NEWS

Today's Petrol-Diesel Price: ಬೆಂಗಳೂರು ಗ್ರಾಮಾಂತರದಲ್ಲಿ ಅಲ್ಪ ಪ್ರಮಾಣದಲ್ಲಿ ಪೆಟ್ರೋಲ್ ಬೆಲೆ ಹೆಚ್ಚಳ; ಈ ಜಿಲ್ಲೆಗಳಲ್ಲಿ ದರ ಇಳಿಕೆ! ಇಂದಿನ ಇಂಧನ ಬೆಲೆ ಅಪ್‌ಡೇಟ್!

ಪೆಟ್ರೋಲ್ ದರ ವಿವರ ನವೀಕರಿಸಲಾಗದೇ ಇರುವ ಇಂಧನಗಳಾಗಿ ಖ್ಯಾತಿ ಗಳಿಸಿರುವ ಪೆಟ್ರೋಲ್, ಡೀಸೆಲ್ ಅತ್ಯಮೂಲ್ಯ ಸಂಪತ್ತು ಎಂದೆನಿಸಿದೆ. ಈ ಇಂಧನಗಳಿಗೆ ಪರ್ಯಾಯವಾಗಿ ಇಲೆಕ್ಟ್ರಿಕ್ ವಾಹನಗಳು ಇಂದು ರಸ್ತೆಗೆ ಇಳಿದಿದ್ದರೂ ಪೆಟ್ರೋಲ್, ಡೀಸೆಲ್ ಬಳಸಿ ವಾಹನ ಓಡಿಸುವವರು ಇಂದು ಈ ಇಂಧನಗಳನ್ನೇ ಬಳಸಿ ವಾಹನ ಚಲಾಯಿಸುತ್ತಿದ್ದಾರೆ ಈ ತೈಲಗಳ ಬೆಲೆ ಏರಿಕೆಯಾಗಿದ್ದರೂ ಇವುಗಳನ್ನು ಬಳಸದೆ ಬೇರೆ ವಿಧಿಯಿಲ್ಲ ಎಂಬುದು ಚಾಲಕರ ಮಾತಾಗಿದೆ. ಪೆಟ್ರೋಲ್, ಡೀಸೆಲ್ ಕೂಡ ಒಂದೊಮ್ಮೆ ಏರಿಕೆಯಾಗುತ್ತಾ, ಇಳಿಕೆಯಾಗುತ್ತಾ ಕಣ್ಣಾಮುಚ್ಚಾಲೆಯಾಟವಾಡುತ್ತಿದೆ. ಇಂದು ಇಳಿಕೆಯಾಯಿತಲ್ಲ ಎಂದು ಸಮಾಧಾನಪಡುವ ಸಮಯದಲ್ಲಿಯೇ ನಾಳೆ ತೈಲ ಬೆಲೆ ದಾಖಲೆಯ ಮಟ್ಟ ತಲುಪಿರುತ್ತದೆ. ಅಂತೂ ಇಂತೂ ವಾಹನ ಚಲಾಯಿಸುವವರು ಹೇಗೋ ಫುಲ್ ಟ್ಯಾಂಕ್ ಮಾಡಿಕೊಂಡು ದಿನಗಳೆಯುತ್ತಾರೆ. ನಿನ್ನೆಗೆ ಹೋಲಿಸಿದರೆ ರಾಜ್ಯದಲ್ಲಿಂದು ಎಲ್ಲೆಡೆ ಇಂಧನ ದರದಲ್ಲಿ ದೊಡ್ಡ ವ್ಯತ್ಯಾಸವಾಗಿಲ್ಲ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಂದಿನಂತೆ ಸ್ಥಿರವಾಗಿದೆ. ನಗರಗಳಲ್ಲಿ ಪೆಟ್ರೋಲ್ ಡೀಸೆಲ್ ಬೆಲೆ ಹೇಗಿದೆ? ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.86 ಆಗಿದ್ದರೆ ಡೀಸೆಲ್ ದರ ರೂ. 88.94 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.85, ರೂ. 103.44, ರೂ. 104.95 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.43, ರೂ. 