NEWS

Petrol-Diesel Price Today: ರಾಜ್ಯದೆಲ್ಲೆಡೆ ಮತ್ತೆ ಪೆಟ್ರೋಲ್-ಡೀಸೆಲ್ ದರದಲ್ಲಿ ವ್ಯತ್ಯಾಸ! ಇಲ್ಲಿದೆ ಇಂದಿನ ಬೆಲೆ ವಿವರ!

ಪೆಟ್ರೋಲ್ ದರ ವಿವರ Karnataka Petrol-Diesel price Today: ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳನ್ನು ಸಾಮಾನ್ಯವಾಗಿ ದ್ರವ ರೂಪದಲ್ಲಿರುವ ಬಂಗಾರ ಎಂದೇ ಕರೆಯಲಾಗುತ್ತದೆ. ಜಾಗತಿಕವಾಗಿ ಅತ್ಯಗತ್ಯವಾಗಿ ಬೇಕಾಗಿರುವ ಇಂಧನಶಕ್ತಿಗಳಾಗಿವೆ ಪೆಟ್ರೋಲ್ ಮತ್ತು ಡೀಸೆಲ್. ಆರ್ಥಿಕವಾಗಿ ಪ್ರಮುಖವಾಗಿರುವ ಕಗಿಗಾರಿಕೆಗಳಿಂದ ಹಿಡಿದು ನಿತ್ಯ ಸಂಚರಿಸುವ ವಾಹನಗಳವರೆಗೆ ಹಾಗೂ ವಿದ್ಯುತ್ ಉತ್ಪಾದನೆಗೂ ಸಹ ಈ ಇಂಧನಗಳು ಅವಶ್ಯಕವಾಗಿವೆ. ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಇಂಧನಗಳಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆಯಿದೆ. ಇದನ್ನೂ ಓದಿ: Optical Illusion: ಈ ಫೋಟೋದಲ್ಲಿ S ಗುಂಪಿನ ಮಧ್ಯೆ ಬೆಸ ಸಂಖ್ಯೆ ಅಡಗಿದೆ, ಜಸ್ಟ್ 15 ಸೆಕೆಂಡ್‌ಗಳಲ್ಲಿ ಕಂಡು ಹಿಡಿದ್ರೆ ನೀವು ಗ್ರೇಟ್! ಇನ್ನು ಕರ್ನಾಟಕ ರಾಜ್ಯದಲ್ಲಿ ನೋಡುವುದಾದರೆ ಇತ್ತೀಚಿಗಷ್ಟೇ ರಾಜ್ಯ ಸರ್ಕಾರ ಇಂಧನ ಬೆಳೆಗಳನ್ನು ಏರಿಸಿದ್ದು ರಾಜ್ಯಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರಗಳಲ್ಲಿ ಸಹಜವಾಗಿ ಏರಿಕೆಯಾಗಿದೆ. ಅಷ್ಟಕ್ಕೂ ಇಂಧನ ದರಗಳು ಹಲವಾರು ಜಾಗತಿಕ ಹಾಗೂ ಸ್ಥಳೀಯ ಕಾರಣಗಳಿಂದಾಗಿಯೂ ಅಲ್ಪ ಮಟ್ಟಿಗಿನ ಏರಿಳಿತ ಅನುಭವಿಸುವುದು ಸಾಮಾನ್ಯ. ಇನ್ನು ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. ಈಗ ನಿತ್ಯದ ಅಪ್ಡೇಟ್ ನಿಂದಾಗಿ ವಾಹನ ಸವಾರರಿಗೆ ನಿತ್ಯದ ಅಪ್ಡೇಟ್ ಸಾಕಷ್ಟು ನೆರವಿಗೆ ಬರಲಿದೆ ಎನ್ನಬಹುದು. ಇಂದು ರಾಜ್ಯದಲ್ಲಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಹೊರತುಪಡಿಸಿ ಮಿಕ್ಕೆಡೆ ಇಂಧನ ಬೆಲೆಗಳಲ್ಲಿ ದೊಡ್ಡ ವ್ಯತ್ಯಾಸವಾಗಿಲ್ಲ. ನಿನ್ನೆಗೆ ಹೋಲಿಸಿದರೆ ಇಂದು ಪೆಟ್ರೋಲ್ ಬೆಲೆ ಚಿಕ್ಕಮಗಳೂರಿನಲ್ಲಿ 1 ರೂ. 