ಬೆಂಗಳೂರು: ವೀಕೆಂಡ್‌ನಲ್ಲಿ ಮಸ್ತ ಮಜಾ ಮಾಡಲು ಜಾಲಿ ರೈಡ್ ಹೊರಟವರಿಗೆ ಶಾಕ್ ಕಾದಿತ್ತು. ಹೌದು, ಸಂಚಾರಿ ಪೊಲೀಸರು ನಿನ್ನೆ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಾಹನಗಳ ತಪಾಸಣೆ ನಡೆಸಿದರು. ಟ್ರಾಫಿಕ್ ಪೊಲೀಸರಿಂದ ಕೇಸ್‌ಗಳ ಸುರಿಮಳೆ ಸಂಚಾರಿ ನಿಯಮ ಉಲ್ಲಂಘಟನೆ ಮಾಡಿದವರ ಮೇಲೆ ಟ್ರಾಫಿಕ್ ಪೊಲೀಸರು ಕೇಸ್‌ಗಳ ಸುರಿಮಳೆಗೈದಿದ್ದಾರೆ. ಓನ್ ವೇ ಚಾಲನೆ, ನೋ ಎಂಟ್ರಿ, ನೋ ಪಾರ್ಕಿಂಗ್, ರಾಂಗ್ ಪಾರ್ಕಿಂಗ್, ಪುಟ್ ಪಾತ್ ಪಾರ್ಕಿಂಗ್, ಪುಟ್ ಪಾತ್ ರೈಡಿಂಗ್, ಟ್ರಿಪಲ್ ರೈಡಿಂಗ್ ವಿರುದ್ಧ ಪೊಲೀಸರು ಕೇಸ್‌ಗಳನ್ನ ಹಾಕಿದ್ದಾರೆ. ಒಂದೇ ದಿನದಲ್ಲಿ ಬರೋಬ್ಬರಿ 2240 ಕೇಸ್ ದಾಖಲು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಂದೇ ದಿನದಲ್ಲಿ ಬರೋಬ್ಬರಿ 2240 ಕೇಸ್ ದಾಖಲು ಕೇಸ್‌ಗಳನ್ನು ದಾಖಲು ಮಾಡಿದ್ದಾರೆ. ಸುಮಾರು 12 ಲಕ್ಷ ದಂಡ ಸಂಗ್ರಹಿಸಿದ್ದಾರೆ. ನಟೋರಿಯಸ್ ಡ್ರಗ್ ಪೆಡ್ಲರ್ ಚಾಂದ್ ಪಾಷ ಅರೆಸ್ಟ್! ಬೆಂಗಳೂರು: ನಟೋರಿಯಸ್ ಡ್ರಗ್ ಪೆಡ್ಲರ್ ಹಾಗೂ ರೌಡಿಯೂ ಆಗಿದ್ದ ಚಾಂದ್ ಪಾಷ ಅಲಿಯಾಸ್ ಚಾಂದ್‌ನನ್ನು ಚಾಮರಾಜಪೇಟೆ ಪೊಲೀಸರು ಎನ್ ಡಿಪಿಎಸ್ ಪಿಐಡಿ ಕಾಯ್ದೆಯಡಿ ಬಂಧಿಸಿದ್ದಾರೆ. 13 ಮಾದಕವಸ್ತು ಪ್ರಕರಣಗಳಲ್ಲಿ ಈ ಆರೋಪಿ ಭಾಗಿ ಚಾಂದ್ ಪಾಷ ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ನಗರದಲ್ಲಿ ಸಫ್ಲೈ ಮಾಡುತ್ತಿದ್ದನು. ಮೂರ್ನಾಲ್ಕು ಹೆಸರುಗಳಲ್ಲಿ ಡ್ರಗ್ಸ್ ಡೀಲಿಂಗ್ ಮಾಡುತ್ತಿದ್ದನು. 2015 ರಿಂದ ಗಾಂಜಾ ಮಾರಾಟದಲ್ಲಿ ಭಾಗಿಯಾಗಿದ್ದನು. 13 ಮಾದಕವಸ್ತು ಪ್ರಕರಣಗಳಲ್ಲಿ ಈ ಆರೋಪಿ ಭಾಗಿಯಾಗಿದ್ದಾನೆ. ರಿಲೀಸ್ ಬಳಿಕ ಕೋರ್ಟ್ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಇತ್ತೀಚಿಗೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದನು. ರಿಲೀಸ್ ಬಳಿಕ ಕೋರ್ಟ್ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಹಾಗಾಗಿ ಚಾಂದ್ ಪಾಷ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಎನ್‌ಡಿಪಿಎಸ್ ಪಿಐಡಿ ಕಾಯ್ದೆಯಡಿ ಬಂಧನಕ್ಕೆ ಪೊಲೀಸರ ಶಿಫಾರಸು ಮಾಡಿದ್ದರು. ಪೊಲೀಸ್ ಕಮೀಷನರ್ ದಯಾನಂದ್ ಅವರು ಶಿಫಾರಸ್ಸಿಗೆ ಅನುಮೋದಿಸಿ ಬಂಧನದ ಆದೇಶ ಹೊರಡಿಸಿದ್ದರು. ಸಧ್ಯ ಆರೋಪಿಯನ್ನ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.. (ವರದಿ: ಮುನಿರಾಜು, ನ್ಯೂಸ್ 18 ಕನ್ನಡ, ಬೆಂಗಳೂರು) ಕನ್ನಡ ಸುದ್ದಿ / ನ್ಯೂಸ್ / ರಾಜ್ಯ / Bangaluru: ವೀಕೆಂಡ್‌ನಲ್ಲಿ ಟ್ರಾಫಿಕ್ ಪೊಲೀಸರಿಂದ ಕೇಸ್‌ಗಳ ಸುರಿಮಳೆ! ಒಂದೇ ದಿನದಲ್ಲಿ ಬರೋಬ್ಬರಿ 2240 ಕೇಸ್ ದಾಖಲು! Bangaluru: ವೀಕೆಂಡ್‌ನಲ್ಲಿ ಟ್ರಾಫಿಕ್ ಪೊಲೀಸರಿಂದ ಕೇಸ್‌ಗಳ ಸುರಿಮಳೆ! ಒಂದೇ ದಿನದಲ್ಲಿ ಬರೋಬ್ಬರಿ 2240 ಕೇಸ್ ದಾಖಲು! ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಂದೇ ದಿನದಲ್ಲಿ ಬರೋಬ್ಬರಿ 2240 ಕೇಸ್ ದಾಖಲು ಕೇಸ್‌ಗಳನ್ನು ದಾಖಲು ಮಾಡಿದ್ದಾರೆ. ಸುಮಾರು 12 ಲಕ್ಷ ರೂ. ದಂಡ ಸಂಗ್ರಹಿಸಿದ್ದಾರೆ. ಮುಂದೆ ಓದಿ … 1-MIN READ Kannada Bangalore,Karnataka Last Updated : January 6, 2025, 9:26 am IST Whatsapp Facebook Telegram Twitter Follow us on Follow us on google news Published By : Praveen Yalligutti Written By : Praveen Yalligutti ಸಂಬಂಧಿತ ಸುದ್ದಿ ಬೆಂಗಳೂರು: ವೀಕೆಂಡ್‌ನಲ್ಲಿ ಮಸ್ತ ಮಜಾ ಮಾಡಲು ಜಾಲಿ ರೈಡ್ ಹೊರಟವರಿಗೆ ಶಾಕ್ ಕಾದಿತ್ತು. ಹೌದು, ಸಂಚಾರಿ ಪೊಲೀಸರು ನಿನ್ನೆ ನಗರದಾದ್ಯಂತ ವಿಶೇಷ ಕಾರ್ಯಾಚರಣೆ ನಡೆಸಿ ವಾಹನಗಳ ತಪಾಸಣೆ ನಡೆಸಿದರು. ಟ್ರಾಫಿಕ್ ಪೊಲೀಸರಿಂದ ಕೇಸ್‌ಗಳ ಸುರಿಮಳೆ ಸಂಚಾರಿ ನಿಯಮ ಉಲ್ಲಂಘಟನೆ ಮಾಡಿದವರ ಮೇಲೆ ಟ್ರಾಫಿಕ್ ಪೊಲೀಸರು ಕೇಸ್‌ಗಳ ಸುರಿಮಳೆಗೈದಿದ್ದಾರೆ. ಓನ್ ವೇ ಚಾಲನೆ, ನೋ ಎಂಟ್ರಿ, ನೋ ಪಾರ್ಕಿಂಗ್, ರಾಂಗ್ ಪಾರ್ಕಿಂಗ್, ಪುಟ್ ಪಾತ್ ಪಾರ್ಕಿಂಗ್, ಪುಟ್ ಪಾತ್ ರೈಡಿಂಗ್, ಟ್ರಿಪಲ್ ರೈಡಿಂಗ್ ವಿರುದ್ಧ ಪೊಲೀಸರು ಕೇಸ್‌ಗಳನ್ನ ಹಾಕಿದ್ದಾರೆ. ಜಾಹೀರಾತು ಒಂದೇ ದಿನದಲ್ಲಿ ಬರೋಬ್ಬರಿ 2240 ಕೇಸ್ ದಾಖಲು