89.97, ರೂ. 91.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.72 ಆಗಿದ್ದರೆ ಡೀಸೆಲ್ ದರ ರೂ. 87.62 ಆಗಿದೆ. ಇದನ್ನೂ ಓದಿ: Bengaluru: ಇಂದು ಬೆಂಗಳೂರಿನ ಹೃದಯ ಭಾಗದಲ್ಲಿ ಟ್ರಾಫಿಕ್‌ ಜಾಮ್‌ ಫಿಕ್ಸ್! ಮನೆ ಬಿಡೋ ಮುನ್ನ ಹುಷಾರ್! ಜಿಲ್ಲೆಗಳ ಪೆಟ್ರೋಲ್ ಬೆಲೆ ಹೇಗಿದೆ ಬಾಗಲಕೋಟೆ - ರೂ. 103.57 (13 ಪೈಸೆ ಏರಿಕೆ) ಬೆಂಗಳೂರು - ರೂ. 102.86 (00) ಬೆಂಗಳೂರು ಗ್ರಾಮಾಂತರ - ರೂ. 102.66 (16 ಪೈಸೆ ಏರಿಕೆ) ಬೆಳಗಾವಿ - ರೂ. 103.53 (25 ಪೈಸೆ ಏರಿಕೆ) ಬಳ್ಳಾರಿ - ರೂ. 104.55 (16 ಪೈಸೆ ಇಳಿಕೆ) ಬೀದರ್ - ರೂ. 103.47 (76 ಪೈಸೆ ಇಳಿಕೆ) ವಿಜಯಪುರ - ರೂ. 102.64 (00) ಚಾಮರಾಜನಗರ - ರೂ. 102.99 (6 ಪೈಸೆ ಏರಿಕೆ) ಚಿಕ್ಕಬಳ್ಳಾಪುರ - ರೂ. 102.86 (10 ಪೈಸೆ ಏರಿಕೆ) ಚಿಕ್ಕಮಗಳೂರು - ರೂ. 103.47 (46 ಪೈಸೆ ಇಳಿಕೆ) ಚಿತ್ರದುರ್ಗ - ರೂ. 104.49 (81 ಪೈಸೆ ಏರಿಕೆ) ದಕ್ಷಿಣ ಕನ್ನಡ - ರೂ. 102.32 (00) ದಾವಣಗೆರೆ - ರೂ. 104.59 (00) ಧಾರವಾಡ - ರೂ. 102.62 (30 ಪೈಸೆ ಇಳಿಕೆ) ಗದಗ - ರೂ. 103.12 (7 ಪೈಸೆ ಇಳಿಕೆ) ಕಲಬುರಗಿ - ರೂ. 103.43 (37 ಪೈಸೆ ಏರಿಕೆ) ಹಾಸನ - ರೂ. 102.99 (00) ಹಾವೇರಿ - ರೂ. 103.72 (30 ಪೈಸೆ ಏರಿಕೆ) ಕೊಡಗು - ರೂ. 104.34 (26 ಪೈಸೆ ಏರಿಕೆ) ಕೋಲಾರ - ರೂ. 103.00 (20 ಪೈಸೆ ಏರಿಕೆ) ಕೊಪ್ಪಳ - ರೂ. 103.82 (00) ಮಂಡ್ಯ - ರೂ. 103.12 (31 ಪೈಸೆ ಏರಿಕೆ) ಮೈಸೂರು - ರೂ. 102.41 (70 ಪೈಸೆ ಇಳಿಕೆ) ರಾಯಚೂರು - ರೂ. 103.57 (67 ಪೈಸೆ ಏರಿಕೆ) ರಾಮನಗರ - ರೂ. 103.18 (00) ಶಿವಮೊಗ್ಗ - ರೂ. 104.78 (36 ಪೈಸೆ ಏರಿಕೆ) ತುಮಕೂರು - ರೂ. 104.39 (82 ಪೈಸೆ ಏರಿಕೆ) ಉಡುಪಿ - ರೂ. 102.30 (54 ಪೈಸೆ ಇಳಿಕೆ) ಉತ್ತರ ಕನ್ನಡ - ರೂ. 103.90 (00) ವಿಜಯನಗರ - ರೂ. 105.28 (00) ಯಾದಗಿರಿ - ರೂ. 103.71 (3 ಪೈಸೆ ಇಳಿಕೆ) ಜಿಲ್ಲೆಗಳ ಡೀಸೆಲ್ ಬೆಲೆ ಈ ರೀತಿ ಇದೆ ಬಾಗಲಕೋಟೆ - ರೂ. 89.61 ಬೆಂಗಳೂರು - ರೂ. 88.94 ಬೆಂಗಳೂರು ಗ್ರಾಮಾಂತರ - ರೂ. 88.76 ಬೆಳಗಾವಿ - ರೂ. 89.58 ಬಳ್ಳಾರಿ - ರೂ. 90.50 ಬೀದರ್ - ರೂ. 89.51 ವಿಜಯಪುರ - ರೂ. 88.76 ಚಾಮರಾಜನಗರ - ರೂ. 89.06 ಚಿಕ್ಕಬಳ್ಳಾಪುರ - ರೂ. 88.94 ಚಿಕ್ಕಮಗಳೂರು - ರೂ. 89.36 ಚಿತ್ರದುರ್ಗ - ರೂ. 90.23 ದಕ್ಷಿಣ ಕನ್ನಡ - ರೂ. 88.41 ದಾವಣಗೆರೆ - ರೂ. 90.33 ಧಾರವಾಡ - ರೂ. 88.74 ಗದಗ - ರೂ. 89.20 ಕಲಬುರಗಿ - ರೂ. 89.49 ಹಾಸನ - ರೂ. 88.87 ಹಾವೇರಿ - ರೂ. 89.74 ಕೊಡಗು - ರೂ. 90.10 ಕೋಲಾರ - ರೂ. 89.07 ಕೊಪ್ಪಳ - ರೂ. 89.83 ಮಂಡ್ಯ - ರೂ. 89.17 ಮೈಸೂರು - ರೂ. 88.53 ರಾಯಚೂರು - ರೂ. 89.62 ರಾಮನಗರ - ರೂ. 89.23 ಶಿವಮೊಗ್ಗ - 90.57 ತುಮಕೂರು - ರೂ. 90.32 ಉಡುಪಿ - ರೂ. 88.40 ಉತ್ತರ ಕನ್ನಡ - ರೂ. 89.85 ವಿಜಯನಗರ - ರೂ. 90.94 ಯಾದಗಿರಿ - ರೂ. 89.74 ಪೆಟ್ರೋಲ್ ಅಥವಾ ಡೀಸೆಲ್ ನಿತ್ಯ ಬಳಸಲ್ಪಡುವ ಅಮೂಲ್ಯವಾದ ಇಂಧನ ರೂಪಗಳಾಗಿದ್ದು ನವೀಕರಿಸಲಾಗದ ಶಕ್ತಿಯ ರೂಪಗಳ ವರ್ಗಕ್ಕೆ ಸೇರಿವೆ. ಸಾಮಾನ್ಯವಾಗಿ ಇವುಗಳನ್ನು ದ್ರವರೂಪದ ಬಂಗಾರ ಎಂತಲೂ ಸಹ ಕರೆಯಲಾಗಿದ್ದು ಇವುಗಳ ಪ್ರಜ್ಞಾಪೂರ್ವಕ ಬಳಕೆ ಮಾಡಬೆಕಾಗಿರುವುದು ಅವಶ್ಯಕವಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.