NEWS

Chikkamagaluru: ಕಾವಿ ಧರಿಸಿ ಸೈಲೆಂಟಾಗಿ ಮನೆಗೆ ಬರ್ತಾರೆ, ಮಾಟ ಮಂತ್ರದ ಕಥೆ ಹೇಳಿ ಪಂಗನಾಮ ಹಾಕ್ತಾರೆ! ಎಚ್ಚರ! ಈ ಕಾವಿಧಾರಿಗಳಿಗೆ ಒಂಟಿ‌ ಮನೆಗಳೇ ಟಾರ್ಗೆಟ್!

ಚಿಕ್ಕಮಗಳೂರು: ಕಾವಿ ಎಂದರೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನ ಇದೆ. ಆದರೆ ಅದೇ ಕಾವಿಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಖದೀಮರು. ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ವಣ ವಸೂಲಿ ಮಾಡುತ್ತಾರೆ. ಅಂತಹದ್ದೇ ಪ್ರಕರಣವೊಂದು ಚಿಕ್ಕಮಗಳೂರು - ಹಾಸನ ಗಡಿ ಭಾಗದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಒಂಟಿ‌ ಮನೆ, ತೋಟದ ಮನೆಗಳೇ ಈ ಕಾವಿಧಾರಿಗಳ ಟಾರ್ಗೆಟ್ ದೇವರ ಹೆಸರಲ್ಲಿನ ಜೆಲ್ಲೆಯಲ್ಲಿ ವಂಚನೆ ಎಸಗುವ ಪ್ರಕರಣಗಳು ಹೆಚ್ಚಾಗಿವೆ. ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಈ ಖತರ್ನಾಕ್‌ಗಳು, ಒಂಟಿ‌ ಮನೆ, ತೋಟದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಒಂಟಿ ಮನೆಗಳ ಬಳಿ ಅನುಮಾನಾಸ್ಪದ ಓಡಾಡುತ್ತಿದ್ದರು. ಕಡೂರು ತಾಲೂಕಿನ ಸಿಂಗಟಗೆರೆ ಸಮೀಪದ ಗಡಿ ಭಾಗದಲ್ಲಿ ಗ್ರಾಮಸ್ಥರು ಕಾವಿಧಾರಿಗಳನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! ಬೆಂಗಳೂರಿನಲ್ಲೂ ಕಾಣಿಸಿಕೊಂಡ HMPV ವೈರಸ್! 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆ ಕಾರು ಅಡ್ಡ ಹಾಕಿ ಕಾವಿಧಾರಿಗಳಿಗೆ ಗ್ರಾಮಸ್ಥರಿಂದ ತರಾಟೆ ಕಾವಿಧಾರಿಗಳು ಗಡಿ ಭಾಗದ ಸೋಮನಹಳ್ಳಿ ಸುತ್ತಮುತ್ತ ಓಡಾಟ ನಡೆಸಿದ್ದರು. ಅವರ ಚಲನವಲನ ಬಗ್ಗೆ ಅನುಮಾನ ಬಂದ ಹಿನ್ನೆಲೆ ಗ್ರಾಮಸ್ಥರು ಕಾರು ಅಡ್ಡ ಹಾಕಿ ತರಾಟೆ ತೆಗೆದುಕೊಂಡಿದ್ದಾರೆ. ಆನಂತರ ಅವರನ್ನು ಹಿಡಿದು ಬಾಣಾವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಾಟ ಮಂತ್ರದ ಕಥೆ ಹೇಳಿ ಸಾವಿರಾರು ರೂ. ಪಡೆದು ಎಸ್ಕೇಪ್ ಮೂಡಿಗೆರೆ ತಾಲೂಕಿನಲ್ಲಿ ಮೈಲಾರಲಿಂಗ ಒಕ್ಕಲಿನ ಬಟ್ಟೆ ಧರಿಸಿದವರಿಂದ ಆತಂಕ ಶುರುವಾಗಿದೆ. ಅವರು ಒಂಟಿ ಮನೆಗಳಿಗೆ ತೆರಳಿ ಪೂಜೆ ಹೆಸರಿನಲ್ಲಿ ಸಾವಿರಾರು ರೂಪಾಯಿ ಬೇಡಿಕೆ ಇಡುತ್ತಾರೆ. ಕೊಡದೇ ಇದ್ದಾಗ ಮಾಟ ಮಂತ್ರದ ಕಥೆ ಹೇಳಿ ಮನೆಯಲ್ಲಿರುವ ವೃದ್ಧರಿಂದ ಸಾವಿರಾರು ರೂಪಾಯಿ ಹಣ ಪಡೆದು ಎಸ್ಕೇಪ್ ಆಗುತ್ತಿದ್ದಾರೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಯಾಗಿದೆ. (ವರದಿ: ಯೋಗೇಶ್ ಕಾಮೇನಹಳ್ಳಿ, ನ್ಯೂಸ್ 18 ಕನ್ನಡ, ಚಿಕ್ಕಮಗಳೂರು) ಕನ್ನಡ ಸುದ್ದಿ / ನ್ಯೂಸ್ / ರಾಜ್ಯ / Chikkamagaluru: ಕಾವಿ ಧರಿಸಿ ಸೈಲೆಂಟಾಗಿ ಮನೆಗೆ ಬರ್ತಾರೆ, ಮಾಟ ಮಂತ್ರದ ಕಥೆ ಹೇಳಿ ಪಂಗನಾಮ ಹಾಕ್ತಾರೆ! ಎಚ್ಚರ! ಈ ಕಾವಿಧಾರಿಗಳಿಗೆ ಒಂಟಿ‌ ಮನೆಗಳೇ ಟಾರ್ಗೆಟ್! Chikkamagaluru: ಕಾವಿ ಧರಿಸಿ ಸೈಲೆಂಟಾಗಿ ಮನೆಗೆ ಬರ್ತಾರೆ, ಮಾಟ ಮಂತ್ರದ ಕಥೆ ಹೇಳಿ ಪಂಗನಾಮ ಹಾಕ್ತಾರೆ! ಎಚ್ಚರ! ಈ ಕಾವಿಧಾರಿಗಳಿಗೆ ಒಂಟಿ‌ ಮನೆಗಳೇ ಟಾರ್ಗೆಟ್! ದೇವರ ಹೆಸರಲ್ಲಿನ ಜೆಲ್ಲೆಯಲ್ಲಿ ವಂಚನೆ ಎಸಗುವ ಪ್ರಕರಣಗಳು ಹೆಚ್ಚಾಗಿವೆ. ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಈ ಖತರ್ನಾಕ್‌ಗಳು, ಒಂಟಿ‌ ಮನೆ, ತೋಟದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಒಂಟಿ ಮನೆಗಳ ಬಳಿ ಅನುಮಾನಾಸ್ಪದ ಓಡಾಡುತ್ತಿದ್ದರು. ಮುಂದೆ ಓದಿ … 1-MIN READ Kannada Chikmagalur,Karnataka Last Updated : January 6, 2025, 11:32 am IST Whatsapp Facebook Telegram Twitter Follow us on Follow us on google news Published By : Praveen Yalligutti Written By : Praveen Yalligutti ಸಂಬಂಧಿತ ಸುದ್ದಿ ಚಿಕ್ಕಮಗಳೂರು: ಕಾವಿ ಎಂದರೆ ಹಿಂದೂ ಧರ್ಮದಲ್ಲಿ ವಿಶೇಷ ಸ್ಥಾನಮಾನ ಇದೆ. ಆದರೆ ಅದೇ ಕಾವಿಯನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಖದೀಮರು. ಜನರ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ವಣ ವಸೂಲಿ ಮಾಡುತ್ತಾರೆ. ಅಂತಹದ್ದೇ ಪ್ರಕರಣವೊಂದು ಚಿಕ್ಕಮಗಳೂರು - ಹಾಸನ ಗಡಿ ಭಾಗದಲ್ಲಿ ನಡೆದಿದೆ ಎಂದು ಹೇಳಲಾಗುತ್ತಿದೆ. ಒಂಟಿ‌ ಮನೆ, ತೋಟದ ಮನೆಗಳೇ ಈ ಕಾವಿಧಾರಿಗಳ ಟಾರ್ಗೆಟ್ ದೇವರ ಹೆಸರಲ್ಲಿನ ಜೆಲ್ಲೆಯಲ್ಲಿ ವಂಚನೆ ಎಸಗುವ ಪ್ರಕರಣಗಳು ಹೆಚ್ಚಾಗಿವೆ. ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡಿರುವ ಈ ಖತರ್ನಾಕ್‌ಗಳು, ಒಂಟಿ‌ ಮನೆ, ತೋಟದ ಮನೆಗಳನ್ನು ಟಾರ್ಗೆಟ್ ಮಾಡಿಕೊಂಡು ಒಂಟಿ ಮನೆಗಳ ಬಳಿ ಅನುಮಾನಾಸ್ಪದ ಓಡಾಡುತ್ತಿದ್ದರು. ಕಡೂರು ತಾಲೂಕಿನ ಸಿಂಗಟಗೆರೆ ಸಮೀಪದ ಗಡಿ ಭಾಗದಲ್ಲಿ ಗ್ರಾಮಸ್ಥರು ಕಾವಿಧಾರಿಗಳನ್ನ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಜಾಹೀರಾತು ಇದನ್ನೂ ಓದಿ: HMPV Virus: ಎಚ್ಚರ ಎಚ್ಚರ! ಬೆಂಗಳೂರಿನಲ್ಲೂ ಕಾಣಿಸಿಕೊಂಡ HMPV ವೈರಸ್! 8 ತಿಂಗಳ ಮಗುವಿನಲ್ಲಿ ಸೋಂಕು ಪತ್ತೆ ಕಾರು ಅಡ್ಡ ಹಾಕಿ ಕಾವಿಧಾರಿಗಳಿಗೆ ಗ್ರಾಮಸ್ಥರಿಂದ ತರಾಟೆ ಕಾವಿಧಾರಿಗಳು ಗಡಿ ಭಾಗದ ಸೋಮನಹಳ್ಳಿ ಸುತ್ತಮುತ್ತ ಓಡಾಟ ನಡೆಸಿದ್ದರು. ಅವರ ಚಲನವಲನ ಬಗ್ಗೆ ಅನುಮಾನ ಬಂದ ಹಿನ್ನೆಲೆ ಗ್ರಾಮಸ್ಥರು ಕಾರು ಅಡ್ಡ ಹಾಕಿ ತರಾಟೆ ತೆಗೆದುಕೊಂಡಿದ್ದಾರೆ. ಆನಂತರ ಅವರನ್ನು ಹಿಡಿದು ಬಾಣಾವರ ಪೊಲೀಸರಿಗೆ ಒಪ್ಪಿಸಿದ್ದಾರೆ. ಒಂದೊಳ್ಳೆ ಮನೆ ಕಟ್ಟಲು ಯಾವ ಸಿಟಿ ಬೆಸ್ಟ್‌? ಗೂಗಲ್‌ ಏನನ್ನುತ್ತೆ? ಇನ್ನಷ್ಟು ಸುದ್ದಿ… ಮಾಟ ಮಂತ್ರದ ಕಥೆ ಹೇಳಿ ಸಾವಿರಾರು ರೂ. ಪಡೆದು ಎಸ್ಕೇಪ್ ಮೂಡಿಗೆರೆ ತಾಲೂಕಿನಲ್ಲಿ ಮೈಲಾರಲಿಂಗ ಒಕ್ಕಲಿನ ಬಟ್ಟೆ ಧರಿಸಿದವರಿಂದ ಆತಂಕ ಶುರುವಾಗಿದೆ. ಅವರು ಒಂಟಿ ಮನೆಗಳಿಗೆ ತೆರಳಿ ಪೂಜೆ ಹೆಸರಿನಲ್ಲಿ ಸಾವಿರಾರು ರೂಪಾಯಿ ಬೇಡಿಕೆ ಇಡುತ್ತಾರೆ. ಕೊಡದೇ ಇದ್ದಾಗ ಮಾಟ ಮಂತ್ರದ ಕಥೆ ಹೇಳಿ ಮನೆಯಲ್ಲಿರುವ ವೃದ್ಧರಿಂದ ಸಾವಿರಾರು ರೂಪಾಯಿ ಹಣ ಪಡೆದು ಎಸ್ಕೇಪ್ ಆಗುತ್ತಿದ್ದಾರೆ. ಇದರಿಂದ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಆತಂಕ ಸೃಷ್ಟಿಯಾಗಿದೆ. ಜಾಹೀರಾತು (ವರದಿ: ಯೋಗೇಶ್ ಕಾಮೇನಹಳ್ಳಿ, ನ್ಯೂಸ್ 18 ಕನ್ನಡ, ಚಿಕ್ಕಮಗಳೂರು) Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Chikmagaluru , Fraud First Published : January 6, 2025, 11:32 am IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.