NEWS

Sathya Sai Ashtothram: ಸತ್ಯಸಾಯಿ ಅಷ್ಟೋತ್ತರ ನಾಮವಳಿ ಪಠಿಸಿ, ನೆಮ್ಮದಿ ನಿಮ್ಮದಾಗುತ್ತೆ

ಸತ್ಯಸಾಯಿ ಅಷ್ಟೋತ್ತರ ಓಂ ಶ್ರೀ ಸಾಯಿ ಸತ್ಯಸಾಯಿಬಾಬಾಯ (Sathya sai baba) ನಮಃ | ಓಂ ಶ್ರೀ ಸಾಯಿ ಸತ್ಯಸ್ವರೂಪಾಯ (Sathya swarupaya Namaha) ನಮಃ | ಓಂ ಶ್ರೀ ಸಾಯಿ ಸತ್ಯಧರ್ಮಪರಾಯಣಾಯ ನಮಃ | ಓಂ ಶ್ರೀ ಸಾಯಿ ವರದಾಯ ನಮಃ | ಓಂ ಶ್ರೀ ಸಾಯಿ ಸತ್ಪುರುಷಾಯ ನಮಃ | ಓಂ ಶ್ರೀ ಸಾಯಿ ಸತ್ಯಗುಣಾತ್ಮನೇ ನಮಃ | ಓಂ ಶ್ರೀ ಸಾಯಿ ಸಾಧುವರ್ಧನಾಯ ನಮಃ | ಓಂ ಶ್ರೀ ಸಾಯಿ ಸಾಧುಜನಪೋಷಣಾಯ ನಮಃ | ಓಂ ಶ್ರೀ ಸಾಯಿ ಸರ್ವಜ್ಞಾಯ ನಮಃ | ಓಂ ಶ್ರೀ ಸಾಯಿ ಸರ್ವಜನಪ್ರಿಯಾಯ ನಮಃ || ೧೦ ಓಂ ಶ್ರೀ ಸಾಯಿ ಸರ್ವಶಕ್ತಿಮೂರ್ತಯೇ ನಮಃ | ಓಂ ಶ್ರೀ ಸಾಯಿ ಸರ್ವೇಶಾಯ ನಮಃ | ಓಂ ಶ್ರೀ ಸಾಯಿ ಸರ್ವಸಙ್ಗಪರಿತ್ಯಾಗಿನೇ ನಮಃ | ಓಂ ಶ್ರೀ ಸಾಯಿ ಸರ್ವಾನ್ತರ್ಯಾಮಿನೇ ನಮಃ | ಓಂ ಶ್ರೀ ಸಾಯಿ ಮಹಿಮಾತ್ಮನೇ ನಮಃ | ಓಂ ಶ್ರೀ ಸಾಯಿ ಮಹೇಶ್ವರಸ್ವರೂಪಾಯ ನಮಃ | ಓಂ ಶ್ರೀ ಸಾಯಿ ಪರ್ತಿಗ್ರಾಮೋದ್ಭವಾಯ ನಮಃ | ಓಂ ಶ್ರೀ ಸಾಯಿ ಪರ್ತಿಕ್ಷೇತ್ರನಿವಾಸಿನೇ ನಮಃ | ಓಂ ಶ್ರೀ ಸಾಯಿ ಯಶಃಕಾಯಷಿರ್ಡೀವಾಸಿನೇ ನಮಃ | ಓಂ ಶ್ರೀ ಸಾಯಿ ಜೋಡಿ ಆದಿಪಲ್ಲಿ ಸೋಮಪ್ಪಾಯ ನಮಃ || ೨೦ ಓಂ ಶ್ರೀ ಸಾಯಿ ಭಾರದ್ವಾಜಋಷಿಗೋತ್ರಾಯ ನಮಃ | ಓಂ ಶ್ರೀ ಸಾಯಿ ಭಕ್ತವತ್ಸಲಾಯ ನಮಃ | ಓಂ ಶ್ರೀ ಸಾಯಿ ಅಪಾನ್ತರಾತ್ಮನೇ ನಮಃ | ಓಂ ಶ್ರೀ ಸಾಯಿ ಅವತಾರಮೂರ್ತಯೇ ನಮಃ | ಓಂ ಶ್ರೀ ಸಾಯಿ ಸರ್ವಭಯನಿವಾರಿಣೇ ನಮಃ | ಓಂ ಶ್ರೀ ಸಾಯಿ ಆಪಸ್ತಂಬಸೂತ್ರಾಯ ನಮಃ | ಓಂ ಶ್ರೀ ಸಾಯಿ ಅಭಯಪ್ರದಾಯ ನಮಃ | ಓಂ ಶ್ರೀ ಸಾಯಿ ರತ್ನಾಕರವಂಶೋದ್ಭವಾಯ ನಮಃ | ಓಂ ಶ್ರೀ ಸಾಯಿ ಷಿರ್ಡೀ ಸಾಯಿ ಅಭೇದ ಶಕ್ತ್ಯಾವತಾರಾಯ ನಮಃ | ಓಂ ಶ್ರೀ ಸಾಯಿ ಶಙ್ಕರಾಯ ನಮಃ || ೩೦ ಓಂ ಶ್ರೀ ಸಾಯಿ ಷಿರ್ಡೀ ಸಾಯಿ ಮೂರ್ತಯೇ ನಮಃ | ಓಂ ಶ್ರೀ ಸಾಯಿ ದ್ವಾರಕಾಮಾಯಿವಾಸಿನೇ ನಮಃ | ಓಂ ಶ್ರೀ ಸಾಯಿ ಚಿತ್ರಾವತೀತಟ ಪುಟ್ಟಪರ್ತಿ ವಿಹಾರಿಣೇ ನಮಃ | ಓಂ ಶ್ರೀ ಸಾಯಿ ಶಕ್ತಿಪ್ರದಾಯ ನಮಃ | ಓಂ ಶ್ರೀ ಸಾಯಿ ಶರಣಾಗತತ್ರಾಣಾಯ ನಮಃ | ಓಂ ಶ್ರೀ ಸಾಯಿ ಆನನ್ದಾಯ ನಮಃ | ಓಂ ಶ್ರೀ ಸಾಯಿ ಆನನ್ದದಾಯ ನಮಃ | ಓಂ ಶ್ರೀ ಸಾಯಿ ಆರ್ತತ್ರಾಣಪರಾಯಣಾಯ ನಮಃ | ಓಂ ಶ್ರೀ ಸಾಯಿ ಅನಾಥನಾಥಾಯ ನಮಃ | ಓಂ ಶ್ರೀ ಸಾಯಿ ಅಸಹಾಯ ಸಹಾಯಾಯ ನಮಃ || ೪೦ ಓಂ ಶ್ರೀ ಸಾಯಿ ಲೋಕಬಾನ್ಧವಾಯ ನಮಃ | ಓಂ ಶ್ರೀ ಸಾಯಿ ಲೋಕರಕ್ಷಾಪರಾಯಣಾಯ ನಮಃ | ಓಂ ಶ್ರೀ ಸಾಯಿ ಲೋಕನಾಥಾಯ ನಮಃ | ಓಂ ಶ್ರೀ ಸಾಯಿ ದೀನಜನಪೋಷಣಾಯ ನಮಃ | ಓಂ ಶ್ರೀ ಸಾಯಿ ಮೂರ್ತಿತ್ರಯಸ್ವರೂಪಾಯ ನಮಃ | ಓಂ ಶ್ರೀ ಸಾಯಿ ಮುಕ್ತಿಪ್ರದಾಯ ನಮಃ | ಓಂ ಶ್ರೀ ಸಾಯಿ ಕಲುಷವಿದೂರಾಯ ನಮಃ | ಓಂ ಶ್ರೀ ಸಾಯಿ ಕರುಣಾಕರಾಯ ನಮಃ | ಓಂ ಶ್ರೀ ಸಾಯಿ ಸರ್ವಾಧಾರಾಯ ನಮಃ | ಓಂ ಶ್ರೀ ಸಾಯಿ ಸರ್ವಹೃದ್ವಾಸಿನೇ ನಮಃ || ೫೦ ಓಂ ಶ್ರೀ ಸಾಯಿ ಪುಣ್ಯಫಲಪ್ರದಾಯ ನಮಃ | ಓಂ ಶ್ರೀ ಸಾಯಿ ಸರ್ವಪಾಪಕ್ಷಯಕರಾಯ ನಮಃ | ಓಂ ಶ್ರೀ ಸಾಯಿ ಸರ್ವರೋಗನಿವಾರಿಣೇ ನಮಃ | ಓಂ ಶ್ರೀ ಸಾಯಿ ಸರ್ವಬಾಧಾಹರಾಯ ನಮಃ | ಓಂ ಶ್ರೀ ಸಾಯಿ ಅನನ್ತನುತಕರ್ತೃಣೇ ನಮಃ | ಓಂ ಶ್ರೀ ಸಾಯಿ ಆದಿಪುರುಷಾಯ ನಮಃ | ಓಂ ಶ್ರೀ ಸಾಯಿ ಆದಿಶಕ್ತಯೇ ನಮಃ | ಓಂ ಶ್ರೀ ಸಾಯಿ ಅಪರೂಪಶಕ್ತಿನೇ ನಮಃ | ಓಂ ಶ್ರೀ ಸಾಯಿ ಅವ್ಯಕ್ತರೂಪಿಣೇ ನಮಃ | ಓಂ ಶ್ರೀ ಸಾಯಿ ಕಾಮಕ್ರೋಧಧ್ವಂಸಿನೇ ನಮಃ || ೬೦ ಓಂ ಶ್ರೀ ಸಾಯಿ ಕನಕಾಂಬರಧಾರಿಣೇ ನಮಃ | ಓಂ ಶ್ರೀ ಸಾಯಿ ಅದ್ಭುತಚರ್ಯಾಯ ನಮಃ | ಓಂ ಶ್ರೀ ಸಾಯಿ ಆಪದ್ಬಾನ್ಧವಾಯ ನಮಃ | ಓಂ ಶ್ರೀ ಸಾಯಿ ಪ್ರೇಮಾತ್ಮನೇ ನಮಃ | ಓಂ ಶ್ರೀ ಸಾಯಿ ಪ್ರೇಮಮೂರ್ತಯೇ ನಮಃ | ಓಂ ಶ್ರೀ ಸಾಯಿ ಪ್ರೇಮಪ್ರದಾಯ ನಮಃ | ಓಂ ಶ್ರೀ ಸಾಯಿ ಪ್ರಿಯಾಯ ನಮಃ | ಓಂ ಶ್ರೀ ಸಾಯಿ ಭಕ್ತಪ್ರಿಯಾಯ ನಮಃ | ಓಂ ಶ್ರೀ ಸಾಯಿ ಭಕ್ತಮನ್ದಾರಾಯ ನಮಃ | ಓಂ ಶ್ರೀ ಸಾಯಿ ಭಕ್ತಜನಹೃದಯವಿಹಾರಿಣೇ ನಮಃ || ೭೦ ಓಂ ಶ್ರೀ ಸಾಯಿ ಭಕ್ತಜನಹೃದಯಾಲಯಾಯ ನಮಃ | ಓಂ ಶ್ರೀ ಸಾಯಿ ಭಕ್ತಪರಾಧೀನಾಯ ನಮಃ | ಓಂ ಶ್ರೀ ಸಾಯಿ ಭಕ್ತಿಜ್ಞಾನಪ್ರದೀಪಾಯ ನಮಃ | ಓಂ ಶ್ರೀ ಸಾಯಿ ಭಕ್ತಿಜ್ಞಾನಪ್ರದಾಯ ನಮಃ | ಓಂ ಶ್ರೀ ಸಾಯಿ ಸುಜ್ಞಾನಮಾರ್ಗದರ್ಶಕಾಯ ನಮಃ | ಓಂ ಶ್ರೀ ಸಾಯಿ ಜ್ಞಾನಸ್ವರೂಪಾಯ ನಮಃ | ಓಂ ಶ್ರೀ ಸಾಯಿ ಗೀತಾಬೋಧಕಾಯ ನಮಃ | ಓಂ ಶ್ರೀ ಸಾಯಿ ಜ್ಞಾನಸಿದ್ಧಿದಾಯ ನಮಃ | ಓಂ ಶ್ರೀ ಸಾಯಿ ಸುನ್ದರರೂಪಾಯ ನಮಃ | ಓಂ ಶ್ರೀ ಸಾಯಿ ಪುಣ್ಯಪುರುಷಾಯ ನಮಃ || ೮೦ ಓಂ ಶ್ರೀ ಸಾಯಿ ಫಲಪ್ರದಾಯ ನಮಃ | ಓಂ ಶ್ರೀ ಸಾಯಿ ಪುರುಷೋತ್ತಮಾಯ ನಮಃ | ಓಂ ಶ್ರೀ ಸಾಯಿ ಪುರಾಣಪುರುಷಾಯ ನಮಃ | ಓಂ ಶ್ರೀ ಸಾಯಿ ಅತೀತಾಯ ನಮಃ | ಓಂ ಶ್ರೀ ಸಾಯಿ ಕಾಲಾತೀತಾಯ ನಮಃ | ಓಂ ಶ್ರೀ ಸಾಯಿ ಸಿದ್ಧಿರೂಪಾಯ ನಮಃ | ಓಂ ಶ್ರೀ ಸಾಯಿ ಸಿದ್ಧಸಂಕಲ್ಪಾಯ ನಮಃ | ಓಂ ಶ್ರೀ ಸಾಯಿ ಆರೋಗ್ಯಪ್ರದಾಯ ನಮಃ | ಓಂ ಶ್ರೀ ಸಾಯಿ ಅನ್ನವಸ್ತ್ರದಾಯಿನೇ ನಮಃ | ಓಂ ಶ್ರೀ ಸಾಯಿ ಸಂಸಾರದುಃಖ ಕ್ಷಯಕರಾಯ ನಮಃ || ೯೦ ಓಂ ಶ್ರೀ ಸಾಯಿ ಸರ್ವಾಭೀಷ್ಟಪ್ರದಾಯ ನಮಃ | ಓಂ ಶ್ರೀ ಸಾಯಿ ಕಲ್ಯಾಣಗುಣಾಯ ನಮಃ | ಓಂ ಶ್ರೀ ಸಾಯಿ ಕರ್ಮಧ್ವಂಸಿನೇ ನಮಃ | ಓಂ ಶ್ರೀ ಸಾಯಿ ಸಾಧುಮಾನಸಶೋಭಿತಾಯ ನಮಃ | ಓಂ ಶ್ರೀ ಸಾಯಿ ಸರ್ವಮತಸಮ್ಮತಾಯ ನಮಃ | ಓಂ ಶ್ರೀ ಸಾಯಿ ಸಾಧುಮಾನಸಪರಿಶೋಧಕಾಯ ನಮಃ | ಓಂ ಶ್ರೀ ಸಾಯಿ ಸಾಧಕಾನುಗ್ರಹವಟವೃಕ್ಷಪ್ರತಿಷ್ಠಾಪಕಾಯ ನಮಃ | ಓಂ ಶ್ರೀ ಸಾಯಿ ಸಕಲಸಂಶಯಹರಾಯ ನಮಃ | ಓಂ ಶ್ರೀ ಸಾಯಿ ಸಕಲತತ್ತ್ವಬೋಧಕಾಯ ನಮಃ | ಓಂ ಶ್ರೀ ಸಾಯಿ ಯೋಗೀಶ್ವರಾಯ ನಮಃ || ೧೦೦ ಓಂ ಶ್ರೀ ಸಾಯಿ ಯೋಗೀನ್ದ್ರವನ್ದಿತಾಯ ನಮಃ | ಓಂ ಶ್ರೀ ಸಾಯಿ ಸರ್ವಮಙ್ಗಲಕರಾಯ ನಮಃ | ಓಂ ಶ್ರೀ ಸಾಯಿ ಸರ್ವಸಿದ್ಧಿಪ್ರದಾಯ ನಮಃ | ಓಂ ಶ್ರೀ ಸಾಯಿ ಆಪನ್ನಿವಾರಿಣೇ ನಮಃ | ಓಂ ಶ್ರೀ ಸಾಯಿ ಆರ್ತಿಹರಾಯ ನಮಃ | ಓಂ ಶ್ರೀ ಸಾಯಿ ಶಾನ್ತಮೂರ್ತಯೇ ನಮಃ | ಓಂ ಶ್ರೀ ಸಾಯಿ ಸುಲಭಪ್ರಸನ್ನಾಯ ನಮಃ | ಓಂ ಶ್ರೀ ಸಾಯಿ ಭಗವಾನ್ ಸತ್ಯಸಾಯಿಬಾಬಾಯ ನಮಃ || ೧೦೮ || ಇದನ್ನೂ ಓದಿ: ಜೂನ್ 19ರಿಂದ ಶನಿ ವಕ್ರಿ, 6 ರಾಶಿಗಳಿಗೆ ಕಷ್ಟಗಳ ಮಳೆ ಇತಿ ಶ್ರೀ ಸತ್ಯಸಾಯಿ ಅಷ್ಟೊತ್ರಮ್ ಪರಿಪೂರ್ಣ || None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.