NEWS

Lemongrass Tea: ಟೀ ಪೌಡರ್‌ ಇಲ್ಲದೆನೇ ತಯಾರಿಸಿ ಈ ಚಹಾ; ಮಳೆಗಾಲಕ್ಕಂತೂ ಸೂಪರ್!

ಇಲ್ಲಿ ವಿಡಿಯೋ ನೋಡಿ ಉತ್ತರ ಕನ್ನಡ: ಈಗೆಲ್ಲ ಚಹಾ ಮಾಡೋದಕ್ಕೆ ಹತ್ತಾರು ಬ್ರ್ಯಾಂಡ್‌ಗಳ ಚಹಾ ಪೌಡರ್‌ಗಳಿಗೆ. ಆದ್ರೆ ಮಲೆನಾಡಿನ ಮಂದಿ ಮಳೆಗಾಲದಲ್ಲಿ ಹುಲ್ಲಿನ ಚಹಾಕ್ಕೆ (Lemongrass Tea) ಮೊರೆ ಹೋಗುತ್ತಿದ್ದವರು. ಅದುವೇ ನೋಡಿ ಈ ನಿಂಬೆ ಹುಲ್ಲಿನ ಚಹಾ. ಈ ಚಹಾ ಸವಿಯೋದರ ಹಿಂದೆ ಆರೋಗ್ಯ ಕಾಪಾಡುವ ಗುಟ್ಟು ಅಡಗಿತ್ತು. ಹಾಗಿದ್ರೆ ಈ ಚಹಾ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಮಾಡುವ ವಿಧಾನ ಮೊದಲಿಗೆ ನಿಂಬೆ ಹುಲ್ಲನ್ನು ಕತ್ತರಿಸಿಕೊಂಡು ಚೆನ್ನಾಗಿ ತೊಳೆದು ಆಮೇಲೆ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಒಂದು ಬದಿಯಲ್ಲಿ ಪಾತ್ರೆಗೆ ನೀರು ಹಾಕಿ ಕಾಯಲು ಇಡಬೇಕು, ನಾಲ್ಕು ಲೋಟ ನೀರು ಹಾಕಿದರೆ ಎರಡು ಸ್ಪೂನ್ ಸಕ್ಕರೆ ಅಥವಾ ಹಿಡಿ ಬೆಲ್ಲ ಹಾಕಿ ಅದರ ಜೊತೆಗೆ ನಿಂಬೆ ಹುಲ್ಲನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದಿಯುವಾಗ ಸುವಾಸನೆ ಬರುತ್ತಾ ಇರುತ್ತದೆ. ಹಂತ ಹಂತವಾಗಿ ಘಮ ಏರಿದ ಹಾಗೆ ಸೊಪ್ಪು ಕಪ್ಪಗೆ ಆಗುವ ಹಂತದಲ್ಲಿ ಪಾತ್ರೆಯನ್ನು ಒಲೆಯಿಂದ ಇಳಿಸಿ ಚೆನ್ನಾಗಿ ಸೋಸಿಕೊಂಡು ನಂತರ ಅದಕ್ಕೆ ಹಾಲನ್ನು ಹಾಕಿದರೆ ಸಾಕು. ಈಗ ನಿಮ್ಮ ನಿಂಬೆ ಹುಲ್ಲಿನ ಚಹಾ ತಯಾರಿ. ಈ ಚಹಾ ಮಾಡೋದು ಮಾಮೂಲು ಚಹಾದಂತೆಯೇ. ಆದರೆ ಅದಕ್ಕಿಂತಲೂ ಭಾರೀ ವೆರೈಟಿ ಅನ್ನಿಸೋ ಚಹಾ ಇದು. ಇದನ್ನೂ ಓದಿ: British Obelisk: ಟಿಪ್ಪುಸುಲ್ತಾನ್ ಸೋಲಿನ ಆಚರಣೆಗಾಗಿ 108 ವರ್ಷಗಳ ಬಳಿಕ ನಿರ್ಮಿಸಲಾಯಿತು ಈ ರಣಗಂಬ! ಇದನ್ನೂ ಓದಿ: Sanatan Dharma: ಅಮೆರಿಕಾದ ವೇದಿಕೆಯಲ್ಲಿ ವೇದ ಮಂತ್ರಘೋಷ ಮೊಳಗಿಸಿದ ಕನ್ನಡಿಗ! ಇವರು ಯಾರು ಗೊತ್ತಾ? ಆರೋಗ್ಯಕ್ಕೂ ಉತ್ತಮ! ಈ ಚಹಾವನ್ನು ಔಷಧೀಯ ಗುಣಗಳಿಗಾಗಿ ಹೆಚ್ಚು ಬಳಸುತ್ತಾರೆ. ಕೆಮ್ಮು, ನೆಗಡಿ ಇದ್ದವರಿಗೆ ಇದು ಹೇಳಿ ಮಾಡಿಸಿದ ಮದ್ದು. ಜೀರ್ಣಕ್ರಿಯೆಗೂ ಸಹಾಯ ಮಾಡುವ ಈ ಹುಲ್ಲಿನ ಚಹಾವನ್ನು ಆಸಿಡಿಟಿ ಇದ್ದವರು ಕುಡಿದರೆ ಒಳ್ಳೆಯದು ಅನ್ನೋದು ಮಲೆನಾಡಿನ ಮಂದಿಯ ಅಭಿಪ್ರಾಯ. ಕನ್ನಡ ಸುದ್ದಿ / ನ್ಯೂಸ್ / ಲೈಫ್ ಸ್ಟೈಲ್ / ಆಹಾರ / Lemongrass Tea: ಟೀ ಪೌಡರ್‌ ಇಲ್ಲದೆನೇ ತಯಾರಿಸಿ ಈ ಚಹಾ; ಮಳೆಗಾಲಕ್ಕಂತೂ ಸೂಪರ್! Lemongrass Tea: ಟೀ ಪೌಡರ್‌ ಇಲ್ಲದೆನೇ ತಯಾರಿಸಿ ಈ ಚಹಾ; ಮಳೆಗಾಲಕ್ಕಂತೂ ಸೂಪರ್! ಇಲ್ಲಿ ವಿಡಿಯೋ ನೋಡಿ ಮಲೆನಾಡಿನಲ್ಲಿ ತಯಾರಿಸುವ ಈ ನಿಂಬೆ ಹುಲ್ಲಿನ ಚಹಾದ ರೆಸಿಪಿ ಹೀಗಿದೆ ನೋಡಿ. ಮುಂದೆ ಓದಿ … 2-MIN READ Kannada Uttara Kannada,Karnataka Last Updated : August 25, 2024, 9:36 am IST Whatsapp Facebook Telegram Twitter Follow us on Follow us on google news Published By : Irshad Kinnigoli Reported By : AB Nikhil ಸಂಬಂಧಿತ ಸುದ್ದಿ ಉತ್ತರ ಕನ್ನಡ: ಈಗೆಲ್ಲ ಚಹಾ ಮಾಡೋದಕ್ಕೆ ಹತ್ತಾರು ಬ್ರ್ಯಾಂಡ್‌ಗಳ ಚಹಾ ಪೌಡರ್‌ಗಳಿಗೆ. ಆದ್ರೆ ಮಲೆನಾಡಿನ ಮಂದಿ ಮಳೆಗಾಲದಲ್ಲಿ ಹುಲ್ಲಿನ ಚಹಾಕ್ಕೆ (Lemongrass Tea) ಮೊರೆ ಹೋಗುತ್ತಿದ್ದವರು. ಅದುವೇ ನೋಡಿ ಈ ನಿಂಬೆ ಹುಲ್ಲಿನ ಚಹಾ. ಈ ಚಹಾ ಸವಿಯೋದರ ಹಿಂದೆ ಆರೋಗ್ಯ ಕಾಪಾಡುವ ಗುಟ್ಟು ಅಡಗಿತ್ತು. ಹಾಗಿದ್ರೆ ಈ ಚಹಾ ಮಾಡೋದು ಹೇಗೆ ಅನ್ನೋದನ್ನ ನೋಡೋಣ ಬನ್ನಿ. ಮಾಡುವ ವಿಧಾನ ಮೊದಲಿಗೆ ನಿಂಬೆ ಹುಲ್ಲನ್ನು ಕತ್ತರಿಸಿಕೊಂಡು ಚೆನ್ನಾಗಿ ತೊಳೆದು ಆಮೇಲೆ ತುಂಡುಗಳನ್ನಾಗಿ ಮಾಡಿಕೊಳ್ಳಬೇಕು. ಒಂದು ಬದಿಯಲ್ಲಿ ಪಾತ್ರೆಗೆ ನೀರು ಹಾಕಿ ಕಾಯಲು ಇಡಬೇಕು, ನಾಲ್ಕು ಲೋಟ ನೀರು ಹಾಕಿದರೆ ಎರಡು ಸ್ಪೂನ್ ಸಕ್ಕರೆ ಅಥವಾ ಹಿಡಿ ಬೆಲ್ಲ ಹಾಕಿ ಅದರ ಜೊತೆಗೆ ನಿಂಬೆ ಹುಲ್ಲನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ಕುದಿಯುವಾಗ ಸುವಾಸನೆ ಬರುತ್ತಾ ಇರುತ್ತದೆ. ಹಂತ ಹಂತವಾಗಿ ಘಮ ಏರಿದ ಹಾಗೆ ಸೊಪ್ಪು ಕಪ್ಪಗೆ ಆಗುವ ಹಂತದಲ್ಲಿ ಪಾತ್ರೆಯನ್ನು ಒಲೆಯಿಂದ ಇಳಿಸಿ ಚೆನ್ನಾಗಿ ಸೋಸಿಕೊಂಡು ನಂತರ ಅದಕ್ಕೆ ಹಾಲನ್ನು ಹಾಕಿದರೆ ಸಾಕು. ಈಗ ನಿಮ್ಮ ನಿಂಬೆ ಹುಲ್ಲಿನ ಚಹಾ ತಯಾರಿ. ಈ ಚಹಾ ಮಾಡೋದು ಮಾಮೂಲು ಚಹಾದಂತೆಯೇ. ಆದರೆ ಅದಕ್ಕಿಂತಲೂ ಭಾರೀ ವೆರೈಟಿ ಅನ್ನಿಸೋ ಚಹಾ ಇದು. ಜಾಹೀರಾತು ಇದನ್ನೂ ಓದಿ: British Obelisk: ಟಿಪ್ಪುಸುಲ್ತಾನ್ ಸೋಲಿನ ಆಚರಣೆಗಾಗಿ 108 ವರ್ಷಗಳ ಬಳಿಕ ನಿರ್ಮಿಸಲಾಯಿತು ಈ ರಣಗಂಬ! ‘ಆಪ್ತಮಿತ್ರ’ ಸಿನಿಮಾ ಕಥೆ ನಿಜಾನಾ? ಇನ್ನಷ್ಟು ಸುದ್ದಿ… ಇದನ್ನೂ ಓದಿ: Sanatan Dharma: ಅಮೆರಿಕಾದ ವೇದಿಕೆಯಲ್ಲಿ ವೇದ ಮಂತ್ರಘೋಷ ಮೊಳಗಿಸಿದ ಕನ್ನಡಿಗ! ಇವರು ಯಾರು ಗೊತ್ತಾ? ಆರೋಗ್ಯಕ್ಕೂ ಉತ್ತಮ! ಈ ಚಹಾವನ್ನು ಔಷಧೀಯ ಗುಣಗಳಿಗಾಗಿ ಹೆಚ್ಚು ಬಳಸುತ್ತಾರೆ. ಕೆಮ್ಮು, ನೆಗಡಿ ಇದ್ದವರಿಗೆ ಇದು ಹೇಳಿ ಮಾಡಿಸಿದ ಮದ್ದು. ಜೀರ್ಣಕ್ರಿಯೆಗೂ ಸಹಾಯ ಮಾಡುವ ಈ ಹುಲ್ಲಿನ ಚಹಾವನ್ನು ಆಸಿಡಿಟಿ ಇದ್ದವರು ಕುಡಿದರೆ ಒಳ್ಳೆಯದು ಅನ್ನೋದು ಮಲೆನಾಡಿನ ಮಂದಿಯ ಅಭಿಪ್ರಾಯ. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Green Tea , lemongrass , Local 18 , uttara kannad First Published : August 25, 2024, 9:36 am IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.