17 ಪೈಸೆಗಳಷ್ಟು ಏರಿಕೆಯಾಗಿದ್ದರೆ ಶಿವಮೊಗ್ಗದಲ್ಲಿ 1 ರೂ. 14 ಪೈಸೆಗಳಷ್ಟು ಏರಿಕೆಯಾಗಿದೆ. ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಗಳು ಎಂದಿನಂತೆ ಸ್ಥಿರವಾಗಿದೆ. ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 102.86 ಆಗಿದ್ದರೆ ಡೀಸೆಲ್ ದರ ರೂ. 88.94 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ. 100.75, ರೂ. 103.44, ರೂ. 104.95 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 92.34, ರೂ. 89.97, ರೂ. 91.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 94.72 ಆಗಿದ್ದರೆ ಡೀಸೆಲ್ ದರ ರೂ. 87.62 ಆಗಿದೆ. ಇದನ್ನೂ ಓದಿ: Trending News: ಪಾಠ ಮಾಡೋ ಶಾಲೆಯಲ್ಲೇ ಹೆಡ್‌ ಮಾಸ್ಟರ್‌-ಶಿಕ್ಷಕಿಯ ಕಾಮದಾಟ! ರಾಸಲೀಲೆಯ ವಿಡಿಯೋ ವೈರಲ್! ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಬಾಗಲಕೋಟೆ - ರೂ. 103.21 (41 ಪೈಸೆ ಇಳಿಕೆ) ಬೆಂಗಳೂರು - ರೂ. 102.86 (00) ಬೆಂಗಳೂರು ಗ್ರಾಮಾಂತರ - ರೂ. 103.00 (14 ಪೈಸೆ ಏರಿಕೆ) ಬೆಳಗಾವಿ - ರೂ. 102.84 (67 ಪೈಸೆ ಇಳಿಕೆ) ಬಳ್ಳಾರಿ - ರೂ. 104.89 (18 ಪೈಸೆ ಏರಿಕೆ) ಬೀದರ್ - ರೂ. 103.47 (00) ವಿಜಯಪುರ - ರೂ. 103.05 (41 ಪೈಸೆ ಏರಿಕೆ) ಚಾಮರಾಜನಗರ - ರೂ. 102.66 (19 ಪೈಸೆ ಇಳಿಕೆ) ಚಿಕ್ಕಬಳ್ಳಾಪುರ - ರೂ. 103.48 (14 ಪೈಸೆ ಏರಿಕೆ) ಚಿಕ್ಕಮಗಳೂರು - ರೂ. 105.10 (1 ರೂ. 17 ಪೈಸೆ ಏರಿಕೆ) ಚಿತ್ರದುರ್ಗ - ರೂ. 104.82 (88 ಪೈಸೆ ಏರಿಕೆ) ದಕ್ಷಿಣ ಕನ್ನಡ - ರೂ. 102.03 (00) ದಾವಣಗೆರೆ - ರೂ. 104.71 (50 ಪೈಸೆ ಇಳಿಕೆ) ಧಾರವಾಡ - ರೂ. 102.63 (1 ಪೈಸೆ ಏರಿಕೆ) ಗದಗ - ರೂ. 103.19 (00) ಕಲಬುರಗಿ - ರೂ. 103.06 (00) ಹಾಸನ - ರೂ. 102.93 (40 ಪೈಸೆ ಇಳಿಕೆ) ಹಾವೇರಿ - ರೂ. 103.53 (17 ಪೈಸೆ ಇಳಿಕೆ) ಕೊಡಗು - ರೂ. 104.08 (00) ಕೋಲಾರ - ರೂ. 