NEWS

Bengaluru: ಕ್ರಿಸ್‌ಮಸ್, ಹೊಸ ವರ್ಷದ ಆಚರಣೆಗೆ ರಂಗು ತುಂಬಲು ಬೆಂಗಳೂರಿನ ಈ ರೆಸ್ಟೋರೆಂಟ್‌ಗೆ ಹೋಗಿ!

ಸಂಗ್ರಹ ಚಿತ್ರ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ (Christmas And New Year) ಸಂಭ್ರಮದಲ್ಲಿ ಸಿಲಿಕಾನ್ ಸಿಟಿ ಬೆಂಗಳೂರು ಝಗಮಗಿಸುತ್ತಿದೆ. ಕ್ರಿಸ್‌ಮಸ್ ಎಂದರೆ ಅಲ್ಲೊಂದು ಹರುಷ, ಸಂಭ್ರಮ ಮನೆಮಾಡಿರುತ್ತದೆ ಇದರೊಂದಿಗೆ ಹೊಸ ವರ್ಷ ಕೂಡ ಕೂಡಿಕೊಳ್ಳುವಾಗ ಆಚರಿಸಲು ಬೇರೆ ಕಾರಣ ಬೇಕಿಲ್ಲ. ನಗರದಲ್ಲಿರುವ ಅನೇಕ ರೆಸ್ಟೋರೆಂಟ್‌ಗಳು, ಕೆಫೆಗಳು ಕೂಡ ಕ್ರಿಸ್‌ಮಸ್ ಹಾಗೂ ನ್ಯೂ ಇಯರ್ ಆಚರಣೆಗೆ ಹೊಸ ಬಗೆಯ ಪ್ಲ್ಯಾನಿಂಗ್‌ನೊಂದಿಗೆ ಆಗಮಿಸಿವೆ. ಬೆಂಗಳೂರಿನ ಪ್ರತಿಯೊಂದು ಐಕಾನಿಕ್ ರೆಸ್ಟೋರೆಂಟ್‌ಗಳು ಹೊಸ ಬಗೆಯ ಕೇಕ್‌ಗಳು, ಭೋಜನಕೂಟಗಳೊಂದಿಗೆ ಗ್ರಾಹಕರ ಮನಸ್ಸಿಗೆ ಮುದ ನೀಡಲು ಹೊರಟಿದ್ದು ಭರ್ಜರಿ ಆಫರ್‌ಗಳೊಂದಿಗೆ ಬಂದಿವೆ. ನಗರದಲ್ಲಿ ಕ್ರಿಸ್‌ಮಸ್ ಆಚರಣೆಗೆ ಇನ್ನಷ್ಟು ರಂಗು ನೀಡುವ ರೆಸ್ಟೋರೆಂಟ್ ಕೆಫೆಗಳು ಆಯೋಜಿಸಿರುವ ಡೆಸರ್ಟ್, ಕಾಕ್‌ಟೇಲ್, ಫೀಸ್ಟ್‌ ಬಗ್ಗೆ ಇಲ್ಲಿದೆ ಮಾಹಿತಿ. ಇದನ್ನೂ ಓದಿ: ಬ್ರೊಕೊಲಿ ಅಥವಾ ಹೂಕೋಸು ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಈ ತರಕಾರಿಗಳು ಬೇರೆ-ಬೇರೆನಾ? ಕಾಫಿ ಆಲ್ ಡೇ (ಸಿಎಡಿ) ಫೆಸ್ಟೀವ್ ಆಫರ್ಸ್ ಹಾಗೂ ಕಾಂಬೊಗಳೊಂದಿಗೆ ಕಾಫಿ ಆಲ್ ಡೇ ನಲ್ಲಿ ಕ್ರಿಸ್‌ಮಸ್, ನ್ಯೂ ಇಯರ್ ಆಚರಿಸಿ ಹ್ಯಾಪಿ ಹವರ್ಸ್: ಆಯ್ಕೆಮಾಡಿದ ಐಟಮ್‌ಗಳಿಗೆ 20% ರಿಯಾಯಿತಿ (ವಾರ 1 ರ ವಿಶೇಷತೆಗಳಲ್ಲಿ ಕ್ರೀಮಿ ಕ್ಯಾರಮೆಲೊಸಿನೊ ರೂ 129, ಎಕ್ಸ್‌ಪ್ರೆಸೊ ರೂ 69) ಫೆಸ್ಟೀವ್ ಕಾಂಬೋಸ್: ಹಾಟ್ ಚಾಕಲೇಟ್+ ನಟ್ಸ್ ಏಂಡ್ ಪ್ರುಟ್ ಕುಕಿ ರೂ 169, ಮಸಾಲಾ ಟೀ + ಸ್ಯಾಂಡ್‌ವಿಚ್ ರೂ 199 ಕ್ಕೆ, ರೋಸ್ಟೆಡ್ ಹೇಜಲ್‌ನಟ್ ಲಾಟೆ + ರೆಡ್ ವೆಲ್ವೆಟ್ ಕಪ್‌ಕೇಕ್ ರೂ 239 ವಿವರಗಳು ಈ ಆಫರ್ ಎಲ್ಲಿದೆ: ಡೀನಾಸ್ ಕಾಂಪ್ಲೆಕ್ಸ್, ಬ್ರಿಗೇಡ್ ರೋಡ್ (ಮೆಕ್‌ಡೊನಾಲ್ಡ್ ಮುಂಭಾಗ) ಸಮಯ ಬೆಳಗ್ಗೆ 10 ರಿಂದ ರಾತ್ರಿ 10 ದರ: ಇಬ್ಬರಿಗೆ ಅಂದಾಜು ರೂ 400 ಯವುಟಾಚಾ ಬೆಂಗಳೂರು ಸಸ್ಯಾಹಾರಿ ಹಾಗೂ ಮಾಂಸಾಹಾರಿ ಆಯ್ಕೆಗಳಲ್ಲಿ 6-ಕೋರ್ಸ್ ಫೆಸ್ಟೀವ್ ಮೆನುವನ್ನು ಆನಂದಿಸಿ: ಸಸ್ಯಾಹಾರಿ ಆಯ್ಕೆಗಳು: ಲೋಟಸ್ ರೂಟ್ ಡಂಪ್ಲಿಂಗ್, ಫ್ರೈಡ್ ಟರ್ನಿಪ್ ಕೇಕ್, ಫೋರ್-ಸ್ಟೈಲ್ ವೆಜಿಟೇಬಲ್ಸ್, ಸಾಂತಾ ಡಿಲೈಟ್. ಮಾಂಸಾಹಾರಿ ಆಯ್ಕೆಗಳು: ಸ್ಪೈಸಿ ಖಾರದ ಡಂಪ್ಲಿಂಗ್, ಸ್ಪೈಸಿ ವೈಲ್ಡ್ ಪ್ರಾನ್ ಕರ್ರಿ, ಚಾಕಲೇಟ್ ಹೇಜಲ್‌ನಟ್ ಮೌಸ್ಸ್ ವಿ. ಸ್ಥಳ: ಯವುಟಾಚಾ ಬೆಂಗಳೂರು 1 ಎಮ್‌ಜಿ ರೋಡ್ ಮಾಲ್ ಒಬ್ಬ ವ್ಯಕ್ತಿಗೆ ಬೆಲೆ ರೂ 2,000 + ತೆರಿಗೆ ಕೊಕೊ ಡಿಸೆಂಬರ್ 25 ಹಾಗೂ ಹೊಸ ವರ್ಷದಾಚರಣೆಗೆ ಕೊಕೊ ಈ ಬಾರಿ ಕಾಕ್‌ಟೇಲ್ ಹಬ್ಬವನ್ನಾಚರಿಸುತ್ತಿದೆ. ಮೆನುವಲ್ಲಿ ಏನೇನಿದೆ? ಸೋಮ್ ತುಮ್ ಸಲಾಡ್, ವೈಟ್ ಆಸ್ಪ್ಯಾರಗಸ್ ಟ್ರಫಲ್ ಮಾಕಿ, ಲಾ ಯು ವೊಂಟನ್ ಚಿಕನ್. ಕಾಕ್‌ಟೇಲ್ ಹೈಲೈಟ್ಸ್ ಸಕುರಾ ಸೋರ್, ಎವರ್‌ಗ್ರೀನ್ ಟಿ ಸ್ಥಳ ಮಾಹಿತಿ: ಕೊಕೊ ಬೆಂಗಳೂರು, ಪ್ರೆಸ್ಟೀಜ್ ಐಕಾನ್, ಹಳೆ ವಿಮಾನ ನಿಲ್ದಾಣ ರಸ್ತೆ ಬೆಲೆ: ಪ್ರತಿ ವ್ಯಕ್ತಿಗೆ ರೂ 3500 + ತೆರಿಗೆ ಫೂ ಕಾಕ್‌ಟೇಲ್ ಹಾಗೂ ಡೆಸರ್ಟ್‌ಗಳೊಂದಿಗೆ ಕ್ರಿಸ್‌ಮಸ್, ನ್ಯೂ ಇಯರ್ ಆಚರಣೆ ಕಾಕ್‌ಟೇಲ್ಸ್ ಹಾಲಿಡೇ ಚೀರ್ (ಸಂಪೂರ್ಣ ವೋಡ್ಕಾ, ಆಪಲ್ ಪೈ ಕಾರ್ಡಿಯಲ್), ಮಿಸ್ಟ್ಲೆಟೊ ಮ್ಯಾಜಿಕ್, ಫೆಸ್ಟಿವ್ ಪಾಲೋಮಾ. ಡೆಸರ್ಟ್ಸ್ ಸ್ನೋಮ್ಯಾನ್ಸ್ ಸ್ಟ್ರಾಬೆರಿ (₹620+), ಮೌಂಟ್ ಫೂ-ಜಿ ವಿಂಟರ್ ವಂಡರ್ಲ್ಯಾಂಡ್ (₹1150+). ಸ್ಥಳ: ಫೂ, ಫೋರಮ್ ರೆಕ್ಸ್ ವಾಕ್, ಬ್ರಿಗೇಡ್ ರಸ್ತೆ ಬೆಲೆ: ಇಬ್ಬರಿಗೆ ರೂ 2,000 ಸಮಯ : ಮಧ್ಯಾಹ್ನ 12 ರಿಂದ ಬೆಳಗ್ಗೆ 1 ರ ತನಕ ರಿಸರ್ವೇಶನ್: +91 93217 07545 ಒನ್ 8 ಕಮ್ಯೂನ್ ಡಿಸೆಂಬರ್ 15 ರಿಂದ 31 ರವರೆಗೆ ವಿಶೇಷ ಬ್ರಂಚ್‌ಗಳು ಹಾಗೂ ಫೆಸ್ಟೀವ್ ಮೆನುವಿನೊಂದಿಗೆ ಒನ್ 8 ಕಮ್ಯೂನ್‌ನಲ್ಲಿ ಕ್ರಿಸ್‌ಮಸ್, ನ್ಯೂ ಇಯರ್ ಆಚರಣೆ ಮೆನುವಲ್ಲಿ ಏನೇನಿದೆ ಮಸಾಲೆಯುಕ್ತ ಬೀಟ್ರೂಟ್ ಮತ್ತು ಫೆಟಾ ಸಲಾಡ್, ಕ್ಯಾರಮೆಲೈಸ್ಡ್ ಆನಿಯನ್ ಟಾರ್ಟ್ಲೆಟ್, ಮ್ಯಾಂಗೋ ಡಕ್ ಕ್ರೋಸ್ಟಿನಿ, ಬ್ಲಾಕ್ ಫಾರೆಸ್ಟ್ ರೌಲೇಡ್. ಡೆಸರ್ಟ್ ಯುಜು ಲೆಮನ್ ಟಾರ್ಟ್, ತಿರಾಮಿಸು, ಕ್ಯಾರಮೆಲ್ ಸಾಸ್‌ನೊಂದಿಗೆ ಮಿಠಾಯಿ ಬ್ರೌನಿಗಳು. ಸ್ಥಳ: ಒನ್8 ಕಮ್ಯೂನ್, ಕಸ್ತೂರ್ಬಾ ರಸ್ತೆ, ಲ್ಯಾವೆಲ್ಲೆ ರಸ್ತೆ, ಬೆಲೆ: ಪ್ರತಿ ವ್ಯಕ್ತಿಗೆ ರೂ 3,000 + ತೆರಿಗೆ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.