NEWS

Karnataka Weather Forecast: ರಾಜ್ಯದಲ್ಲಿ ಮುಂದುವರೆದ ಶೀತ ಗಾಳಿ- ಜನರಿಗೆ ಎಚ್ಚರಿಕೆ ನೀಡಿದ IMD

ಸಾಂದರ್ಭಿಕ ಚಿತ್ರ ರಾಜ್ಯದಾದ್ಯಂತ ಒಣ ಹವೆಯಿರುವ(Dry Weather) ಸಾಧ್ಯತೆಯಿದ್ದು, ಒಳನಾಡು ಜಿಲ್ಲೆಗಳಲ್ಲಿ ಮುಂಜಾನೆ ಸಾಧಾರಣ ಹಾಗೂ ಕೆಲವೆಡೆ ದಟ್ಟ ಮಂಜು(Fog) ಆವರಿಸುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ಕರ್ನಾಟಕದ ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಕಲ್ಬುರ್ಗಿ, ಹಾವೇರಿ & ರಾಯಚೂರು ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುವ ಸಾಧ್ಯತೆಯಿದೆ. ಇದನ್ನೂ ಓದಿ: Dakshina Kannada: ಜಿಲ್ಲಾಡಳಿತದಿಂದ ಐಷಾರಾಮಿ ಕಾರು, ಬೈಕ್‌ಗಳ ಪ್ರದರ್ಶನ- ಕುಡ್ಲದಲ್ಲಿದೆ ದೇಶದಲ್ಲಿರುವ ಏಕೈಕ ಐಷಾರಾಮಿ ಕಾರು ಜನವರಿ 7ರಂದು(ಇಂದು) ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಆಳದಿಂದ ಮಧ್ಯಮ ಮಂಜು/ ಮಂಜು ಇರುವ ಸಾಧ್ಯತೆ ಇದೆ. ಜನವರಿ 8ರಂದು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಆಳದಿಂದ ಮಧ್ಯಮ ಮಂಜು/ ಮಂಜು ಇರುವ ಸಾಧ್ಯತೆ ಇದೆ. ಜನವರಿ 9, 10 ಮತ್ತು 11ರಂದು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಕನ್ನಡ ಸುದ್ದಿ / ನ್ಯೂಸ್ / ರಾಜ್ಯ / Karnataka Weather Forecast: ರಾಜ್ಯದಲ್ಲಿ ಮುಂದುವರೆದ ಶೀತ ಗಾಳಿ- ಜನರಿಗೆ ಎಚ್ಚರಿಕೆ ನೀಡಿದ IMD Karnataka Weather Forecast: ರಾಜ್ಯದಲ್ಲಿ ಮುಂದುವರೆದ ಶೀತ ಗಾಳಿ- ಜನರಿಗೆ ಎಚ್ಚರಿಕೆ ನೀಡಿದ IMD ಸಾಂದರ್ಭಿಕ ಚಿತ್ರ ಜನವರಿ 7ರಂದು(ಇಂದು) ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಆಳದಿಂದ ಮಧ್ಯಮ ಮಂಜು/ ಮಂಜು ಇರುವ ಸಾಧ್ಯತೆ ಇದೆ. ಮುಂದೆ ಓದಿ … 1-MIN READ Kannada Karnataka Last Updated : January 7, 2025, 6:32 am IST Whatsapp Facebook Telegram Twitter Follow us on Follow us on google news Published By : Latha CG Reported By : Sumanth SN ಸಂಬಂಧಿತ ಸುದ್ದಿ ರಾಜ್ಯದಾದ್ಯಂತ ಒಣ ಹವೆಯಿರುವ(Dry Weather) ಸಾಧ್ಯತೆಯಿದ್ದು, ಒಳನಾಡು ಜಿಲ್ಲೆಗಳಲ್ಲಿ ಮುಂಜಾನೆ ಸಾಧಾರಣ ಹಾಗೂ ಕೆಲವೆಡೆ ದಟ್ಟ ಮಂಜು(Fog) ಆವರಿಸುವ ಸಾಧ್ಯತೆಯಿದೆ. ರಾಜ್ಯದ ಕರಾವಳಿ ಕರ್ನಾಟಕದ ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಕಲ್ಬುರ್ಗಿ, ಹಾವೇರಿ & ರಾಯಚೂರು ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ, ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನವು ವಾಡಿಕೆಗಿಂತ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರುವ ಸಾಧ್ಯತೆಯಿದೆ. ಜಾಹೀರಾತು ಇದನ್ನೂ ಓದಿ: Dakshina Kannada: ಜಿಲ್ಲಾಡಳಿತದಿಂದ ಐಷಾರಾಮಿ ಕಾರು, ಬೈಕ್‌ಗಳ ಪ್ರದರ್ಶನ- ಕುಡ್ಲದಲ್ಲಿದೆ ದೇಶದಲ್ಲಿರುವ ಏಕೈಕ ಐಷಾರಾಮಿ ಕಾರು ಜನವರಿ 7ರಂದು(ಇಂದು) ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಆಳದಿಂದ ಮಧ್ಯಮ ಮಂಜು/ ಮಂಜು ಇರುವ ಸಾಧ್ಯತೆ ಇದೆ. ಜನವರಿ 8ರಂದು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಒಳನಾಡಿನ ಒಂದು ಅಥವಾ ಎರಡು ಸ್ಥಳಗಳಲ್ಲಿ ಆಳದಿಂದ ಮಧ್ಯಮ ಮಂಜು/ ಮಂಜು ಇರುವ ಸಾಧ್ಯತೆ ಇದೆ. ಪ್ರೇಮಿಗಳಿಗೆ ಬಿಗ್ ಶಾಕ್‌ ಕೊಟ್ಟ OYO! ಇನ್ನಷ್ಟು ಸುದ್ದಿ… ಜನವರಿ 9, 10 ಮತ್ತು 11ರಂದು ರಾಜ್ಯಾದ್ಯಂತ ಒಣಹವೆ ಇರುವ ಸಾಧ್ಯತೆ ಇದೆ. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: cold wave , Karnataka Rains , Karnataka Weather , Local 18 First Published : January 7, 2025, 6:32 am IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.