ಭಾರತ vs ಬಾಂಗ್ಲಾದೇಶ ಗ್ವಾಲಿಯರ್: 3 ಪಂದ್ಯ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಮಾಧವ್ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಆರಂಭದಿಂದಲೇ ಭಾರತದ ಬೌಲಿಂಗ್ ದಾಳಿಗೆ ಉತ್ತರಿಸಲಾಗದೇ ತತ್ತರಿಸಿತು. ಆದರೆ ಕೊನೆಯಲ್ಲಿ ಮೆಹೆದಿ ಹಸನ್ ಮಿರಾಜ್ ತೋರಿದ ಹೋರಾಟದ ಫಲದಿಂದ 100ರ ಗಡಿ ದಾಟಿ 127ರನ್ಗಳಿಸಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಅರ್ಷದೀಪ್ ಭಾರೀ ಹೊಡೆತ ಕೊಟ್ಟರು. ಮೊದಲ ಓವರ್ನಲ್ಲೇ ಲಿಟನ್ ದಾಸ್ (4) ವಿಕೆಟ್ ಪಡೆದರೆ, 3ನೇ ಓವರ್ನಲ್ಲಿ 8 ರನ್ಗಳಿಸಿದ್ದ ಮತ್ತೊಬ್ಬ ಓಪನರ್ ಪರ್ವೆಜ್ ಹೊಸೇನ್ ಎಮಾನ್ರನ್ನ ಬೌಲ್ಡ್ ಮಾಡಿದರು. 14ಕ್ಕೆ 2 ವಿಕೆಟ್ ಕಳೆದಕೊಂಡಿದ್ದ ಸಂದರ್ಭದಲ್ಲಿ ನಾಯಕ ಶಾಂಟೋ ಹಾಗೂ ಹೃದೋಯ್ 3ನೇ ವಿಕೆಟ್ಗೆ 26ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ ತಮ್ಮ 2ನೇ ಓವರ್ನಲ್ಲಿ ಕಮ್ಬ್ಯಾಕ್ ಹೀರೋ ವರುಣ್ ಚಕ್ರವರ್ತಿ ಹೃದೋಯ್ (12) ವಿಕೆಟ್ ಆರಿಸಿದರು. ನಂತರದ ಓವರ್ನಲ್ಲೇ ಪದಾರ್ಪಣೆ ವೇಗಿ ಮಯಾಂಕ್ ಯಾದವ್ 1 ರನ್ಗಳಿಸಿದ್ದ ಅನುಭವಿ ಮಹ್ಮುದುಲ್ಲಾ ವಿಕೆಟ್ ಪಡೆದರು. ದೊಡ್ಡ ಹೊಡೆತಕ್ಕೆ ಕೈ ಹಾಕಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಜಾಕರ್ ಅಲಿ (8) ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಮರಳಿದರು. ವರುಣ್ ಚಕ್ರವರ್ತಿಗೆ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ವಾಷಿಂಗ್ಟನ್ ಸುಂದರ್ 25 ಎಸೆತಗಳಲ್ಲಿ 27ರನ್ಗಳಿಸಿದ್ದ ನಾಯಕ ನಜ್ಮುಲ್ ಹೊಸೇನ್ ಶಾಂಟೊ ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ ನೀಡಿದರು. ಬಾಂಗ್ಲಾ 100 ರನ್ಗಳಿಸುವುದು ಅಸಾಧ್ಯ ಎನ್ನುವ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಬಂದ ಮೆಹಿದಿ ಹಸನ್ ಮಿರಾಜ್ 32 ಎಸೆತಗಳಲ್ಲಿ 35ರನ್ಗಳಿಸಿದ ತಂಡದ ಮೊತ್ತವನ್ನ 127ಕ್ಕೆ ತಂದು ನಿಲ್ಲಿಸಿದರು. ಕನ್ನಡ ಸುದ್ದಿ / ನ್ಯೂಸ್ / ಕ್ರೀಡೆ / IND vs BAN: ಮೊದಲ ಟಿ20ಯಲ್ಲಿ ಭಾರತದ ಬೌಲರ್ಗಳ ದರ್ಬಾರ್! ಕೇವಲ 127ಕ್ಕೆ ಬಾಂಗ್ಲಾದೇಶ ಫಿನಿಶ್ IND vs BAN: ಮೊದಲ ಟಿ20ಯಲ್ಲಿ ಭಾರತದ ಬೌಲರ್ಗಳ ದರ್ಬಾರ್! ಕೇವಲ 127ಕ್ಕೆ ಬಾಂಗ್ಲಾದೇಶ ಫಿನಿಶ್ ಭಾರತ vs ಬಾಂಗ್ಲಾದೇಶ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಟೀಮ್ ಇಂಡಿಯಾ ಬೌಲರ್ಗಳ ದಾಳಿಗೆ ಸಿಲುಕಿ ಕೇವಲ 127ಕ್ಕೆ ಆಲೌಟ್ ಆಗಿದೆ. ಮುಂದೆ ಓದಿ … 5-MIN READ Kannada Last Updated : October 6, 2024, 8:48 pm IST Whatsapp Facebook Telegram Twitter Follow us on Follow us on google news Published By : Rajesha M B ಸಂಬಂಧಿತ ಸುದ್ದಿ ಗ್ವಾಲಿಯರ್: 3 ಪಂದ್ಯ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶವನ್ನ ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಮಾಧವ್ರಾವ್ ಸಿಂಧಿಯಾ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಆರಂಭದಿಂದಲೇ ಭಾರತದ ಬೌಲಿಂಗ್ ದಾಳಿಗೆ ಉತ್ತರಿಸಲಾಗದೇ ತತ್ತರಿಸಿತು. ಆದರೆ ಕೊನೆಯಲ್ಲಿ ಮೆಹೆದಿ ಹಸನ್ ಮಿರಾಜ್ ತೋರಿದ ಹೋರಾಟದ ಫಲದಿಂದ 100ರ ಗಡಿ ದಾಟಿ 127ರನ್ಗಳಿಸಿತು. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾದೇಶ ಅರ್ಷದೀಪ್ ಭಾರೀ ಹೊಡೆತ ಕೊಟ್ಟರು. ಮೊದಲ ಓವರ್ನಲ್ಲೇ ಲಿಟನ್ ದಾಸ್ (4) ವಿಕೆಟ್ ಪಡೆದರೆ, 3ನೇ ಓವರ್ನಲ್ಲಿ 8 ರನ್ಗಳಿಸಿದ್ದ ಮತ್ತೊಬ್ಬ ಓಪನರ್ ಪರ್ವೆಜ್ ಹೊಸೇನ್ ಎಮಾನ್ರನ್ನ ಬೌಲ್ಡ್ ಮಾಡಿದರು. ಜಾಹೀರಾತು 14ಕ್ಕೆ 2 ವಿಕೆಟ್ ಕಳೆದಕೊಂಡಿದ್ದ ಸಂದರ್ಭದಲ್ಲಿ ನಾಯಕ ಶಾಂಟೋ ಹಾಗೂ ಹೃದೋಯ್ 3ನೇ ವಿಕೆಟ್ಗೆ 26ರನ್ ಸೇರಿಸಿ ಚೇತರಿಕೆ ನೀಡಿದರು. ಆದರೆ ತಮ್ಮ 2ನೇ ಓವರ್ನಲ್ಲಿ ಕಮ್ಬ್ಯಾಕ್ ಹೀರೋ ವರುಣ್ ಚಕ್ರವರ್ತಿ ಹೃದೋಯ್ (12) ವಿಕೆಟ್ ಆರಿಸಿದರು. ನಂತರದ ಓವರ್ನಲ್ಲೇ ಪದಾರ್ಪಣೆ ವೇಗಿ ಮಯಾಂಕ್ ಯಾದವ್ 1 ರನ್ಗಳಿಸಿದ್ದ ಅನುಭವಿ ಮಹ್ಮುದುಲ್ಲಾ ವಿಕೆಟ್ ಪಡೆದರು. ದೊಡ್ಡ ಹೊಡೆತಕ್ಕೆ ಕೈ ಹಾಕಿ ಹಾರ್ದಿಕ್ ಪಾಂಡ್ಯಗೆ ಕ್ಯಾಚ್ ನೀಡಿದರು. ಜಾಕರ್ ಅಲಿ (8) ಬಂದಷ್ಟೇ ವೇಗವಾಗಿ ಪೆವಿಲಿಯನ್ಗೆ ಮರಳಿದರು. ವರುಣ್ ಚಕ್ರವರ್ತಿಗೆ ಬೌಲಿಂಗ್ನಲ್ಲಿ ಕ್ಲೀನ್ ಬೌಲ್ಡ್ ಆದರು. ನಂತರ ವಾಷಿಂಗ್ಟನ್ ಸುಂದರ್ 25 ಎಸೆತಗಳಲ್ಲಿ 27ರನ್ಗಳಿಸಿದ್ದ ನಾಯಕ ನಜ್ಮುಲ್ ಹೊಸೇನ್ ಶಾಂಟೊ ವಿಕೆಟ್ ಪಡೆದು ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ ನೀಡಿದರು. ಬಾಂಗ್ಲಾ 100 ರನ್ಗಳಿಸುವುದು ಅಸಾಧ್ಯ ಎನ್ನುವ ಸಂದರ್ಭದಲ್ಲಿ ಬ್ಯಾಟಿಂಗ್ಗೆ ಬಂದ ಮೆಹಿದಿ ಹಸನ್ ಮಿರಾಜ್ 32 ಎಸೆತಗಳಲ್ಲಿ 35ರನ್ಗಳಿಸಿದ ತಂಡದ ಮೊತ್ತವನ್ನ 127ಕ್ಕೆ ತಂದು ನಿಲ್ಲಿಸಿದರು. ಜಾಹೀರಾತು Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: india vs bangladesh , T20 Cricket First Published : October 6, 2024, 8:47 pm IST ಮುಂದೆ ಓದಿ None
Popular Tags:
Share This Post:
What’s New
Spotlight
Today’s Hot
-
- December 20, 2024
-
- December 20, 2024
-
- December 20, 2024
CT Ravi Release: ಈಗ ಎಲ್ಲಿದ್ದಾರೆ ಸಿಟಿ ರವಿ? ಅಲ್ಲಿಂದಲೇ ರಿಲೀಸ್ ಆಗ್ತಾರಾ?
- By Sarkai Info
- December 20, 2024
Featured News
CT Ravi: ಬಂಧನವಾದ 24 ಗಂಟೆಯೊಳಗೆ ಸಿಟಿ ರವಿ ಬಿಡುಗಡೆ! ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ!
- By Sarkai Info
- December 20, 2024
Latest From This Week
Max Movie: ಕಿಚ್ಚನ ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್! ಯಾರು ಆ ಖಳ ನಾಯಕಿ?
NEWS
- by Sarkai Info
- December 20, 2024
Subscribe To Our Newsletter
No spam, notifications only about new products, updates.
Popular News
Top Picks
CT Ravi: ಸಿಟಿ ರವಿಗೆ ಮುಂದುವರೆದ ಸಂಕಷ್ಟ! ಬೇಲ್ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
- December 20, 2024