ಸಾಂದರ್ಭಿಕ ಚಿತ್ರ Karnataka Petrol-Diesel Price Today: ವಾಹನಗಳ ಓಡಾಟಕ್ಕೆ ಅತ್ಯವಶ್ಯಕವಾಗಿರುವ ಪೆಟ್ರೋಲ್ ಡೀಸೆಲ್ ಸಂಪನ್ಮೂಲಗಳಲ್ಲಿ ಅತಿ ಮುಖ್ಯವಾದವುಗಳಾಗಿವೆ. ಆದರೆ ಈ ಸಂಪನ್ಮೂಲಗಳು ಒಂದೆಡೆ ದುಬಾರಿಯಾಗುತ್ತಿದ್ದರೆ ಇನ್ನೊಂದೆಡೆ ಇವುಗಳು ಬರಿದಾಗಿ ಬಿಡುವುದೇನೋ ಎಂಬ ಚಿಂತೆ ಕೂಡ ಕಾಡುತ್ತಿದೆ. ಚಿನ್ನ ಬೆಳ್ಳಿಯಂತೆ ಇಂಧನಗಳ ಬೆಲೆ ಏರಿಕೆಗೆ ಜಾಗತಿಕ ವಿದ್ಯಮಾನಗಳು ಕಾರಣವಾಗಿದ್ದರೂ, ಅವುಗಳು ಸೀಮಿತವಾಗಿ ದೊರೆಯುವ ಸಂದರ್ಭದಲ್ಲಿ ಕೂಡ ಬೆಲೆ ಏರುತ್ತದೆ ಎಂಬುದನ್ನು ಮರೆಯಬಾರದು. ಇದನ್ನೂ ಓದಿ: Baba Vanga: ನಿಖರ ಭವಿಷ್ಯ ನುಡಿಯುವ ಬಾಬಾ ವಂಗಾ ಪ್ರಕಾರ 2043ರ ವೇಳೆಗೆ ಈ ದೇಶಗಳಲ್ಲಿ ಬರಲಿದೆ ಮುಸ್ಲಿಂ ಆಳ್ವಿಕೆ! ಪೆಟ್ರೋಲ್ ಡೀಸೆಲ್ ಅನ್ನು ಸಂಸ್ಕರಿಸಿ ಹಲವಾರು ಪ್ರಕ್ರಿಯೆಗೊಳಪಡಿಸಿ ಜನಸಾಮಾನ್ಯರ ಬಳಕೆಗೆ ಲಭ್ಯವಾಗುವಂತೆ ಮಾಡಲಾಗುತ್ತದೆ ಹಾಗಾಗಿ ಈ ಪ್ರಕ್ರಿಯೆಗಳು ಕೂಡ ತುಂಬಾ ದುಬಾರಿಯಾಗಿದ್ದು ಇದು ಕೂಡ ಇಂಧನಗಳ ಬೆಲೆ ಏರಿಕೆಗೆ ಒಂದು ಕಾರಣ ಎಂದೆನ್ನಬಹುದು. ಇಂಧನಗಳ ಕಾಪಾಡುವಿಕೆಯಲ್ಲಿ ಜನಸಾಮಾನ್ಯರ ಪಾತ್ರ ಹಿರಿದಾಗಿದ್ದು, ಮುಂದಿನ ತಲೆಮಾರಿಗೂ ಬಳಸಲು ಸಾಧ್ಯವಾಗುವಂತೆ ತೈಲಗಳನ್ನು ಕಾಪಾಡುವುದು ಮುಖ್ಯವಾಗಿದೆ. ನಗರ ಹಾಗೂ ಜಿಲ್ಲೆಗಳ ಇಂಧನ ಮಾಹಿತಿಯನ್ನು ನಾವು ಇಂದಿನ ಲೇಖನದಲ್ಲಿ ನೀಡುತ್ತಿದ್ದು ಈ ಮಾಹಿತಿ ದಿನದ ಪೆಟ್ರೋಲ್ ಡೀಸೆಲ್ ಬೆಲೆಗಳ ಬಗ್ಗೆ ನಿಖರವಾಗಿ ತಿಳಿಸುತ್ತದೆ. ಇದನ್ನೂ ಓದಿ: Dangerous Countries: ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳ ಪಟ್ಟಿ ಬಿಡುಗಡೆ! ಪಾಕಿಸ್ತಾನದ ಹೊಸ ಸ್ಥಾನ ನೋಡಿದ್ರೆ ಬೆಚ್ಚಿಬೀಳ್ತೀರಿ! ಬೆಂಗಳೂರು ಸೇರಿ ಮಹಾನಗರಗಳ ಇಂಧನ ಬೆಲೆ ಏನು? ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ.102.86 ಆಗಿದ್ದರೆ ಡೀಸೆಲ್ ದರ ರೂ. 