ಸಂಚಾರ ನಿಯಮಗಳ ಉಲ್ಲಂಘನೆ ಮಾಡಿದ ವಾಹನ ಸವಾರರು ಹಾಗೂ ಚಾಲಕರ ವಿರುದ್ಧ ಒಂದೇ ದಿನದಲ್ಲಿ ಬರೋಬ್ಬರಿ 2240 ಕೇಸ್ ದಾಖಲು ಕೇಸ್‌ಗಳನ್ನು ದಾಖಲು ಮಾಡಿದ್ದಾರೆ. ಸುಮಾರು 12 ಲಕ್ಷ ದಂಡ ಸಂಗ್ರಹಿಸಿದ್ದಾರೆ. ನಟೋರಿಯಸ್ ಡ್ರಗ್ ಪೆಡ್ಲರ್ ಚಾಂದ್ ಪಾಷ ಅರೆಸ್ಟ್! ಬೆಂಗಳೂರು: ನಟೋರಿಯಸ್ ಡ್ರಗ್ ಪೆಡ್ಲರ್ ಹಾಗೂ ರೌಡಿಯೂ ಆಗಿದ್ದ ಚಾಂದ್ ಪಾಷ ಅಲಿಯಾಸ್ ಚಾಂದ್‌ನನ್ನು ಚಾಮರಾಜಪೇಟೆ ಪೊಲೀಸರು ಎನ್ ಡಿಪಿಎಸ್ ಪಿಐಡಿ ಕಾಯ್ದೆಯಡಿ ಬಂಧಿಸಿದ್ದಾರೆ. 13 ಮಾದಕವಸ್ತು ಪ್ರಕರಣಗಳಲ್ಲಿ ಈ ಆರೋಪಿ ಭಾಗಿ ಜಾಹೀರಾತು ಚಾಂದ್ ಪಾಷ ಆಂಧ್ರಪ್ರದೇಶದಿಂದ ಗಾಂಜಾ ತರಿಸಿ ನಗರದಲ್ಲಿ ಸಫ್ಲೈ ಮಾಡುತ್ತಿದ್ದನು. ಮೂರ್ನಾಲ್ಕು ಹೆಸರುಗಳಲ್ಲಿ ಡ್ರಗ್ಸ್ ಡೀಲಿಂಗ್ ಮಾಡುತ್ತಿದ್ದನು. 2015 ರಿಂದ ಗಾಂಜಾ ಮಾರಾಟದಲ್ಲಿ ಭಾಗಿಯಾಗಿದ್ದನು. 13 ಮಾದಕವಸ್ತು ಪ್ರಕರಣಗಳಲ್ಲಿ ಈ ಆರೋಪಿ ಭಾಗಿಯಾಗಿದ್ದಾನೆ. ರಿಲೀಸ್ ಬಳಿಕ ಕೋರ್ಟ್ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿ ಇತ್ತೀಚಿಗೆ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದನು. ರಿಲೀಸ್ ಬಳಿಕ ಕೋರ್ಟ್ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದನು. ಹಾಗಾಗಿ ಚಾಂದ್ ಪಾಷ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದರು. ಎನ್‌ಡಿಪಿಎಸ್ ಪಿಐಡಿ ಕಾಯ್ದೆಯಡಿ ಬಂಧನಕ್ಕೆ ಪೊಲೀಸರ ಶಿಫಾರಸು ಮಾಡಿದ್ದರು. ಪೊಲೀಸ್ ಕಮೀಷನರ್ ದಯಾನಂದ್ ಅವರು ಶಿಫಾರಸ್ಸಿಗೆ ಅನುಮೋದಿಸಿ ಬಂಧನದ ಆದೇಶ ಹೊರಡಿಸಿದ್ದರು. ಸಧ್ಯ ಆರೋಪಿಯನ್ನ ಬಂಧಿಸಿ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.. ಜಾಹೀರಾತು (ವರದಿ: ಮುನಿರಾಜು, ನ್ಯೂಸ್ 18 ಕನ್ನಡ, ಬೆಂಗಳೂರು) Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Bangalore , City Trafic , traffic police First Published : January 6, 2025, 9:24 am IST ಮುಂದೆ ಓದಿ None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.