102.73 (42 ಪೈಸೆ ಇಳಿಕೆ) ಕೊಪ್ಪಳ - ರೂ. 103.68 (00) ಮಂಡ್ಯ - ರೂ. 103.12 (42 ಪೈಸೆ ಏರಿಕೆ) ಮೈಸೂರು - ರೂ. 102.41 (00) ರಾಯಚೂರು - ರೂ. 102.92 (16 ಪೈಸೆ ಏರಿಕೆ) ರಾಮನಗರ - ರೂ. 102.98 (00) ಶಿವಮೊಗ್ಗ - ರೂ. 104.78 (1 ರೂ. 14 ಪೈಸೆ ಏರಿಕೆ) ತುಮಕೂರು - ರೂ. 104.13 (73 ಪೈಸೆ ಏರಿಕೆ) ಉಡುಪಿ - ರೂ. 102.28 (00) ಉತ್ತರ ಕನ್ನಡ - ರೂ. 103.94 (19 ಪೈಸೆ ಏರಿಕೆ) ವಿಜಯನಗರ - ರೂ. 103.84 (33 ಪೈಸೆ ಇಳಿಕೆ) ಯಾದಗಿರಿ - ರೂ. 103.74 (3 ಪೈಸೆ ಏರಿಕೆ) ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು ಬಾಗಲಕೋಟೆ - ರೂ. 89.28 ಬೆಂಗಳೂರು - ರೂ. 88.94 ಬೆಂಗಳೂರು ಗ್ರಾಮಾಂತರ - ರೂ. 89.06 ಬೆಳಗಾವಿ - ರೂ. 88.95 ಬಳ್ಳಾರಿ - ರೂ. 90.80 ಬೀದರ್ - ರೂ. 89.51 ವಿಜಯಪುರ - ರೂ. 89.13 ಚಾಮರಾಜನಗರ - ರೂ. 88.75 ಚಿಕ್ಕಬಳ್ಳಾಪುರ - ರೂ. 89.50 ಚಿಕ್ಕಮಗಳೂರು - ರೂ. 90.86 ಚಿತ್ರದುರ್ಗ - ರೂ. 90.53 ದಕ್ಷಿಣ ಕನ್ನಡ - ರೂ. 88.15 ದಾವಣಗೆರೆ - ರೂ. 90.43 ಧಾರವಾಡ - ರೂ. 88.76 ಗದಗ - ರೂ. 89.26 ಕಲಬುರಗಿ - ರೂ. 89.14 ಹಾಸನ - ರೂ. 88.81 ಹಾವೇರಿ - ರೂ. 89.57 ಕೊಡಗು - ರೂ. 89.85 ಕೋಲಾರ - ರೂ. 88.82 ಕೊಪ್ಪಳ - ರೂ. 89.70 ಮಂಡ್ಯ - ರೂ. 89.17 ಮೈಸೂರು - ರೂ. 88.53 ರಾಯಚೂರು - ರೂ. 89.03 ರಾಮನಗರ - ರೂ. 89.05 ಶಿವಮೊಗ್ಗ - 90.57 ತುಮಕೂರು - ರೂ. 89.91 ಉಡುಪಿ - ರೂ. 88.38 ಉತ್ತರ ಕನ್ನಡ - ರೂ. 89.87 ವಿಜಯನಗರ - ರೂ. 89.85 ಯಾದಗಿರಿ - ರೂ. 89.77 ಈ ಇಂಧನಗಳ ಬೆಲೆ ಡೈನಾಮಿಕ್ ಆಗಿರುವುದರಿಂದ ಭಾರತದಲ್ಲಿ 2017 ರಿಂದ ಇವುಗಳ ಬೆಲೆಗಳನ್ನು ನಿತ್ಯ ಪರಿಷ್ಕರಿಸಲಾಗುತ್ತಿದೆ. ಇದಕ್ಕಿಂತಲೂ ಮುಂಚೆ ಇಂಧನ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮಷ್ಟೆ ಪರಿಷ್ಕರಿಸಲಾಗುತ್ತಿತ್ತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.