NEWS

Viral Story: ಏನ್ ಸ್ವಾಮಿ ಇದು! ಹೆಂಡತಿಯ ಅನೈತಿಕ ಸಂಬಂಧವನ್ನು ಬಯಲಿಗೆಳೆದ ಗಂಡನಿಗೇ 3 ತಿಂಗಳು ಜೈಲು?

ಪ್ರಾತಿನಿಧಿಕ ಚಿತ್ರ ಸದಾ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ತೈವಾನ್, ಇದೀಗ ಮತ್ತೊಂದು ವಿಭಿನ್ನ ಪ್ರಕರಣ ಸುದ್ದಿಯಲ್ಲಿದೆ. ಹೆಂಡತಿಯ ಅಕ್ರಮ ಸಂಬಂಧವನ್ನು (Illigal relationship) ರೆಡ್ ಹ್ಯಾಂಡ್ ಹಾಗಿ ಪತ್ತೆ ಮಾಡಿದ ಗಂಡನಿಗೇ ಅಲ್ಲಿನ ನ್ಯಾಯಾಲಯ ಮೂರು ತಿಂಗಳು ಕಾರಗೃಹ ಶಿಕ್ಷೆವಿಧಿಸಿದೆ. ಈ ಅಪರೂಪದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ 2022 ರಲ್ಲಿ ನಡೆದ ಘಟನೆಯು ಇದೀಗ ವೈರಲ್ ಆಗುತ್ತಿದೆ. ಏನಿದು ಪ್ರಕರಣ? ತೈವಾನ್ ದೇಶದ ಫಾನ್ ಎಂಬ ವ್ಯಕ್ತಿ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಆದರೆ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನ ಪಟ್ಟ ಫಾನ್, ಯಾರಿಗೂ ಗೊತ್ತಾಗದ ಹಾಗೇ ಮನೆಯ ಎಲ್ಲ ಕೋಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾನೆ. ನಂತರ ಅವನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರುವ ದೃಶ್ಯಗಳನ್ನು ನೋಡಿದಾಗ ಆತನ ಅನುಮಾನ ನಿಜವಾಗಿದೆ. ಈ ಸಾಕ್ಷ್ಯದ ಆಧಾರದ ಮೇಲೆ ಫಾನ್ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನು. ಆರಂಭದಲ್ಲಿ ನಡೆದ ಘಟನೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸಿದಾಗ ಪತ್ನಿ ಒಪ್ಪುವುದಿಲ್ಲ. ನಂತರ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿಯನ್ನು ಸಲ್ಲಿಸುತ್ತಾನೆ. ಕೋರ್ಟ್​ ಶಿಕ್ಷೆ ನೀಡಿದ್ದು ಏಕೆ? ಮತ್ತೊಂದೆಡೆ, ಆತನ ಪತ್ನಿ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಪೋಲಿಸ್ ದೂರು ದಾಖಲಿಸುತ್ತಾಳೆ. ತನ್ನ ಮಕ್ಕಳಿಗೂ ಹೆಂಡತಿಯ ಅಕ್ರಮ ಸಂಬಂಧದಿಂದ ತೊಂದರೆಯಾಗಿದೆ ಎಂದು ಫಾನ್ ವಾದಿಸಿದರು. ಎರಡೂ ವಾರವನ್ನು ಕೇಳಿದ ನ್ಯಾಯಾಲಯವು ಗಂಡನಿಗೇ ಮೂರು ತಿಂಗಳ ಕಠಿಣ ಕಾರಗೃಹ ಶಿಕ್ಷೆ ವಿಧಿಸಿದೆ. ಹಿಡನ್ ಕ್ಯಾಮೆರಾ ಬಳಕೆಯನ್ನು ಕಾನೂನು ಬಾಹಿರವೆಂದು ನ್ಯಾಯಲಯ ಪರಿಗಣಿಸಿ ಕಿರುಕುಳ ಮತ್ತು ಗೌಪ್ಯತೆಯ ಆರೋಪದಡಿ ಪತಿಗೆ ಶಿಕ್ಷೆ ವಿಧಿಸಲಾಗಿದೆ. ಸದ್ಯ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಪತಿಯೇ ಜೈಲು ಪಾಲಾದ ಬಗೆಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ನ್ಯಾಯಲಯದ ತೀರ್ಪಿನ ಕಾರಣದಿಂದಾಗಿ ಸದ್ದು ಮಾಡುತ್ತಿದೆ, ಏಕೆಂದರೆ ನ್ಯಾಯಲಯವು ಫಾನ್ ಅನ್ನು ಬಲಿಪಶು ಮಾಡಿದೆ ಎಂದು ಕೆಲವರು ವಾದಿಸಿದ್ದಾರೆ. ಕನ್ನಡ ಸುದ್ದಿ / ನ್ಯೂಸ್ / ಟ್ರೆಂಡ್ / Viral Story: ಏನ್ ಸ್ವಾಮಿ ಇದು! ಹೆಂಡತಿಯ ಅನೈತಿಕ ಸಂಬಂಧವನ್ನು ಬಯಲಿಗೆಳೆದ ಗಂಡನಿಗೇ 3 ತಿಂಗಳು ಜೈಲು? Viral Story: ಏನ್ ಸ್ವಾಮಿ ಇದು! ಹೆಂಡತಿಯ ಅನೈತಿಕ ಸಂಬಂಧವನ್ನು ಬಯಲಿಗೆಳೆದ ಗಂಡನಿಗೇ 3 ತಿಂಗಳು ಜೈಲು? ಪ್ರಾತಿನಿಧಿಕ ಚಿತ್ರ ಮನೆಯ ಎಲ್ಲ ಕೋಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾನೆ. ನಂತರ ಅವನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರುವ ದೃಶ್ಯಗಳನ್ನು