NEWS

Pejawara Shree: ಬೈಕ್, ಕಾರ್ ಇದ್ದವರಿಗೆ ಪೇಜಾವರ ಶ್ರೀಗಳಿಂದ ಮಹತ್ವದ ಸಲಹೆ

ಇಲ್ಲಿ ವಿಡಿಯೋ ನೋಡಿ ದಕ್ಷಿಣ ಕನ್ನಡ: ನಾಣ್ಯ, ಅಕ್ಕಿ, ಸಕ್ಕರೆ, ಬೆಲ್ಲ, ಬಾಳೆಹಣ್ಣುಗಳಿಂದ ತುಲಾಭಾರ ಮಾಡುವುದು ಮಾಮೂಲಿ. ಆದರೆ ನಗರದ ಕದ್ರಿಯ ಮಂಜುಪ್ರಾಸಾದಲ್ಲಿ ವೃಕ್ಷ, ಬೀಜ, ಸಸಿಗಳಿಂದ ಮಾಡಿರುವ ವಿಶೇಷ ತುಲಾಭಾರಕ್ಕೆ ಸಾಕ್ಷಿಯಾಯಿತು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ (Pejawara Shree) ಪರಿಸರ ಸ್ನೇಹಿ ತುಲಾಭಾರ ನಡೆಯಿತು. ಯಾವುದೆಲ್ಲ ವೃಕ್ಷ? ವೃಕ್ಷ, ಬೀಜ, ಸಸಿಗಳಿಂದ ತುಲಾಭಾರ ಮಾಡಿ ವಿನೂತನ ಪರಂಪರೆಗೆ ನಾಂದಿ ಹಾಡಿದರು. ಹಲಸು, ಮಾವು, ಹರಿವೆ, ಅಲಸಂಡೆ, ಹಾಗಲ, ತುಂಬೆ ಮುಂತಾದ ಸಸಿಗಳಿಂದ ಶ್ರೀಗಳಿಗೆ ತುಲಾಭಾರ ನೆರವೇರಿತು. ಪ್ರದೀಪ್ ಕುಮಾರ್ ಕಲ್ಕೂರ ಅವರಲ್ಲದೆ ಶ್ರೀಗಳ ಭಕ್ತರೂ ತುಲಾಭಾರಕ್ಕೆ ಸಸಿಗಳನ್ನು ತಂದಿದ್ದರು.‌ ತುಲಾಭಾರದ ಬಳಿಕ ಸಸಿ, ಬೀಜಗಳನ್ನು ಭಕ್ತರಿಗೆ ಹಂಚಲಾಯಿತು. ಇದನ್ನೂ ಓದಿ: Aati Kalenja: ಆಟಿ ಮಾಸದಲ್ಲಿ ತುಳುನಾಡ ಜನರ ರಕ್ಷಣೆಗೆ ಬರುತ್ತಾನೆ ಆಟಿ ಕಳಂಜ! ವಾಹನವಿದ್ದವರಿಗೆ ಶ್ರೀಗಳ ಸೂತ್ರ! ಈ ವೇಳೆ ಮಾತನಾಡಿದ ಪೇಜಾವರ ಶ್ರೀ,ಭೂಮಿಯ ತಾಪಮಾನ ಹೆಚ್ಚಾಗದಂತೆ ರಕ್ಷಣೆ ಮಾಡೋದು ನಮ್ಮ ಆದ್ಯ ಕರ್ತವ್ಯ. ವಾಹನಗಳಿಂದ, ಎಸಿಗಳಿಂದ ಹೊರಬರುವ ಹೊಗೆ ಪರಿಸರಕ್ಕೆ ಬಹಳ ಮಾರಕ. ದ್ವಿಚಕ್ರ ವಾಹನವುಳ್ಳವರು ಎರಡು ಗಿಡ, ತ್ರಿಚಕ್ರ ಇದ್ದವರು ಮೂರು ಗಿಡ, ನಾಲ್ಕು ಚಕ್ರ ವಾಹನ ಇದ್ದವರು ನಾಲ್ಕು ಗಿಡಗಳನ್ನು ನೆಡಬೇಕು. ಎಸಿ ಇದ್ದವರು ಕೂಡಾ ಸಸಿಗಳನ್ನು ಪೋಷಿಸಬೇಕು ಎಂದು ಹೇಳಿದರು. ಕನ್ನಡ ಸುದ್ದಿ / ನ್ಯೂಸ್ / ಭವಿಷ್ಯ / Pejawara Shree: ಬೈಕ್, ಕಾರ್ ಇದ್ದವರಿಗೆ ಪೇಜಾವರ ಶ್ರೀಗಳಿಂದ ಮಹತ್ವದ ಸಲಹೆ Pejawara Shree: ಬೈಕ್, ಕಾರ್ ಇದ್ದವರಿಗೆ ಪೇಜಾವರ ಶ್ರೀಗಳಿಂದ ಮಹತ್ವದ ಸಲಹೆ ಇಲ್ಲಿ ವಿಡಿಯೋ ನೋಡಿ ಮಂಗಳೂರಿನ ಕದ್ರಿಯಲ್ಲಿ ವೃಕ್ಷ, ಬೀಜ, ಸಸಿಗಳಿಂದ ಪೇಜಾವರ ಶ್ರೀಗಳಿಗೆ ತುಲಾಭಾರ ಸೇವೆ ನಡೆಯಿತು. ಮುಂದೆ ಓದಿ … 2-MIN READ Kannada Mangalore,Dakshina Kannada,Karnataka Last Updated : July 22, 2024, 1:18 