್ ದರ ರೂ. 87.62 ಆಗಿದೆ. ಇದನ್ನೂ ಓದಿ: Zakir Naik: ‘ಗೋಮಾಂಸ ತಿನ್ನುವುದು ಇಸ್ಲಾಂನಲ್ಲಿ ಕಡ್ಡಾಯವಲ್ಲ, ಆದರೆ!’; ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ಹೇಳಿದ್ದೇನು? ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಬಾಗಲಕೋಟೆ - ರೂ. 103.21 (23 ಪೈಸೆ ಇಳಿಕೆ) ಬೆಂಗಳೂರು - ರೂ. 102.86 (00) ಬೆಂಗಳೂರು ಗ್ರಾಮಾಂತರ - ರೂ. 102.66 (28 ಪೈಸೆ ಇಳಿಕೆ) ಬೆಳಗಾವಿ - ರೂ. 103.53 (63 ಪೈಸೆ ಏರಿಕೆ) ಬಳ್ಳಾರಿ - ರೂ. 104.71 (18 ಪೈಸೆ ಇಳಿಕೆ) ಬೀದರ್ - ರೂ. 103.47 (00) ವಿಜಯಪುರ - ರೂ. 102.64 (41 ಪೈಸೆ ಇಳಿಕೆ) ಚಾಮರಾಜನಗರ - ರೂ. 103.04 (04 ಪೈಸೆ ಏರಿಕೆ) ಚಿಕ್ಕಬಳ್ಳಾಪುರ - ರೂ. 102.86 (00) ಚಿಕ್ಕಮಗಳೂರು - ರೂ. 103.84 (42 ಪೈಸೆ ಇಳಿಕೆ) ಚಿತ್ರದುರ್ಗ - ರೂ. 103.62 (1.15 ಪೈಸೆ ಇಳಿಕೆ) ದಕ್ಷಿಣ ಕನ್ನಡ - ರೂ. 102.32 (27 ಪೈಸೆ ಏರಿಕೆ) ದಾವಣಗೆರೆ - ರೂ. 105.12 (09 ಪೈಸೆ ಏರಿಕೆ) ಧಾರವಾಡ - ರೂ. 102.62 (01 ಪೈಸೆ ಇಳಿಕೆ) ಗದಗ - ರೂ. 103.12 (07 ಪೈಸೆ ಇಳಿಕೆ) ಕಲಬುರಗಿ - ರೂ. 103.36 (00) ಹಾಸನ - ರೂ. 102.87 (16 ಪೈಸೆ ಇಳಿಕೆ) ಹಾವೇರಿ - ರೂ. 103.32 (03 ಪೈಸೆ ಇಳಿಕೆ) ಕೊಡಗು - ರೂ. 104.26 (04 ಪೈಸೆ ಏರಿಕೆ) ಕೋಲಾರ - ರೂ. 102.88 (22 ಪೈಸೆ ಇಳಿಕೆ) ಕೊಪ್ಪಳ - ರೂ. 103.82 (27 ಪೈಸೆ ಇಳಿಕೆ) ಮಂಡ್ಯ - ರೂ. 102.41 (29) ಮೈಸೂರು - ರೂ. 102.41 (00) ರಾಯಚೂರು - ರೂ. 102.92 (31 ಪೈಸೆ ಇಳಿಕೆ) ರಾಮನಗರ - ರೂ. 103.95 (46 ಪೈಸೆ ಇಳಿಕೆ) ಶಿವಮೊಗ್ಗ - ರೂ. 103.95 (46 ಪೈಸೆ ಇಳಿಕೆ) ತುಮಕೂರು - ರೂ. 104.39 (1.22 ಪೈಸೆ ಏರಿಕೆ) ಉಡುಪಿ - ರೂ. 102.84 (47 ಪೈಸೆ ಏರಿಕೆ) ಉತ್ತರ ಕನ್ನಡ - ರೂ. 103.75 (00) ವಿಜಯನಗರ - ರೂ. 104.25 (41 ಪೈಸೆ ಏರಿಕೆ) ಯಾದಗಿರಿ - ರೂ. 103.71 (34 ಪೈಸೆ ಏರಿಕೆ) ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಬಾಗಲಕೋಟೆ - ರೂ. 89.28 ಬೆಂಗಳೂರು - ರೂ. 88.94 ಬೆಂಗಳೂರು ಗ್ರಾಮಾಂತರ - ರೂ. 88.76 ಬೆಳಗಾವಿ - ರೂ. 89.58 ಬಳ್ಳಾರಿ - ರೂ. 90.64 ಬೀದರ್ - ರೂ. 89.51 ವಿಜಯಪುರ - ರೂ. 88.76 ಚಾಮರಾಜನಗರ - ರೂ. 89.11 ಚಿಕ್ಕಬಳ್ಳಾಪುರ - ರೂ. 88.94 ಚಿಕ್ಕಮಗಳೂರು - ರೂ. 89.52 ಚಿತ್ರದುರ್ಗ - ರೂ.89.46 ದಕ್ಷಿಣ ಕನ್ನಡ - ರೂ. 88.41 ದಾವಣಗೆರೆ - ರೂ. 90.82 ಧಾರವಾಡ - ರೂ. 88.74 ಗದಗ - ರೂ. 89.20 ಕಲಬುರಗಿ - ರೂ. 89.42 ಹಾಸನ - ರೂ. 88.78 ಹಾವೇರಿ - ರೂ. 89.38 ಕೊಡಗು - ರೂ. 90.04 ಕೋಲಾರ - ರೂ. 88.96 ಕೊಪ್ಪಳ - ರೂ.89.83 ಮಂಡ್ಯ - ರೂ. 88.53 ಮೈಸೂರು - ರೂ. 88.53 ರಾಯಚೂರು - ರೂ. 89.03 ರಾಮನಗರ - ರೂ. 89.05 ಶಿವಮೊಗ್ಗ - 89.32 ತುಮಕೂರು - ರೂ.90.32 ಉಡುಪಿ - ರೂ. 88.89 ಉತ್ತರ ಕನ್ನಡ - ರೂ. 89.71 ವಿಜಯನಗರ - ರೂ. 90.23 ಯಾದಗಿರಿ - ರೂ. 89.74 ಪ್ರತಿನಿತ್ಯ ಓಡಾಡಲು ಈಗಂತೂ ಎಲ್ಲರೂ ವಾಹನಗಳನ್ನೇ ಮೊರೆ ಹೋಗಿದ್ದಾರೆ, ಯಾರೂ ಕೂಡ ಕೀಲೋಮೀಟರ್‌ಗಟ್ಟಲೇ ನಡೆದು ಹೋಗುವ ರೂಢಿ ಇಟ್ಟುಕೊಂಡಿಲ್ಲ. ಹೀಗಾಗಿ ಇಂಧನ ಪ್ರತಿಯೊಬ್ಬರ ಅವಶ್ಯಕತೆಯಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.