ನೋಡಿದಾಗ ಆತನ ಅನುಮಾನ ನಿಜವಾಗಿದೆ. ಮುಂದೆ ಓದಿ … 2-MIN READ Kannada Last Updated : August 26, 2024, 8:12 pm IST Whatsapp Facebook Telegram Twitter Follow us on Follow us on google news Published By : Kavya V ಸಂಬಂಧಿತ ಸುದ್ದಿ ಸದಾ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗುವ ತೈವಾನ್, ಇದೀಗ ಮತ್ತೊಂದು ವಿಭಿನ್ನ ಪ್ರಕರಣ ಸುದ್ದಿಯಲ್ಲಿದೆ. ಹೆಂಡತಿಯ ಅಕ್ರಮ ಸಂಬಂಧವನ್ನು (Illigal relationship) ರೆಡ್ ಹ್ಯಾಂಡ್ ಹಾಗಿ ಪತ್ತೆ ಮಾಡಿದ ಗಂಡನಿಗೇ ಅಲ್ಲಿನ ನ್ಯಾಯಾಲಯ ಮೂರು ತಿಂಗಳು ಕಾರಗೃಹ ಶಿಕ್ಷೆವಿಧಿಸಿದೆ. ಈ ಅಪರೂಪದ ಪ್ರಕರಣ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗುತ್ತಿದೆ. ವರದಿಗಳ ಪ್ರಕಾರ 2022 ರಲ್ಲಿ ನಡೆದ ಘಟನೆಯು ಇದೀಗ ವೈರಲ್ ಆಗುತ್ತಿದೆ. ಏನಿದು ಪ್ರಕರಣ? ತೈವಾನ್ ದೇಶದ ಫಾನ್ ಎಂಬ ವ್ಯಕ್ತಿ ಹೆಂಡತಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಆದರೆ ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಅನುಮಾನ ಪಟ್ಟ ಫಾನ್, ಯಾರಿಗೂ ಗೊತ್ತಾಗದ ಹಾಗೇ ಮನೆಯ ಎಲ್ಲ ಕೋಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾನೆ. ನಂತರ ಅವನ ಪತ್ನಿ ಮತ್ತೊಬ್ಬ ವ್ಯಕ್ತಿಯೊಂದಿಗೆ ಇರುವ ದೃಶ್ಯಗಳನ್ನು ನೋಡಿದಾಗ ಆತನ ಅನುಮಾನ ನಿಜವಾಗಿದೆ. ಈ ಸಾಕ್ಷ್ಯದ ಆಧಾರದ ಮೇಲೆ ಫಾನ್ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದನು. ಆರಂಭದಲ್ಲಿ ನಡೆದ ಘಟನೆಯನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸಿದಾಗ ಪತ್ನಿ ಒಪ್ಪುವುದಿಲ್ಲ. ನಂತರ ನ್ಯಾಯಾಲಯದಲ್ಲಿ ವಿಚ್ಛೇದನದ ಅರ್ಜಿಯನ್ನು ಸಲ್ಲಿಸುತ್ತಾನೆ. ಜಾಹೀರಾತು ಕೋರ್ಟ್​ ಶಿಕ್ಷೆ ನೀಡಿದ್ದು ಏಕೆ? ಮತ್ತೊಂದೆಡೆ, ಆತನ ಪತ್ನಿ ತನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದು ಪೋಲಿಸ್ ದೂರು ದಾಖಲಿಸುತ್ತಾಳೆ. ತನ್ನ ಮಕ್ಕಳಿಗೂ ಹೆಂಡತಿಯ ಅಕ್ರಮ ಸಂಬಂಧದಿಂದ ತೊಂದರೆಯಾಗಿದೆ ಎಂದು ಫಾನ್ ವಾದಿಸಿದರು. ಎರಡೂ ವಾರವನ್ನು ಕೇಳಿದ ನ್ಯಾಯಾಲಯವು ಗಂಡನಿಗೇ ಮೂರು ತಿಂಗಳ ಕಠಿಣ ಕಾರಗೃಹ ಶಿಕ್ಷೆ ವಿಧಿಸಿದೆ. ಹಿಡನ್ ಕ್ಯಾಮೆರಾ ಬಳಕೆಯನ್ನು ಕಾನೂನು ಬಾಹಿರವೆಂದು ನ್ಯಾಯಲಯ ಪರಿಗಣಿಸಿ ಕಿರುಕುಳ ಮತ್ತು ಗೌಪ್ಯತೆಯ ಆರೋಪದಡಿ ಪತಿಗೆ ಶಿಕ್ಷೆ ವಿಧಿಸಲಾಗಿದೆ. ಸಾಕಿದವರನ್ನೇ ಸಾಯಿಸಿದ ಪ್ರಾಣಿಗಳಿವು! ನಿಮ್ಮ ಬಳಿ ಇದ್ದರೆ ಎಚ್ಚರ! ಇನ್ನಷ್ಟು ಸುದ್ದಿ… ಸದ್ಯ ಈ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು, ಪತಿಯೇ ಜೈಲು ಪಾಲಾದ ಬಗೆಗೆ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ನ್ಯಾಯಲಯದ ತೀರ್ಪಿನ ಕಾರಣದಿಂದಾಗಿ ಸದ್ದು ಮಾಡುತ್ತಿದೆ, ಏಕೆಂದರೆ ನ್ಯಾಯಲಯವು ಫಾನ್ ಅನ್ನು ಬಲಿಪಶು ಮಾಡಿದೆ ಎಂದು ಕೆಲವರು ವಾದಿಸಿದ್ದಾರೆ. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Affair , Viral story First Published : August 26, 2024, 8:12 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.