NEWS

Diabetes: ಮಧುಮೇಹಿಗಳು ಕಣ್ಮುಚ್ಚಿ ತಿನ್ನಬಹುದಾದ ಬ್ರೇಕ್​ಫಾಸ್ಟ್​ ರೆಸಿಪಿ ಇಲ್ಲಿದೆ; ಬೆಳಗ್ಗೆನೇ ಶುಗರ್ ಏರಿಕೆ ಆಗಲ್ಲ!

ಪ್ರಾತಿನಿಧಿಕ ಚಿತ್ರ ಮಧುಮೇಹಿಗಳಿಗೆ ಡಯೆಟ್‌ ಹೆಸರಿನಲ್ಲಿ ಕಟ್ಟುನಿಟ್ಟಿನ ನಿರ್ಬಂಧವನ್ನು ಹೇರಲಾಗುತ್ತದೆ. ಆದರೆ ನಾವು ಇಂದಿನ ಲೇಖನದಲ್ಲಿ ನೀಡುತ್ತಿರುವ ಖಾದ್ಯಗಳು ಮಧುಮೇಹಿಗಳು ಗಿಲ್ಟ್ ಫ್ರೀಯಾಗಿ ಸೇವಿಸಬಹುದಾಗಿದ್ದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಹೊಟ್ಟೆ ತುಂಬಿದಂತೆ ಮಾಡುವ ಈ ಖಾದ್ಯಗಳು ಹಸಿವನ್ನು ಕೂಡ ನಿಯಂತ್ರಿಸುತ್ತದೆ. ಓವರ್‌ನೈಟ್ ಸ್ಟೀಲ್ ಕಟ್ ಓಟ್‌ಮೀಲ್ ಬೌಲ್ ರಾತ್ರಿ ಪೂರ್ತಿ ಹಾಲಿನಲ್ಲಿ ಓಟ್ಸ್ ಅನ್ನು ನೆನೆ ಹಾಕಿ ಇದನ್ನು ಫ್ರಿಡ್ಜ್‌ನಲ್ಲಿರಿಸಿ. ಇದಕ್ಕೆ ಹಣ್ಣು, ನಟ್ಸ್ ಸೇರಿಸಿ. ಸಕ್ಕರೆ ಬದಲಿಗೆ ಜೇನುತುಪ್ಪ ಹಾಕಿಕೊಳ್ಳಿ. ಲೋ ಕಾರ್ಬ್ ಬ್ರೇಕ್‌ಫಾಸ್ಟ್ ಬೆರ್ರಿ ಪ್ಯಾರಾಫೇಟ್ ಓವನ್‌ನಲ್ಲಿ ಗ್ರನೋಲಾ ಬಿಸಿ ಮಾಡಿಕೊಳ್ಳಿ ಇದಕ್ಕೆ ನಟ್ಸ್ ಹಾಗೂ ಬೆರ್ರಿ ಸೇರಿಸಿ. ಓವನ್‌ನಿಂದ ಹೊರತೆಗೆದು ಅದನ್ನು ಫ್ರಿಡ್ಜ್‌ನಲ್ಲಿರಿಸಿ. ಬೆರ್ರಿ ಸಾಸ್ ಮಾಡಲು ಬೆರ್ರಿಯನ್ನು ಕರಗಿಸಿ ಇದಕ್ಕೆ ಸಕ್ಕರೆ ಹಾಕಿಕೊಂಡು ಸ್ವಲ್ಪ ಹೊತ್ತು ಫ್ರಿಡ್ಜ್‌ನಲ್ಲಿರಿಸಿ. ಅವೊಕಾಡೊ ಟೋಸ್ಟ್ ಹಾಗೂ ಫ್ರೈ ಮಾಡಿದ ಮೊಟ್ಟೆ 1 ಅವೊಕಾಡೊ 2 ಕತ್ತರಿಸಿದ ಈರುಳ್ಳಿ ಲಿಂಬೆ ರಸ ಕಾಳುಮೆಣಸಿನ ಪುಡಿ ಉಪ್ಪು, ಬ್ರೆಡ್ ಎರಡು ಸ್ಲೈಸ್ 2 ಮೊಟ್ಟೆ ಬ್ರೆಡ್‌ನ ಎರಡೂ ಬದಿ ಚೆನ್ನಾಗಿ ಬೇಯಿಸಿಕೊಳ್ಳಿ ಬೌಲ್‌ಗೆ ಅವೊಕಾಡೊ, ಕೊತ್ತಂಬರಿ ಸೊಪ್ಪು, ಲಿಂಬೆ ಹಾಗೂ ಉಪ್ಪು ಹಾಕಿ ಮ್ಯಾಶ್ ಮಾಡಿ. ಟೋಸ್ಟ್ ಮಾಡಿದ ಬ್ರೆಡ್‌ಗೆ ಇದನ್ನು ಸ್ಪ್ರೆಡ್ ಮಾಡಿ ನಂತರ ಇದಕ್ಕೆ ಫ್ರೈ ಮಾಡಿದ ಸ್ಕ್ರಂಬಲ್ಡ್ ಮೊಟ್ಟೆ ಹಾಕಿ ಸರ್ವ್ ಮಾಡಿ. ಮೆಕ್ಸಿಕನ್ ಸ್ವೀಟ್ ಪೊಟಾಟೊ ಶುಂಠಿ,ಆಲೀವ್ ಆಯಿಲ್ ಸಿಹಿ ಗೆಣಸು ಟಾಕೊ ಸೀಸನಿಂಗ್ ಕೊತ್ತಂಬರಿ ಸೊಪ್ಪು ಉಪ್ಪು, ಕರಿಮೆಣಸು ಮೊಟ್ಟೆ ಅವೊಕಾಡೊ ಲಿಂಬೆ ರಸ ಲಿಂಬೆ ಜೆಸ್ಟ್ ನೀರು ಓವನ್ ಅನ್ನು ಬಿಸಿ ಮಾಡಿಕೊಂಡು ಸಿಹಿಗೆಣಸು ಬೇಯಿಸಿಕೊಳ್ಳಿ. ನಂತರ ಪ್ಯಾನ್‌ಗೆ ಎಣ್ಣೆ ಹಾಕಿ ಬೆಳ್ಳುಳ್ಳಿ ಹುರಿದುಕೊಳ್ಳಿ ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಬೇಯಿಸಿ. ಸಿಹಿಗೆಣಸಿನ ಎರಡೂ ಬದಿಗೆ ಇದನ್ನು ಹಚ್ಚಿಕೊಳ್ಳಿ. ಪ್ಯಾನ್‌ನಲ್ಲಿ ಬೇಯಿಸಿ. ನಂತರ ಬೇಯಿಸಿದ ಮೊಟ್ಟೆಯನ್ನು ಸಿಹಿಗೆಣಸಿನೊಂದಿಗೆ ಸರ್ವ್ ಮಾಡಿ ಬೆರ್ರಿ ಅವಾಕಾಡೊ ಸ್ಮೂಥಿ ಅವೊಕಾಡೊ ಬ್ಲ್ಯೂಬೆರ್ರಿ ಸ್ಟ್ರಾಬೆರ್ರಿ ಗ್ರೀಕ್ ಯೋಗರ್ಟ್ ಹಾಲು ಜೇನು ಬ್ಲೆಂಡರ್‌ಗೆ ಅವೊಕಾಡೊ, ಬ್ಲ್ಯುಬೆರ್ರಿ, ಹಾಲು, ಯೋಗರ್ಟ್ ಹಾಕಿ ಬ್ಲೆಂಡ್ ಮಾಡಿ. ಇದಕ್ಕೆ ಜೇನು ಸೇರಿಸಿ ಸರ್ವ್ ಮಾಡಿ. ಹಮ್ಮಾಸ್ ಟೋಸ್ಟ್ ಮೊಟ್ಟೆ ಬೇಯಿಸಿದ್ದು 2 ಪೀಸ್ ಬ್ರೆಡ್ 6 ಚಮಚ ಹಮ್ಮಾಸ್ 2 ಚಮಚ ಸ್ಪೈಸ್ ಆಲೀವ್ ಆಯಿಲ್ ಬ್ರೆಡ್‌ನ ಎರಡೂ ಬದಿಗೆ ಹಮ್ಮಾಸ್ ಹಚ್ಚಿಕೊಳ್ಳಿ. ಬೇಯಿಸಿದ ಮೊಟ್ಟೆಯನ್ನು ಎರಡೂ ಬದಿಯಲ್ಲಿರಿಸಿ ನಂತರ ಸ್ಪೈಸ್ ಹಾಕಿಕೊಳ್ಳಿ. ಪ್ಯಾನ್‌ಗೆ ಎಣ್ಣೆ ಹಾಕಿ ಎರಡೂ ಬದಿ ಬ್ರೆಡ್ ಅನ್ನು ಬೇಯಿಸಿ. ಬ್ಲ್ಯಾಕ್ ಬೀನ್ ಬ್ರೇಕ್‌ಫಾಸ್ಟ್ ಟಾಕೋಸ್ ಟೋರ್ಟಿಲ್ಲಾಸ್ 1 ಚಮಚ ಅವೊಕಾಡೊ ಎಣ್ಣೆ ½ ಕಪ್ ಈರುಳ್ಳಿ ಬೆಳ್ಳುಳ್ಳಿ ಕಪ್ಪು ಬೀನ್ಸ್ 4 ಮೊಟ್ಟೆ ಗರಮ್ ಮಸಾಲೆ ಅವೊಕಾಡೊ ಸಣ್ಣದು ಸಾಲ್ಸಾ ಕೊತ್ತಂಬರಿ ಸೊಪ್ಪು ಮೊಟ್ಟೆಯನ್ನು ಸ್ಕ್ರಾಂಬಲ್ ಮಾಡಿಕೊಳ್ಳಿ. ಬೀನ್ಸ್ ಅನ್ನು ಹುರಿದುಕೊಳ್ಳಿ. ಇದಕ್ಕೆ ಈರುಳ್ಳಿ ಹಾಕಿ ಹುರಿಯಿರಿ. ನಂತರ ಬೆಳ್ಳುಳ್ಳಿ ಹಾಕಿ ಬಾಡಿಸಿಕೊಳ್ಳಿ ಟೋರ್ಟಿಲ್ಲಾದೊಳಗ್ಗೆ ಈ ಮಿಶ್ರಣ ತುಂಬಿಸಿ ನಂತರ ಮೊಟ್ಟೆಯನ್ನು ಹಾಕಿ. ಬ್ಲ್ಯಾಕ್ ಬೀನ್ಸ್ ಅನ್ನು ಸೇರಿಸಿಕೊಂಡು ಕೊತ್ತಂಬರಿ ಸೊಪ್ಪು ಅವೊಕಾಡೊ ಹಾಕಿ ಬೇಯಿಸಿ. ಓಟ್‌ಮೀಲ್ ಕೋಟೋಜ್ ಚೀಸ್ ಪ್ಯಾನ್‌ಕೇಕ್ಸ್ 2 ಮೀಡಿಯಮ್ ಮೊಟ್ಟೆ ಓಟ್‌ಮೀಲ್ ½ ಕಪ್ ಕೋಟೇಜ್ ಚೀಸ್ ಚಮಚ ಬೇಕಿಂಗ್ ಪೌಡರ್ ಎಣ್ಣೆ ಉಪ್ಪು ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಬ್ಲೆಂಡ್ ಮಾಡಿಕೊಳ್ಳಿ. ಪ್ಯಾನ್‌ಗೆ ರುಬ್ಬಿದ ಸಾಮಾಗ್ರಿ ಹಾಕಿ ಕೈಯಲ್ಲಿ ತಟ್ಟಿ ಪ್ಯಾನ್ ಕೇಕ್ ಶೇಪ್ ನೀಡಿ. ಎರಡೂ ಬದಿಯನ್ನೂ ಚೆನ್ನಾಗಿ ಬೇಯಿಸಿ. ನಂತರ ಇದನ್ನು ಬಿಸಿಯಾಗಿ ಸರ್ವ್ ಮಾಡಿ. ಸ್ಟ್ರಾಬೆರ್ರಿ ಕೋಕನಟ್ ಬ್ರೇಕ್‌ಫಾಸ್ಟ್ ಬೇಕ್ 2 ಕಪ್ ಕೋಕ್‌ನಟ್ ಫ್ಲೇಕ್ಸ್ ¾ ಕತ್ತರಿಸಿದ ವಾಲ್‌ನಟ್ಸ್ ¼ ಕಪ್ ಚಿಯಾ ಸೀಡ್ಸ್ 1 ಚಮಚ ದಾಲ್ಚಿನ್ನಿ ಬೇಕಿಂಗ್ ಸೋಡಾ ಉಪ್ಪು ಮೊಟ್ಟೆ ಬಾಳೆಹಣ್ಣು ತೆಂಗಿನೆಣ್ಣೆ ಸ್ಟ್ರಾಬೆರ್ರಿ ಮೊದಲಿಗೆ ಓವನ್‌ನಲ್ಲಿ ಪ್ಯಾನ್ ಬಿಸಿ ಮಾಡಿ ದೊಡ್ಡ ಪಾತ್ರೆಯಲ್ಲಿ ಕೋಕೊನಟ್ ಫ್ಲೇಕ್ಸ್, ವಾಲ್‌ನಟ್ಸ್, ಚಿಯಾ ಸೀಡ್ಸ್, ದಾಲ್ಚಿನ್ನಿ, ಬೇಕಿಂಗ್ ಸೋಡಾ, ಉಪ್ಪು ಹಾಕಿ. ಸಣ್ಣ ಬೌಲ್‌ನಲ್ಲಿ ಮೊಟ್ಟೆ ಹಾಕಿ ವಿಸ್ಕ್ ಮಾಡಿ. ಇದಕ್ಕೆ ತೆಂಗಿನೆಣ್ಣೆ ಹಾಗೂ ಮ್ಯಾಶ್ ಮಾಡಿದ ಬಾಳೆಹಣ್ಣು ಸೇರಿಸಿ. 40 ನಿಮಿಷ ಬೇಕ್ ಮಾಡಿ ಬಿಸಿಯಾಗಿ ಬಡಿಸಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.