88.94 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.100.80, ರೂ. 103.44, ರೂ. 104.95 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.39, ರೂ. 89.97, ರೂ. 91.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.72 ಆಗಿದ್ದರೆ ಡೀಸೆಲ್ ದರ ರೂ. 87.62 ಆಗಿದೆ. ಕರ್ನಾಟಕದ ಜಿಲ್ಲೆಗಳ ಪೆಟ್ರೋಲ್ ದರ ಬಾಗಲಕೋಟೆ - ರೂ. 103.39 (5 ಪೈಸೆ ಇಳಿಕೆ) ಬೆಂಗಳೂರು - ರೂ. 102.92 (6 ಪೈಸೆ ಏರಿಕೆ) ಬೆಂಗಳೂರು ಗ್ರಾಮಾಂತರ - ರೂ. 102.24 (31 ಪೈಸೆ ಇಳಿಕೆ) ಬೆಳಗಾವಿ - ರೂ. 103.69 (12 ಪೈಸೆ ಏರಿಕೆ) ಬಳ್ಳಾರಿ - ರೂ. 104.08 (61 ಪೈಸೆ ಏರಿಕೆ) ಬೀದರ್ - ರೂ. 103.10 (46 ಪೈಸೆ ಏರಿಕೆ) ವಿಜಯಪುರ - ರೂ. 103.10 (46 ಪೈಸೆ ಏರಿಕೆ) ಚಾಮರಾಜನಗರ - ರೂ. 103.06 (21 ಪೈಸೆ ಏರಿಕೆ) ಚಿಕ್ಕಬಳ್ಳಾಪುರ - ರೂ. 103.38 (4 ಪೈಸೆ ಏರಿಕೆ) ಚಿಕ್ಕಮಗಳೂರು - ರೂ. 104.08 (20 ಪೈಸೆ ಏರಿಕೆ) ಚಿತ್ರದುರ್ಗ - ರೂ. 105.06 (1.17 ಪೈಸೆ ಏರಿಕೆ) ದಕ್ಷಿಣ ಕನ್ನಡ - ರೂ. 102.09 (3 ಪೈಸೆ ಇಳಿಕೆ) ದಾವಣಗೆರೆ - ರೂ. 104.08 (95 ಪೈಸೆ ಇಳಿಕೆ) ಧಾರವಾಡ - ರೂ. 102.67 (4 ಪೈಸೆ ಏರಿಕೆ) ಗದಗ - ರೂ. 103.75 (56 ಪೈಸೆ ಏರಿಕೆ) ಕಲಬುರಗಿ - ರೂ. 103.41 (18 ಪೈಸೆ ಏರಿಕೆ) ಹಾಸನ - ರೂ. 103.30 (27 ಪೈಸೆ ಏರಿಕೆ) ಹಾವೇರಿ - ರೂ. 103.70 (46 ಪೈಸೆ ಏರಿಕೆ) ಕೊಡಗು - ರೂ. 104.08 (34 ಪೈಸೆ ಇಳಿಕೆ) ಕೋಲಾರ - ರೂ. 102.85 (15 ಪೈಸೆ ಇಳಿಕೆ) ಕೊಪ್ಪಳ - ರೂ. 104.08 (9 ಪೈಸೆ ಇಳಿಕೆ) ಮಂಡ್ಯ - ರೂ. 102.76 (22 ಪೈಸೆ ಇಳಿಕೆ) ಮೈಸೂರು - ರೂ. 102.76 (12 ಪೈಸೆ ಏರಿಕೆ) ರಾಯಚೂರು - ರೂ. 103.28 (34 ಪೈಸೆ ಇಳಿಕೆ) ರಾಮನಗರ - ರೂ. 103.18 (4 ಪೈಸೆ ಇಳಿಕೆ) ಶಿವಮೊಗ್ಗ - ರೂ. 104.75 (00) ತುಮಕೂರು - ರೂ. 103.72 (00) ಉಡುಪಿ - ರೂ. 102.90 (00) ಉತ್ತರ ಕನ್ನಡ - ರೂ. 103.95 (00) ವಿಜಯನಗರ - ರೂ. 103.84 (00) ಯಾದಗಿರಿ - ರೂ. 103.74 (00) ಜಿಲ್ಲೆಗಳ ಡೀಸೆಲ್ ದರ ಬಾಗಲಕೋಟೆ - ರೂ. 89.44 ಬೆಂಗಳೂರು - ರೂ. 88.99 ಬೆಂಗಳೂರು ಗ್ರಾಮಾಂತರ - ರೂ. 89.28 ಬೆಳಗಾವಿ - ರೂ. 89.72 ಬಳ್ಳಾರಿ - ರೂ. 90.64 ಬೀದರ್ - ರೂ. 90.13 ವಿಜಯಪುರ - ರೂ. 89.18 ಚಾಮರಾಜನಗರ - ರೂ. 89.12 ಚಿಕ್ಕಬಳ್ಳಾಪುರ - ರೂ. 89.41 ಚಿಕ್ಕಮಗಳೂರು - ರೂ.90.01 ಚಿತ್ರದುರ್ಗ - ರೂ. 90.19 ದಕ್ಷಿಣ ಕನ್ನಡ - ರೂ. 88.20 ದಾವಣಗೆರೆ - ರೂ. 90.20 ಧಾರವಾಡ - ರೂ. 88.79 ಗದಗ - ರೂ. 89.78 ಕಲಬುರಗಿ - ರೂ. 89.47 ಹಾಸನ - ರೂ. 89.17 ಹಾವೇರಿ - ರೂ. 89.72 ಕೊಡಗು - ರೂ. 90.04 ಕೋಲಾರ - ರೂ. 88.93 ಕೊಪ್ಪಳ - ರೂ. 90.13 ಮಂಡ್ಯ - ರೂ. 88.85 ಮೈಸೂರು - ರೂ. 88.85 ರಾಯಚೂರು - ರೂ. 89.36 ರಾಮನಗರ - ರೂ. 89.23 ಶಿವಮೊಗ್ಗ - 90.10 ತುಮಕೂರು - ರೂ. 89.73 ಉಡುಪಿ - ರೂ. 88.86 ಉತ್ತರ ಕನ್ನಡ - ರೂ. 89.08 ವಿಜಯನಗರ - ರೂ. 90.47 ಯಾದಗಿರಿ - ರೂ. 89.48 ಚಿನ್ನ ಬೆಳ್ಳಿಯಂತೆ ಇಂಧನಗಳ ಬೆಲೆ ಏರಿಕೆಗೆ ಜಾಗತಿಕ ವಿದ್ಯಮಾನಗಳು ಕಾರಣವಾಗಿದ್ದರೂ, ಅವುಗಳು ಸೀಮಿತವಾಗಿ ದೊರೆಯುವ ಸಂದರ್ಭದಲ್ಲಿ ಕೂಡ ಬೆಲೆ ಏರುತ್ತದೆ ಎಂಬುದನ್ನು ಮರೆಯಬಾರದು. None
Popular Tags:
Share This Post:
Darshan: ದರ್ಶನ್ ಆಚೆ ಬರೋಕೆ ಅದೊಂದೇ ದೊಡ್ಡ ಸಮಸ್ಯೆ? ಹೈಡ್ರಾಮಾ ನಡೆಯುತ್ತಾ?
- by Sarkai Info
- October 30, 2024
What’s New
Spotlight
Today’s Hot
-
- October 30, 2024
-
- October 30, 2024
-
- October 30, 2024
Featured News
Latest From This Week
Subscribe To Our Newsletter
No spam, notifications only about new products, updates.