ಮೃತ ಬಾಲಕಿ ತೇಜಸ್ವಿನಿ ಚಾಮರಾಜನಗರ: ಇತ್ತೀಚೆಗೆ ಹೃದಯಾಘಾತ (Heart Attack) ಹೆಚ್ಚಾಗಿ ಸಂಭವಿಸುತ್ತಿದೆ. ಹಿಂದೆಲ್ಲ ತೂಕ ಹೆಚ್ಚಳದಿಂದ, ರಕ್ತದೊತ್ತಡದಿಂದ ಈ ಹೃದಯಾಘಾತ ಸಂಭವಿಸುತ್ತಿತ್ತು. ಆದರೆ ಇತ್ತೀಚೆಗೆ ಚಿಕ್ಕಮಕ್ಕಳಿಗೂ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಇದೀಗ ಚಾಮರಾಜನಗರದಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಗೆ ಹೃದಯಾಘಾತ (School Girl Heart Attack) ಸಂಭವಿಸಿದೆ. ಮೂರನೇ ತರಗತಿ ವಿದ್ಯಾರ್ಥಿನಿಗೆ ಕಾರ್ಡಿಯಾಕ್ ಅರೆಸ್ಟ್ ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್ ತೋರಿಸಲೆಂದು ತೆರಳುತ್ತಿದ್ದಳು. ಈ ವೇಳೆ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಇನ್ನು ಟೀಚರ್ ಕಣ್ಣೆದುರೇ ಬಾಲಕಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾಳೆ. ಇದನ್ನೂ ಓದಿ: ನೂರಾರು ಮಂದಿ ನಿರಾಶ್ರಿತರಿಗೆ ಆಶ್ರಯವಾದ ಧಾರವಾಡದ ನಿರ್ಮಿತ ಕೇಂದ್ರ! ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಶಿಕ್ಷಕರು ಕರೆತಂದಿದ್ದು, ದುರಾದೃಷ್ಟವಶಾತ್ ಆಸ್ಪತ್ರೆಗೆ ತರುವಷ್ಟರಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. (ವರದಿ: ಎಸ್‌ಎಮ್ ನಂದೀಶ್, ನ್ಯೂಸ್18 ಕನ್ನಡ ಚಾಮರಾಜನಗರ) ಕಬ್ಬಡ್ಡಿ ಆಡುತ್ತಲೇ ಕುಸಿದು ಬಿದ್ದ ಆಟಗಾರ ಹೃದಯಾಘಾತದಿಂದ ಸಾವು! ಮಂಡ್ಯ: ಇತ್ತೀಚೆಗೆ ನಾಗಮಂಗಲ (Nagamangala) ತಾಲೂಕಿನ ಸುಖಧರೆ ಎಂಬ ಗ್ರಾಮದಲ್ಲಿ ಕಬ್ಬಡ್ಡಿ (Kabaddi) ಆಟಗಾರ ಪ್ರೀತಮ್ ಶೆಟ್ಟಿ (27) ಕಬ್ಬಡ್ಡಿ ಆಡುತ್ತಲೇ ಕುಸಿದು ಬಿದ್ದು, ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿತ್ತು. ಕಬ್ಬಡ್ಡಿ ಆಟದ ಬಳಿಕ ಪ್ಲೇಯರ್ ಪ್ರೀತಮ್ ಸಾವನ್ನಪ್ಪಿದ್ದಾನೆ. ಎದೆ ನೋವು ಎಂದು ಒದ್ದಾಡಿ ಪ್ರೀತಮ್ ಪ್ರಾಣ ಬಿಟ್ಟಿದ್ದನು. ಉಡುಪಿ ಮೂಲದ ಯುವಕ ಉಡುಪಿಯ ಮುಟ್ಟಲ್ ಪಾಡಿ ಮೂಲದ ಪ್ರೀತಮ್ ಶೆಟ್ಟಿ ಮೃತ ಯುವಕನಾಗಿದ್ದಾನೆ. ಇಂದು ಬೆಳಗ್ಗಿನ ಜಾವ ಈ ದುರ್ಘಟನೆ ನಡೆದಿದೆ. ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯವನ್ನು ಸುಖಧರೆ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯವನ್ನು ಉಡುಪಿಯಿಂದ ಆಡಲು ಪ್ರೀತಮ್ ಶೆಟ್ಟಿ ಬಂದಿದ್ದ. ಈ ವೇಳೆ ಈ ಅನಾಹುತ ನಡೆದಿದೆ. ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹವನ್ನು ರವಾನೆ ಮಾಡಲಾಗಿದೆ. ಈ ಘಟನೆ ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕನ್ನಡ ಸುದ್ದಿ / ನ್ಯೂಸ್ / ರಾಜ್ಯ / Heart Attack: 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ! ಟೀಚರ್ ಕಣ್ಣೆದುರೇ ಕೊನೆಯುಸಿರೆಳೆದ ಬಾಲಕಿ! Heart Attack: 3ನೇ ತರಗತಿ ವಿದ್ಯಾರ್ಥಿನಿಗೆ ಹೃದಯಾಘಾತ! ಟೀಚರ್ ಕಣ್ಣೆದುರೇ ಕೊನೆಯುಸಿರೆಳೆದ ಬಾಲಕಿ! ಮೃತ ಬಾಲಕಿ ತೇಜಸ್ವಿನಿ ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್ ತೋರಿಸಲೆಂದು ತೆರಳುತ್ತಿದ್ದಳು. ಈ ವೇಳೆ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಮುಂದೆ ಓದಿ … 1-MIN READ Kannada Chamarajanagar,Chamarajanagar,Karnataka Last Updated : January 6, 2025, 7:25 pm IST Whatsapp Facebook Telegram Twitter Follow us on Follow us on google news Published By : Prajwal B Written By : Prajwal B ಸಂಬಂಧಿತ ಸುದ್ದಿ ಚಾಮರಾಜನಗರ: ಇತ್ತೀಚೆಗೆ ಹೃದಯಾಘಾತ (Heart Attack) ಹೆಚ್ಚಾಗಿ ಸಂಭವಿಸುತ್ತಿದೆ. ಹಿಂದೆಲ್ಲ ತೂಕ ಹೆಚ್ಚಳದಿಂದ, ರಕ್ತದೊತ್ತಡದಿಂದ ಈ ಹೃದಯಾಘಾತ ಸಂಭವಿಸುತ್ತಿತ್ತು. ಆದರೆ ಇತ್ತೀಚೆಗೆ ಚಿಕ್ಕಮಕ್ಕಳಿಗೂ ಹಾರ್ಟ್ ಅಟ್ಯಾಕ್ ಆಗುತ್ತಿದೆ. ಇದೀಗ ಚಾಮರಾಜನಗರದಲ್ಲಿ 3ನೇ ತರಗತಿಯ ವಿದ್ಯಾರ್ಥಿನಿಗೆ ಹೃದಯಾಘಾತ (School Girl Heart Attack) ಸಂಭವಿಸಿದೆ. ಮೂರನೇ ತರಗತಿ ವಿದ್ಯಾರ್ಥಿನಿಗೆ ಕಾರ್ಡಿಯಾಕ್ ಅರೆಸ್ಟ್ ಚಾಮರಾಜನಗರದ ಸೆಂಟ್ ಫ್ರಾನ್ಸಿಸ್ ಶಾಲೆಯ 3ನೇ ತರಗತಿ ವಿದ್ಯಾರ್ಥಿನಿ ತೇಜಸ್ವಿನಿ ಶಿಕ್ಷಕರಿಗೆ ನೋಟ್ಸ್ ತೋರಿಸಲೆಂದು ತೆರಳುತ್ತಿದ್ದಳು. ಈ ವೇಳೆ ತೇಜಸ್ವಿನಿ ಏಕಾಏಕಿ ಕುಸಿದು ಬಿದ್ದಿದ್ದಾಳೆ. ಇನ್ನು ಟೀಚರ್ ಕಣ್ಣೆದುರೇ ಬಾಲಕಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾಳೆ. ಜಾಹೀರಾತು ಇದನ್ನೂ ಓದಿ: ನೂರಾರು ಮಂದಿ ನಿರಾಶ್ರಿತರಿಗೆ ಆಶ್ರಯವಾದ ಧಾರವಾಡದ ನಿರ್ಮಿತ ಕೇಂದ್ರ! ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಶಿಕ್ಷಕರು ಕರೆತಂದಿದ್ದು, ದುರಾದೃಷ್ಟವಶಾತ್ ಆಸ್ಪತ್ರೆಗೆ ತರುವಷ್ಟರಲ್ಲಿ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ ಎಂದು ವರದಿಯಾಗಿದೆ. ಮೃತ ಬಾಲಕಿ ತೇಜಸ್ವಿನಿ (ವರದಿ: ಎಸ್‌ಎಮ್ ನಂದೀಶ್, ನ್ಯೂಸ್18 ಕನ್ನಡ ಚಾಮರಾಜನಗರ) ಕಬ್ಬಡ್ಡಿ ಆಡುತ್ತಲೇ ಕುಸಿದು ಬಿದ್ದ ಆಟಗಾರ ಹೃದಯಾಘಾತದಿಂದ ಸಾವು! ಮಂಡ್ಯ: ಇತ್ತೀಚೆಗೆ ನಾಗಮಂಗಲ (Nagamangala) ತಾಲೂಕಿನ ಸುಖಧರೆ ಎಂಬ ಗ್ರಾಮದಲ್ಲಿ ಕಬ್ಬಡ್ಡಿ (Kabaddi) ಆಟಗಾರ ಪ್ರೀತಮ್ ಶೆಟ್ಟಿ (27) ಕಬ್ಬಡ್ಡಿ ಆಡುತ್ತಲೇ ಕುಸಿದು ಬಿದ್ದು, ಹೃದಯಾಘಾತದಿಂದ (Heart Attack) ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿತ್ತು. ಕಬ್ಬಡ್ಡಿ ಆಟದ ಬಳಿಕ ಪ್ಲೇಯರ್ ಪ್ರೀತಮ್ ಸಾವನ್ನಪ್ಪಿದ್ದಾನೆ. ಎದೆ ನೋವು ಎಂದು ಒದ್ದಾಡಿ ಪ್ರೀತಮ್ ಪ್ರಾಣ ಬಿಟ್ಟಿದ್ದನು. ಜಾಹೀರಾತು ಅಡುಗೆ ಹುಳಿಯಲ್ಲಿ ಹುಳ ಕಾಣಿಸಿಕೊಂಡ್ರೆ ಹೀಗೆ ಮಾಡಿ! ಇನ್ನಷ್ಟು ಸುದ್ದಿ… ಉಡುಪಿ ಮೂಲದ ಯುವಕ ಉಡುಪಿಯ ಮುಟ್ಟಲ್ ಪಾಡಿ ಮೂಲದ ಪ್ರೀತಮ್ ಶೆಟ್ಟಿ ಮೃತ ಯುವಕನಾಗಿದ್ದಾನೆ. ಇಂದು ಬೆಳಗ್ಗಿನ ಜಾವ ಈ ದುರ್ಘಟನೆ ನಡೆದಿದೆ. ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯವನ್ನು ಸುಖಧರೆ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಈ ಪಂದ್ಯವನ್ನು ಉಡುಪಿಯಿಂದ ಆಡಲು ಪ್ರೀತಮ್ ಶೆಟ್ಟಿ ಬಂದಿದ್ದ. ಈ ವೇಳೆ ಈ ಅನಾಹುತ ನಡೆದಿದೆ. ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಗೆ ಮೃತ ದೇಹವನ್ನು ರವಾನೆ ಮಾಡಲಾಗಿದೆ. ಈ ಘಟನೆ ನಾಗಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: chamarajanagar , Death , girl , heart attack , School Girl First Published : January 6, 2025, 3:32 pm IST ಮುಂದೆ ಓದಿ None
Popular Tags:
Share This Post:
What’s New
Spotlight
Today’s Hot
-
- January 7, 2025
-
- January 7, 2025
-
- January 7, 2025
Featured News
Latest From This Week
Subscribe To Our Newsletter
No spam, notifications only about new products, updates.