pm IST Whatsapp Facebook Telegram Twitter Follow us on Follow us on google news Published By : ಗುರುಗಣೇಶ ಡಬ್ಗುಳಿ Reported By : Shreyas K ಸಂಬಂಧಿತ ಸುದ್ದಿ ದಕ್ಷಿಣ ಕನ್ನಡ: ನಾಣ್ಯ, ಅಕ್ಕಿ, ಸಕ್ಕರೆ, ಬೆಲ್ಲ, ಬಾಳೆಹಣ್ಣುಗಳಿಂದ ತುಲಾಭಾರ ಮಾಡುವುದು ಮಾಮೂಲಿ. ಆದರೆ ನಗರದ ಕದ್ರಿಯ ಮಂಜುಪ್ರಾಸಾದಲ್ಲಿ ವೃಕ್ಷ, ಬೀಜ, ಸಸಿಗಳಿಂದ ಮಾಡಿರುವ ವಿಶೇಷ ತುಲಾಭಾರಕ್ಕೆ ಸಾಕ್ಷಿಯಾಯಿತು. ಕಲ್ಕೂರ ಪ್ರತಿಷ್ಠಾನದ ಪ್ರದೀಪ್ ಕುಮಾರ್ ಕಲ್ಕೂರ ಅವರು ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ (Pejawara Shree) ಪರಿಸರ ಸ್ನೇಹಿ ತುಲಾಭಾರ ನಡೆಯಿತು. ಯಾವುದೆಲ್ಲ ವೃಕ್ಷ? ವೃಕ್ಷ, ಬೀಜ, ಸಸಿಗಳಿಂದ ತುಲಾಭಾರ ಮಾಡಿ ವಿನೂತನ ಪರಂಪರೆಗೆ ನಾಂದಿ ಹಾಡಿದರು. ಹಲಸು, ಮಾವು, ಹರಿವೆ, ಅಲಸಂಡೆ, ಹಾಗಲ, ತುಂಬೆ ಮುಂತಾದ ಸಸಿಗಳಿಂದ ಶ್ರೀಗಳಿಗೆ ತುಲಾಭಾರ ನೆರವೇರಿತು. ಜಾಹೀರಾತು ಪ್ರದೀಪ್ ಕುಮಾರ್ ಕಲ್ಕೂರ ಅವರಲ್ಲದೆ ಶ್ರೀಗಳ ಭಕ್ತರೂ ತುಲಾಭಾರಕ್ಕೆ ಸಸಿಗಳನ್ನು ತಂದಿದ್ದರು.‌ ತುಲಾಭಾರದ ಬಳಿಕ ಸಸಿ, ಬೀಜಗಳನ್ನು ಭಕ್ತರಿಗೆ ಹಂಚಲಾಯಿತು. ಇದನ್ನೂ ಓದಿ: Aati Kalenja: ಆಟಿ ಮಾಸದಲ್ಲಿ ತುಳುನಾಡ ಜನರ ರಕ್ಷಣೆಗೆ ಬರುತ್ತಾನೆ ಆಟಿ ಕಳಂಜ! ಭೂಕುಸಿತ ಆಗೋದಕ್ಕೆ ಇದೇ ಕಾರಣ! ಇನ್ನಷ್ಟು ಸುದ್ದಿ… ವಾಹನವಿದ್ದವರಿಗೆ ಶ್ರೀಗಳ ಸೂತ್ರ! ಈ ವೇಳೆ ಮಾತನಾಡಿದ ಪೇಜಾವರ ಶ್ರೀ,ಭೂಮಿಯ ತಾಪಮಾನ ಹೆಚ್ಚಾಗದಂತೆ ರಕ್ಷಣೆ ಮಾಡೋದು ನಮ್ಮ ಆದ್ಯ ಕರ್ತವ್ಯ. ವಾಹನಗಳಿಂದ, ಎಸಿಗಳಿಂದ ಹೊರಬರುವ ಹೊಗೆ ಪರಿಸರಕ್ಕೆ ಬಹಳ ಮಾರಕ. ದ್ವಿಚಕ್ರ ವಾಹನವುಳ್ಳವರು ಎರಡು ಗಿಡ, ತ್ರಿಚಕ್ರ ಇದ್ದವರು ಮೂರು ಗಿಡ, ನಾಲ್ಕು ಚಕ್ರ ವಾಹನ ಇದ್ದವರು ನಾಲ್ಕು ಗಿಡಗಳನ್ನು ನೆಡಬೇಕು. ಎಸಿ ಇದ್ದವರು ಕೂಡಾ ಸಸಿಗಳನ್ನು ಪೋಷಿಸಬೇಕು ಎಂದು ಹೇಳಿದರು. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Dakshina Kannada , Local 18 , Pejavara Shri , Pejawara Mutt First Published : July 22, 2024, 1:13 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.